Advertisment

VIDEO: ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ

author-image
Veena Gangani
Updated On
VIDEO: ಅಂಗರಕ್ಷಕನಿಂದ ಶೂ ಹಾಕಿಸಿಕೊಂಡ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹದೇವಪ್ಪ
Advertisment
  • ಅಂಗರಕ್ಷಕನ ಕಡೆಯಿಂದ ಶೂ ಹಾಕಿಸಿಕೊಂಡ ಸಚಿವ ಮಹದೇವಪ್ಪ
  • ಸಪ್ತಾಪುರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ನಲ್ಲಿ ಘಟನೆ
  • ಅಂಗರಕ್ಷಕರು ಸಚಿವರಿಗೆ ವಿಧೇಯರಾಗಿ ಶೂ ಹಾಕುತ್ತಿರೋ ದೃಶ್ಯ ಸೆರೆ

ಧಾರವಾಡ: ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ ಮಹದೇವಪ್ಪನವರು ಅಂಗರಕ್ಷಕನ ಕಡೆಯಿಂದ ಶೂ ಹಾಕಿಸಿಕೊಂಡಿರೋ ಘಟನೆ ಸಪ್ತಾಪುರದಲ್ಲಿನ ಹಾಸ್ಟೆಲ್​ನಲ್ಲಿ ನಡೆದಿದೆ.

Advertisment

publive-image


">November 8, 2023

ಸಚಿವ ಹೆಚ್. ಸಿ ಮಹದೇವಪ್ಪ ಅವರು ಇಂದು ಸಪ್ತಾಪುರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗೆ ತೆರಳಿದ್ದರು. ಬಳಿಕ ಹಾಸ್ಟೆಲ್‌ನ ಅಡುಗೆ ಮನೆ ಒಳಗಡೆ ಹೋಗಿದ್ದರು. ಇದೇ ವೇಳೆ ಅಡುಗೆ ಮನೆಯ ಹೊರಗಡೆ ಶೂ ಕಳಚಿಟ್ಟಿದ್ದರು. ನಂತರ ಹೊರಗಡೆ ಬರುತ್ತಿದ್ದಂತೆ ಸಚಿವರಿಗೆ ಅಂಗರಕ್ಷಕ ಶೂ ಹಾಕಿದ್ದಾರೆ. ಅಂಗರಕ್ಷಕರು ಸಚಿವರಿಗೆ ವಿಧೇಯರಾಗಿ ಶೂ ಹಾಕುತ್ತಿರೋದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment