newsfirstkannada.com

ಪ್ರಧಾನಿ ಮೋದಿ ಬಗ್ಗೆ ಭವಿಷ್ಯ ನುಡಿದ ಮಧುರೈ ಅಧೀನಂ ಪೀಠದ ಮುಖ್ಯಸ್ಥ..!

Share :

29-05-2023

    2024ರ ಚುನಾವಣೆ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ

    ದೇಶಕ್ಕೆ ಉತ್ತಮ ನಾಯಕರಾಗಿ ಆಡಳಿತ ನೀಡ್ತಿದ್ದಾರೆ

    ‘ಸೆಂಗೋಲ್​’ ದಂಡ ಹಸ್ತಾಂತರ ಮಾತಾಡುವಾಗ ನುಡಿದ ಭವಿಷ್ಯ

ನಾಳೆ ನಡೆಯಲಿರುವ ಸಂಸತ್​ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮಿಳುನಾಡಿನ ಮಧುರೈನ 21 ಅಧೀನರು ದೆಹಲಿಗೆ ಆಗಮಿಸಿದ್ದಾರೆ. ‘ಸೆಂಗೋಲ್​’ ದಂಡವನ್ನು ಪ್ರಧಾನಿಗೆ ಹಸ್ತಾಂತರ ಮಾಡಿರೋ ಮಧುರೈ ಅಧೀನಂ ಪೀಠದ ಮುಖ್ಯಸ್ಥ ಹರಿಹರ ದೇಸಿಕ ಸ್ವಾಮೀಜಿ (Madurai Adheenam Head Priest Sri Harihara Desika Swamigal ) 2024ಕ್ಕೆ ಮತ್ತೆ ಮೋದಿಯೇ ಪ್ರಧಾನಿ ಆಗ್ತಾರೆ ಎಂದು ತಿಳಿಸಿದ್ದಾರೆ. ಸೆಂಗೋಲ್‌ನ ಪ್ರತಿಷ್ಠಾಪನೆಯಲ್ಲಿ ಸಹ ಹರಿಹರ ಶ್ರೀ ಭಾಗಿಯಾಗಲಿದ್ದಾರೆ.

ಮೋದಿ ಮತ್ತೆ ಪ್ರಧಾನಿ ಆಗ್ತಾರೆ!
ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಉತ್ತಮ ನಾಯಕರಾಗಿ ಆಡಳಿತ ನೀಡ್ತಿದ್ದಾರೆ. ಅವರೇ 2024ರ ಅವಧಿಗೂ ಮತ್ತೆ ಪ್ರಧಾನಿಯಾಗಿ ಆಯ್ಕೆ ಆಗಿ ಉತ್ತಮ ಆಡಳಿತ ನೀಡುತ್ತಾರೆ. ನಾನು ಮೋದಿ ಅವರಿಗೆ ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ.
ಹರಿಹರ ದೇಸಿಕ ಸ್ವಾಮೀಜಿ

ಇಂಡಿಯನ್​ ಪವರ್​​ಹೌಸ್​​ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.. ಈ ಮಧ್ಯೆ ಸ್ಪೀಕರ್​ ಪಕ್ಕದಲ್ಲೇ ಸ್ಥಾಪಿಸಲಾಗುವ ರಾಜದಂಡದ ಬಗ್ಗೆ ಚರ್ಚೆಗಳು ಜೋರಾಗಿವೆ.. ಹತ್ತಾರು ರಾಜಕೀಯ ಪಕ್ಷಗಳು ಸಂಸತ್​ ಭವನದ ಉದ್ಘಾಟನೆಯನ್ನ ಬಹಿಷ್ಕರಿಸಿದ್ದು, ಈ ಎಲ್ಲಾ ಗೊಂದಲಗಳ ನಡುವೆಯೇ ಲೋಕಾರ್ಪಣೆಗೆ ಸಿದ್ಧವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ ಬಗ್ಗೆ ಭವಿಷ್ಯ ನುಡಿದ ಮಧುರೈ ಅಧೀನಂ ಪೀಠದ ಮುಖ್ಯಸ್ಥ..!

https://newsfirstlive.com/wp-content/uploads/2023/05/MODI-9.jpg

Load More