ಭಾರತದ ಸ್ವಾರ್ ವೇಗಿ ಮೊಹಮ್ಮದ್ ಶಮಿ
ಶಮಿ ತಾಯಿ ಅಂಜುಮ್ ಅರಾ ಏನಂದ್ರು ಗೊತ್ತಾ?
ಇಲ್ಲಿಯವರೆಗೆ 23 ವಿಕೆಟ್‌ಗಳನ್ನು ಕಬಳಿಸಿದ ವೇಗಿ
ಭಾರತದ ಸ್ವಾರ್ ವೇಗಿ ಮೊಹಮ್ಮದ್ ಶಮಿ ಬಗ್ಗೆ ತಾಯಿ ಅಂಜುಮ್ ಅರಾ ಮಾತನಾಡಿದ್ದಾರೆ. ಮಗನ ಶ್ರಮ ಮತ್ತು ಪ್ರದರ್ಶನದ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.
ಮೊಹಮ್ಮದ್ ಶಮಿ ವಿಕೆಟ್‌ಗಳನ್ನು ಪಡೆಯುವುದನ್ನು ಮುಂದುವರಿಸಲು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. 2023 ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಗಲ್ಲಲು ಶಮಿ ಕೂಡ ಪಾತ್ರವನ್ನು ವಹಿಸುತ್ತಾನೆ ತಾಯಿ ಅಂಜುಮ್ ಅರಾ ಎಂದಿದ್ದಾರೆ.
ಶಮಿ ಇಲ್ಲಿಯವರೆಗೆ ಕೇವಲ ಆರು ಪಂದ್ಯಗಳನ್ನು ಆಡಿದ್ದಾರೆ, 23 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 2023 ರ ವಿಶ್ವಕಪ್‌ನಲ್ಲಿ ವಿಕೆಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಶಮಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ODI ಇತಿಹಾಸದಲ್ಲಿ ಭಾರತೀಯ ವೇಗಿಯ ಗರಿಷ್ಠ ದಾಖಲೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ