newsfirstkannada.com

ರೀಲ್ಸ್​ ಹುಚ್ಚಿಗೆ ಸ್ಟಂಟ್​ ಮಾಡುತ್ತಿದ್ದಾತ ಅಂದರ್​; ಕಾರಿನ ಗಾಜು ಒಡೆದು ದರ್ಪ ತೋರಿಸಿದವ ಪೊಲೀಸರ ಅತಿಥಿ 

Share :

10-08-2023

  ಪೊಲೀಸರ ವಶವಾದ ಮಿಸ್ಟರ್​ ಕ್ರೇಜಿ ವ್ಲಾಗ್ಸ್

  ವಿಶೇಷವಾದ ವೇಷಭೂಷಣ ಧರಿಸಿ ಬೈಕ್​​ನಲ್ಲಿ ಸ್ಟಂಟ್

  ಕಾರಿನ ಮಿರರ್​ ಒಡೆದು ಬೈಕ್​ ಸವಾರ ಎಸ್ಕೇಪ್​

ವಿಶೇಷವಾದ ವೇಷಭೂಷಣ ಧರಿಸಿ ಬೈಕ್​​ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಮಿಸ್ಟರ್​ ಕ್ರೇಜಿ ವ್ಲಾಗ್ಸ್​ ಎಂಬ ಹೆಸರಿನ ಸವಾರ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬೈಕ​​ನ್ನು ಕಲರ್ ಪುಲ್ ಆಗಿ ಮಾಡಿ. ನಗರದಲ್ಲಿ ಸ್ಟಂಟ್, ರೈಡ್ ಮಾಡುತ್ತಾ ರೀಲ್ಸ್​ ಮಾಡುತ್ತಿದ್ದ. ಇತ್ತೀಚೆಗೆ ಕೆಐಎಎಲ್ ಏರ್​ಪೋರ್ಟ್​ ರಸ್ತೆಯಲ್ಲಿ ಚಲಿಸುವಾಗ ಅಡ್ಡಲಾಗಿ ಬಂದ ಕಾರೊಂದರ ಮಿರರ್ ಒಡೆದು ಹಾಕಿದ್ದ. ಬಳಿಕ ಓನ್ ವೇ ನಲ್ಲಿ ಬೈಕ್ ತಿರುಗಿಸಿ ಎಸ್ಕೇಪ್ ಆಗಿದ್ದ. ತನ್ನ ಈ ಎಲ್ಲಾ ಸ್ಟಂಟ್​​​ಗಳನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಿಸ್ಟರ್​ ಕ್ರೇಜಿ ವ್ಲಾಗ್ಸ್​ ಅಪ್ಲೋಡ್ ಮಾಡಿದ್ದ.

View this post on Instagram

A post shared by Mohammed Javeed (@mr_crazy_vlogss)

ಈತನ ವಿಡಿಯೋಗಳನ್ನ ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಡಿಯೋ ಪರಿಶೀಲನೆ ನಡೆಸಿದ ಪೊಲೀಸರು ಕ್ರೇಜಿ ಬೈಕ್ ಸವಾರನನ್ನು ಪತ್ತೆ ಹಚ್ಚಿ ಬೈಕ್ ಜಪ್ತಿ ಮಾಡಿ ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೀಲ್ಸ್​ ಹುಚ್ಚಿಗೆ ಸ್ಟಂಟ್​ ಮಾಡುತ್ತಿದ್ದಾತ ಅಂದರ್​; ಕಾರಿನ ಗಾಜು ಒಡೆದು ದರ್ಪ ತೋರಿಸಿದವ ಪೊಲೀಸರ ಅತಿಥಿ 

https://newsfirstlive.com/wp-content/uploads/2023/08/Mr-Crazy.jpg

Load More