newsfirstkannada.com

ಯುವಕನಿಗೆ ದೊಣ್ಣೆಯಿಂದ ಹಲ್ಲೆ, ಗನ್​​ ಹಿಡಿದು ಬೆದರಿಕೆ; ಬಿಜೆಪಿ ಮುಖಂಡ ಮತ್ತು ಗ್ಯಾಂಗ್​​​ ವಿರುದ್ಧ ಕೇಸ್​​

Share :

06-11-2023

    ಯುವಕನ ಮೇಲೆ ದೊಡ್ಡ ಗುಂಪಿನಿಂದ ದೊಣ್ಣೆಗಳಿಂದ ಹಲ್ಲೆ

    ಗನ್ ತಲೆಗೆ ಇಟ್ಟ ಬೆದರಿಕೆ ಹಾಕಿದ ಬಿಜೆಪಿ ಕಾರ್ಯಕರ್ತರು!

    ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ನಡೆದ ಘಟನೆ ಇದು

ಲಕ್ನೋ: ಹಾಡಹಗಲೇ ನಡು ರಸ್ತೆಯಲ್ಲಿ ಯುವಕನಿಗೆ ಆರೇಳು ಜನರ ಗುಂಪೊಂದು ಮನಬಂದಂತೆ ಥಳಿದ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ. ದಯವಿಟ್ಟು ಹೊಡೀಬೇಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರೂ ಕಿಡಿಗೇಡಿಗಳ ಗುಂಪು ದೊಣ್ಣೆ, ಗನ್​ ಹಿಡಿದು ಹಲ್ಲೆ ನಡೆಸಿದ್ದಾರೆ.

ಕಿಡಿಗೇಡಿಯೋರ್ವ ಒಂದು ಕೈಯಲ್ಲಿ ಗನ್​, ಮತ್ತೊಂದು ಕೈಯಲ್ಲಿ ಯುವಕನ ಟಿ ಶರ್ಟ್​ ಹಿಡಿದು ಬೆದರಿಕೆ ಹಾಕಿದ್ದಾನೆ. ಇನ್ನುಳಿದ ಮೂವರು ದೊಣ್ಣೆಯಿಂದ ಯುವಕನಿಗೆ ಅಟ್ಯಾಕ್​​ ಮಾಡಿದ್ದಾರೆ. ಮತ್ತೊಬ್ಬ ಹಂತಕ ಯುವಕನ ತಲೆಗೆ ಗನ್ ಇಟ್ಟು ಬೆದರಿಕೆ ಹಾಕಿದ್ದು ಮಾತ್ರ ಅಲ್ಲದೇ ಮನಬಂದತೆ ಥಳಿಸಿದ್ದಾನೆ.

ಹಲ್ಲೆ ಮಾಡಿರೋರು ಬಿಜೆಪಿ ಪಕ್ಷದ ಕಾರ್ಯಕರ್ತರು. ಹೀಗೆಂದು ಖುದ್ದು ಹಲ್ಲೆಗೊಳಗಾದ ಯುವಕ ಸತ್ಯ ಶರ್ಮಾ ಎಂಬುವರು ಕುದ್ವಾರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಬಿಜೆಪಿ ಮುಖಂಡ ಮತ್ತು ಗ್ಯಾಂಗ್​​ ವಿರುದ್ಧ ಕೇಸ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವಕನಿಗೆ ದೊಣ್ಣೆಯಿಂದ ಹಲ್ಲೆ, ಗನ್​​ ಹಿಡಿದು ಬೆದರಿಕೆ; ಬಿಜೆಪಿ ಮುಖಂಡ ಮತ್ತು ಗ್ಯಾಂಗ್​​​ ವಿರುದ್ಧ ಕೇಸ್​​

https://newsfirstlive.com/wp-content/uploads/2023/11/Gang.jpg

Load More