newsfirstkannada.com

ಜೇನಿನಂಥ ಹುಡುಗಿ ಮೌನ..!! ‘ರಾಮಾಚಾರಿ’ಗೆ ಜೀವ ತುಂಬಿದ ಚಾರುಗೆ ಅಂದು ಕಾದಿತ್ತು ಸರ್ಪ್ರೈಸ್​..!

Share :

09-06-2023

    ಕನ್ನಡದ ಜನಪ್ರಿಯ ಧಾರಾವಾಹಿ ರಾಮಾಚಾರಿ

    ‘ರಾಮಾಚಾರಿ’ಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸ್ತಿರುವ ಮೌನ

    ಸೀರಿಯಲ್​ನಲ್ಲಿ ರಾಮಾಚಾರಿಯನ್ನು ಗುಟ್ಟಾಗಿ ಮದ್ವೆ ಆಗಿರುವ ಚಾರು

ಕನ್ನಡದ ಕಿರುತೆರೆಯ ಬ್ಯೂಟಿಫುಲ್ ನಟಿಯರಲ್ಲಿ ಚಾರು ಕೂಡ ಒಬ್ಬರು. ರಾಮಾಚಾರಿನ ಅರಸಿ ಚಾರು ಕೆಲವೊಮ್ಮೆ ತುಂಬಾ ಮುದ್ದು , ಕೆಲವೊಮ್ಮೆ ತುಂಬಾ ಕೋಪಿಷ್ಟೇ. ತನ್ನ ರಾಮಾಚಾರಿಗೋಸ್ಕರ ಚಾರು ಏನ್ಬೇಕಾದರೂ ಮಾಡ್ತಾಳೆ. ಇದು ಸಿರಿಯಲ್ ಕತೆಯಾದ್ರೆ ಚಾರು ಪಾತ್ರ ನಿರ್ವಹಿಸುತ್ತಿರುವ ನಟಿ ಮೌನ ಗುಡ್ಡೆಮನೆ ಅವ್ರು ಕೋಪಿಷ್ಟೆನೂ ಅಲ್ಲ, ಮುಖದ ತುಂಬಾ ಸಿಟ್ಟು ಇರೋ ಹುಡ್ಗಿನೂ ಅಲ್ಲ.. ಬರೀ ಸಿಹಿ ತುಂಬಿರೋ ಜೇನಿನಂಥ ಹುಡುಗಿ ಮೌನ.

ಇತ್ತೀಚೆಗಷ್ಟೇ ಮೌನ, ಅವ್ರು ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡ್ಕೊಂಡಿದ್ದಾರೆ. ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲಿ ಜೊತೆ ನೆನ್ನೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಬಾಳಿನ ಹೊಸ ಅಧ್ಯಾಯಕ್ಕೆ ಖುಷಿಯಿಂದ ಕಾಲಿರಿಸಿದ್ದಾರೆ.

ಮೌನ ತಮ್ಮ ಫ್ಯಾಮಿಲಿ ಜೊತೆ ಸೆಲೆಬ್ರೇಟ್ ಮಾಡಿಕೊಳ್ಳುವುದರ ಜೊತೆಗೆ ರಾಮಾಚಾರಿಯ ಸೆಟ್​ನಲ್ಲಿಯೂ ಕೂಡ ಮೌನ ಅವ್ರ ಹುಟ್ಟು ಹಬ್ಬ ತುಂಬಾ ಜೋರಿತ್ತು. ಫ್ರೆಂಡ್ಸ್ ಕಡೆಯಿಂದ ಸಿಕ್ಕಾಪಟ್ಟೆ ಗಿಫ್ಟ್ಸ್​ಗಳು ಹರಿದು ಬಂದಿವೆ ಮೌನ ಅವ್ರಿಗೆ. ಇನ್ನೂ ಮೌನ ಅವ್ರ ಅಭಿಮಾನಿಗಳು ಕೂಡ ಅವರ ಹುಟ್ಟು ಹಬ್ಬಕ್ಕೆ ಭರಪೂರ ವಿಶಸ್​ ತಿಳಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಜೇನಿನಂಥ ಹುಡುಗಿ ಮೌನ..!! ‘ರಾಮಾಚಾರಿ’ಗೆ ಜೀವ ತುಂಬಿದ ಚಾರುಗೆ ಅಂದು ಕಾದಿತ್ತು ಸರ್ಪ್ರೈಸ್​..!

https://newsfirstlive.com/wp-content/uploads/2023/06/RAMACHARI_MOUNA.jpg

Load More