newsfirstkannada.com

ಫ್ರಾನ್ಸ್​ ಪ್ರವಾಸದಲ್ಲಿ ಮೋದಿ; ಬಾಸ್ಟಿಲ್ ಡೇ ಪರೇಡ್​​ನಲ್ಲಿ ಪ್ರಧಾನಿ ಭಾಗಿ

Share :

Published July 14, 2023 at 4:27pm

Update July 14, 2023 at 4:32pm

    ಬಾಸ್ಟಿಲ್ ಡೇ ಪರೇಡ್​​ನಲ್ಲಿ ಭಾಗಿಯಾದ ಪ್ರಧಾನಿ ಮೋದಿ

    ಮುಖ್ಯ ಅತಿಥಿಯಾಗಿ ಭಾಗವಹಿಸಿ ಪರೇಡ್​​ ವೀಕ್ಷಿಸಿದ ನಮೋ

    2 ದಿನಗಳ ಕಾಲ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ

ಫ್ರಾನ್ಸ್ ರಾಜಧಾನಿ ಪ್ಯಾರಿಸ್​​ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್​​ನಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರೆಂಚ್ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರಾನ್ ಮತ್ತು ಫ್ರಾನ್ಸ್‌ನ ಪಿಎಂ ಎಲಿಸಬೆತ್ ಬೋರ್ನ್ ಸ್ವಾಗತ ಕೋರಿದರು.

2 ದಿನಗಳ ಕಾಲ ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಪರೇಡ್​​ನಲ್ಲಿ ಭಾಗಿಯಾಗಿದ್ದು, ಭಾರತೀಯ ಫೈಟರ್ ಜೆಟ್​ಗಳು ಈ ಪರೇಡ್​​ನಲ್ಲಿ ಪ್ರದರ್ಶನ ನೀಡಿದ್ದವು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಾನ್ಸ್​ ಪ್ರವಾಸದಲ್ಲಿ ಮೋದಿ; ಬಾಸ್ಟಿಲ್ ಡೇ ಪರೇಡ್​​ನಲ್ಲಿ ಪ್ರಧಾನಿ ಭಾಗಿ

https://newsfirstlive.com/wp-content/uploads/2023/07/Modi-1-1.jpg

Load More