newsfirstkannada.com

Morocco: ಸಾವಿನ ಸಂಖ್ಯೆ 2862ಕ್ಕೆ ಏರಿಕೆ.. ಭೂಕಂಪಕ್ಕೆ ಅಳಿದು ಉಳಿದಂತಾದ ಮೊರಾಕೊ

Share :

12-09-2023

  ಹೆಚ್ಚುತ್ತಿದೆ ಸಾವಿನ ಸಂಖ್ಯೆ, ಸ್ಮಶಾನದಂತಾದ ಮೊರಾಕೊ

  ಶುಕ್ರವಾರದಂದು ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪ

  ಭೂಕಂಪದಿಂದಾಗಿ ಮೊರಾಕೊದಲ್ಲಿ ಮನೆಗಳು, ಕಟ್ಟಡಗಳು ನೆಲಸಮ

ಮೊರಾಕೊದಲ್ಲಿ ಸ್ಮಶಾನ ಮೌನ ಆವರಿಸಿದೆ. ಶುಕ್ರವಾರದಂದು ಸಂಭವಿಸಿದ 6.8 ತೀವ್ರತೆಯ ಪ್ರಬಲ ಭೂಕಂಪದ ಪರಿಣಾಮ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಸದ್ಯದ ಮಾಹಿತಿ ಪ್ರಕಾರ 2862 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭೂಕಂಪದಲ್ಲಿ 2,562 ಜನರು ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆಗೆ ಕೆಲವು ಭಾಗಗಳನ್ನು ತಲುಪಲು ಕಷ್ಟಕರವಾಗಿದ್ದರಿಂದ ಕಾಣೆಯಾದವರ ಸಂಖ್ಯೆ ಬಗ್ಗೆ ಅಧಿಕಾರಿ ಅಂದಾಜು ನೀಡಿಲ್ಲ.

US ಭೂ ವೈಜ್ಞಾನಿಕ ಸಮೀಕ್ಷೆ ಪ್ರಕಾರ ತಡರಾತ್ರಿ ಮೊರೊಕಾದಲ್ಲಿ ಭೂಕಂಪವು ಮರಕೇಶ್‌ನ ನೈಋತ್ಯಕ್ಕೆ 71 ಕಿಲೋ ಮೀಟರ್ ವೇಗದಲ್ಲಿ 18.5 ಕಿಲೋಮೀಟರ್ ಆಳದಲ್ಲಿ ರಾತ್ರಿ 11:11ಕ್ಕೆ ಅಪ್ಪಳಿಸಿದೆ.

ಇನ್ನು ಭೂಕಂಪದಿಂದಾಗಿ ಮನೆಗಳು, ಕಟ್ಟಡಗಳು, ಅಪಾರ್ಟ್​ಮೆಂಟ್​ಗಳು ನೆಲಸಮವಾಗಿದ್ದು ಕಟ್ಟಡದ ಅಡಿಯಲ್ಲಿ ಅನೇಕ ಜನರು ಸಿಲುಕಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Morocco: ಸಾವಿನ ಸಂಖ್ಯೆ 2862ಕ್ಕೆ ಏರಿಕೆ.. ಭೂಕಂಪಕ್ಕೆ ಅಳಿದು ಉಳಿದಂತಾದ ಮೊರಾಕೊ

https://newsfirstlive.com/wp-content/uploads/2023/09/morocco-earthquake-3.jpg

Load More