newsfirstkannada.com

ಟ್ರೋಫಿ ಮೇಲೆ ಕಾಲಿಟ್ಟಿದ್ದು ಮಿಚೆಲ್​.. ಕ್ಷಮೆ ಕೇಳಿದ್ದು ಮಾತ್ರ ವಾರ್ನರ್​! ಕ್ರಿಕೆಟ್​​ ಫ್ಯಾನ್ಸ್​ ಮನಗೆದ್ದ ಆ್ಯಂಗ್ರಿ ಮ್ಯಾನ್ಸ್ ​ 

Share :

21-11-2023

    ವಿಶ್ವಕಪ್​ ಮೇಲೆ ಕಾಲಿಟ್ಟಿದ್ದ ಮಿಚೆಲ್​ ಮಾರ್ಷ್​

    ಕ್ರಿಕೆಟ್​ ಫ್ಯಾನ್ಸ್​ ಬಳಿ ಕ್ಷಮೆ ಕೇಳಿದ ಡೇವಿಡ್​ ವಾರ್ನರ್​

    ಇಂಡಿಯನ್​ ಫ್ಯಾನ್ಸ್​ಗೆ ಆ್ಯಂಗ್ರಿ ಮ್ಯಾನ್​ ಇದಕ್ಕೆ ಇಷ್ಟ ಆಗೋದು

ಫೈನಲ್​​ ಗೆದ್ದ ಬೆನ್ನಲ್ಲೇ ಆಸ್ಟ್ರೇಲಿಯಾ ಆಟಗಾರ ಮಿಚೆಲ್​ ಮಾರ್ಷ್​ ವಿಶ್ವಕಪ್​ ಮೇಲೆ ಕಾಲಿಟ್ಟು ಉದ್ಧಟತನ ಮೆರೆದಿದ್ದರು. ಈ ವಿಚಾರ ಟೀಂ ಇಂಡಿಯಾ ಕ್ರಿಕೆಟ್​ ಅಭಿಮಾನಿಗಳನ್ನು ಕೆರಳಿಸಿತ್ತು. ಇದೀಗ ಮಿಚೆಲ್​ ಮಾರ್ಷ್​ ಪರವಾಗಿ ಆಸೀಸ್​ ಮತ್ತೊಬ್ಬ ಆಟಗಾರ ಕ್ಷಮೆಯಾಚಿಸಿದ್ದಾರೆ.

ಆಸ್ಟ್ರೇಲಿಯಾ ಆಟಗಾರ ಡೇವಿಡ್​ ವಾರ್ನರ್ ವಿಶ್ವಕಪ್​ ಮೇಲೆ ಕಾಲಿಟ್ಟ ಮಿಚೆಲ್​ ಮಾರ್ಷ್​ ಪರವಾಗಿ ತಪ್ಪಾಯ್ತು ಎಂದು ಕ್ಷಮೆಯಾಚಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ನಾನು ಕ್ಷಮೆಯಾಚಿಸುತ್ತೇನೆ. ಇದು ಉತ್ತಮ ಆಟವಾಗಿತ್ತು ಮತ್ತು ವಾತಾವರಣವು ನಂಬಲಾಗದಂತಿತ್ತು. ಭಾರತವು ಗಂಭೀರವಾದ ಆಟವನ್ನು ನಡೆಸಿಕೊಟ್ಟಿತು. ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ​. ಇನ್ನು ಡೇವಿಡ್​ ವಾರ್ನರ್​​ ಟ್ವೀಟ್​ಗೆ ಅನೇಕರು ಕಾಮೆಂಟ್​ ಬರೆದಿದ್ದಾರೆ.

ವಾರ್ನರ್​ಗೆ​ ಭಾರತೀಯ ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿ, ಪ್ರೀತಿ ಇದೆ. ಐಪಿಎಲ್​ ಆಡುವ ಮೂಲಕ ಡೇವಿಡ್​ ಬಹುಸಂಖ್ಯಾ ಭಾರತೀಯ ಅಭಿಮಾನಿಗಳನ್ನು ಹೊಂದಿದ್ದಾರೆ. ಮಾತ್ರವಲ್ಲದೆ, ಸದಾ ಟಿಕ್​ಟಾಕ್​ ಅಥವಾ ರೀಲ್ಸ್​ ಹಂಚುವ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟ್ರೋಫಿ ಮೇಲೆ ಕಾಲಿಟ್ಟಿದ್ದು ಮಿಚೆಲ್​.. ಕ್ಷಮೆ ಕೇಳಿದ್ದು ಮಾತ್ರ ವಾರ್ನರ್​! ಕ್ರಿಕೆಟ್​​ ಫ್ಯಾನ್ಸ್​ ಮನಗೆದ್ದ ಆ್ಯಂಗ್ರಿ ಮ್ಯಾನ್ಸ್ ​ 

https://newsfirstlive.com/wp-content/uploads/2023/11/david-Warner.jpg

Load More