ಕೆಂಪೇಗೌಡರ ಹೆಸರನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದೇವೆ
ಬಸವಣ್ಣ ಜಗತ್ತಿಗೆ ಅನುಭವ ಮಂಟಪದ ಪರಿಕಲ್ಪನೆ ಮಾಡಿದ್ದಾರೆ
ನಮ್ಮ ಮೆಟ್ರೋಗೆ ಬಸವಣ್ಣ ಹೆಸರಿಡಬೇಕೆಂದು ಜನರ ಒತ್ತಾಯವಿದೆ
ಬೆಂಗಳೂರನ್ನ ನಿರ್ಮಾಣ ಮಾಡಿದ ಕೆಂಪೇಗೌಡರ ಹೆಸರನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದೇವೆ, ಬಸವೇಶ್ವರರು 12ನೇ ಶತಮಾನದಲ್ಲಿ ಸಮಾನತೆ ಹಾಗೂ ಅನುಭವ ಮಂಟಪದ ಪರಿಕಲ್ಪನೆ ನೀಡಿದ್ರು, ಹೀಗಾಗಿ ಮೆಟ್ರೋಗೆ ಅವರ ಹೆಸರು ಇಟ್ರೆ ಸೂಕ್ತ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಮೆಟ್ರೋಗೆ ಬಸವಣ್ಣ ಹೆಸರಿಡುವ ವಿಚಾರ ಮಾತನಾಡಿದ ಎಂ ಬಿ ಪಾಟೀಲ್, ನಮ್ಮ ಮೆಟ್ರೋಗೆ ಬಸವಣ್ಣ ಹೆಸರಿಡಬೇಕೆಂದು ಜನರ ಒತ್ತಾಯ ಹಾಗೂ ನನ್ನ ಒತ್ತಾಯವಿದೆ. ಇದನ್ನ ಸಿಎಂ ಜೊತೆ ಚರ್ಚೆ ಮಾಡ್ತೇವೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ