newsfirstkannada.com

ಮೂಡಿಗೆರೆ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ಆಪ್ತ ಪೊಲೀಸ್ ವಶಕ್ಕೆ..!

Share :

30-08-2023

    ಜೂಜು ಅಡ್ಡೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಶಾಸಕಿ ಆಪ್ತ

    ತೇಜಸ್ ಸಿ.ಆರ್. ಮಾಜಿ ಯೂತ್ ಕಾಂಗ್ರೆಸ್ ಮುಖಂಡ

    15 ಜನರ ಜೊತೆ ಅಂದರ್-ಬಾಹರ್ ಆಡುತ್ತಿದ್ದ ಆರೋಪ

ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಶಾಸಕಿಯ ಆಪ್ತನೇ ಜೂಜು ಅಡ್ಡೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಆಪ್ತ ಮಾಜಿ ಯೂತ್ ಕಾಂಗ್ರೆಸ್ ಮುಖಂಡ ತೇಜಸ್‌ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಲ್ದೂರು ಸಮೀಪದ ಕಂಚಿಕಲ್ ದುರ್ಗ ಗ್ರಾಮದ ಬಳಿ ಜೂಜಾಡುತ್ತಿದ್ದ ವೇಳೆ ಇನ್ಸ್ ಪೆಕ್ಟರ್ ಗವಿರಾಜ್ ನೇತೃತ್ವದಲ್ಲಿ ದಾಳಿ ಮಾಡಲಾಗಿತ್ತು. ಈ ವೇಳೆ 15 ಜನರ ಜೊತೆ ಅಂದರ್-ಬಾಹರ್ ಆಡುತ್ತಿದ್ದ ತೇಜಸ್ ಸೆರೆ ಸಿಕ್ಕಿದ್ದು, ಜೊತೆಗೆ 1 ಲಕ್ಷದ 53 ಸಾವಿರ ರೂಪಾಯಿ ನಗದು, ಮೂರು ಕಾರು ಹಾಗೂ 10 ಮೊಬೈಲ್​ಅನ್ನ ಪೊಲೀಸರಿಂದ ಸೀಜ್ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೂಡಿಗೆರೆ ಕಾಂಗ್ರೆಸ್​ ಶಾಸಕಿ ನಯನಾ ಮೋಟಮ್ಮ ಆಪ್ತ ಪೊಲೀಸ್ ವಶಕ್ಕೆ..!

https://newsfirstlive.com/wp-content/uploads/2023/08/MOTAMMA.jpg

Load More