newsfirstkannada.com

ಮದುವೆ ಆಗೇ ಬಿಟ್ರು ಮಿಥುನ ರಾಶಿ ಸೀರಿಯಲ್ ಖ್ಯಾತಿಯ ನಟಿ ದೀಪಾ ಕಟ್ಟೆ; ಹುಡುಗ ಯಾರು ಗೊತ್ತಾ..?

Share :

24-05-2023

    ಮಿಥುನ ರಾಶಿ ನಟಿಗೆ ಶ್ರೀರಸ್ತು ಶುಭಮಸ್ತು

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಾ ಕಟ್ಟೆ

    ಸೀರಿಯಲ್ ತಾರಾ ಬಳಗದಿಂದ ಶುಭಾಶಯ

ಮಿಥುನರಾಶಿ, ಶ್ರೀರಸ್ತು ಶುಭಮಸ್ತು ಧಾರಾವಾಹಿ ಖ್ಯಾತಿಯ ನಟಿ ದೀಪಾ ಕಟ್ಟೆ ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಳ್ತಂಗಡಿಯ ಉಜಿರೆಯಲ್ಲಿ ನಟಿ ದೀಪಾ ಕಟ್ಟೆ ಹಸೆಮಣೆ ಏರಿದ್ದಾರೆ.

ತಮ್ಮ ಅದ್ಭುತ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ಕದ್ದಿದ್ದರು. ಮಿಥುನರಾಶಿ ಹಾಗೂ ಶ್ರೀರಸ್ತು ಶುಭಮಸ್ತು ಇನ್ನು ಹಲವು ಸೀರಿಯಲ್​ನಲ್ಲಿ ನಟಿಸಿದ್ದಾರೆ. ನಟಿ ದೀಪಾ ಅವರು ರಕ್ಷಿತ್ ಯಡಪಡಿತ್ತಾಯ ಎಂಬುವವರ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಅರಿಶಿನ ಶಾಸ್ತ್ರ, ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದರು. ಇನ್ನು ನಟಿ ದೀಪಾ ಮದುವೆ ಸಮಾರಂಭಕ್ಕೆ ಸೀರಿಯಲ್ ತಾರಾ ಬಳಗ ಬಂದು ನವ ಜೋಡಿಗೆ ಶುಭ ಕೋರಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ 

ಮದುವೆ ಆಗೇ ಬಿಟ್ರು ಮಿಥುನ ರಾಶಿ ಸೀರಿಯಲ್ ಖ್ಯಾತಿಯ ನಟಿ ದೀಪಾ ಕಟ್ಟೆ; ಹುಡುಗ ಯಾರು ಗೊತ್ತಾ..?

https://newsfirstlive.com/wp-content/uploads/2023/05/deepa-Katte.jpg

Load More