ಒಬ್ಬ ಒಳ್ಳೆಯ ಮನುಷ್ಯನಾಗುವುದು ಸಾಯುವವರೆಗಿನ ಪ್ರಕ್ರಿಯೆ
2011ರ ವರ್ಲ್ಡ್ಕಪ್ ಗೆದ್ದ ಭಾರತ ತಂಡದ ನಾಯಕ MS ಧೋನಿ
ನಾನು ರನ್ ಹೊಡೆದ್ರೆ, ಅದು ನನಗಾಗಿ ಮಾಡಿಕೊಂಡಿರುತ್ತೇನೆ..!
ಕ್ರಿಕೆಟ್ ಧೋನಿಯ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ. ಆದ್ರೂ ಟೀಮ್ ಇಂಡಿಯಾ ಮಾಜಿ ನಾಯಕನ ಪಾಲಿಗೆ ಕ್ರಿಕೆಟ್ ಜೀವನ ಒಂದು ಭಾಗ ಮಾತ್ರವಂತೆ. ಮಾಹಿ ಹೀಗೆ ಹೇಳಿರುವ ಹಿಂದಿನ ರೀಸನ್ ಏನು?.
ಆರಂಭದಿಂದಲೂ ಜನರು ಒಳ್ಳೆಯ ಕ್ರಿಕೆಟರ್ ಎಂದು ನನ್ನನ್ನ ನೆನಪಿಟ್ಟುಕೊಳ್ಳಬೇಕು ಎಂದುಕೊಂಡಿಲ್ಲ. ನಾನು ಒಬ್ಬ ಒಳ್ಳೆಯ ಮನುಷ್ಯ ಎಂಬ ಕಾರಣಕ್ಕೆ ನೆನಪಿರಬೇಕು. ಒಬ್ಬ ಒಳ್ಳೆಯ ಮನುಷ್ಯನಾಗುವುದು ಸಾಯುವವರೆಗಿನ ಪ್ರಕ್ರಿಯೆ. ಆದ್ರೆ, ಕ್ರಿಕೆಟ್ ನನ್ನ ಜೀವನದ ಒಂದು ಭಾಗ. ನಾನು ಗಂಭೀರವಾಗಿ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದ ಭಾರತವನ್ನ ಪ್ರತಿನಿಧಿಸಿದಾಗಿಂದ ಇರಬಹುದು. ನೀವು ಭಾರತದ ಪರ 10, 15, 5 ಅಥವಾ 20 ವರ್ಷ ಆಡಿದ್ರೂ ಅಷ್ಟೆ. ನೀವು ಬೇಗ ಅಂದ್ರೆ 20ನೇ ವರ್ಷ ಅದಕ್ಕೂ ಹಿಂದಿನಿಂದಲೂ ಆಡಿರಬಹುದು. ಆದ್ರೂ, ಅದು ಜೀವನದ ಒಂದು ಭಾಗವಷ್ಟೆ.
60 ವರ್ಷ, 70 ವರ್ಷ ನನ್ನ ಜೀವನದ ಭಾಗ. ಹೀಗಾಗಿ ಜೀವನ ಪ್ರೊಡೆಕ್ಟಿವ್ ಆಗಿರಬೇಕು ಎಂದು ಬಯಸ್ತೀನಿ. ನಾನು ರನ್ ಹೊಡೆದ್ರೆ, ಅದು ನನಗಾಗಿಯೇ ಮಾಡಿಕೊಂಡಿರುತ್ತೇನೆ. ಆದ್ರೆ, ನಮ್ಮ ಸುತ್ತಲಿನ ಜನರಿಗಾಗಿ ಏನನ್ನಾದರೂ ಮಾಡಿದರೆ. ನಾನು ಏನ್ ಮಾಡ್ತಿನಿ ಅಂದ್ರೆ, ನನ್ನ ಜೊತೆಗಿರುವ ಬ್ಯಾಟ್ಸ್ಮನ್ ಜೀವನವನ್ನ ಸುಲಭವಾಗಲು ಬಯಸುತ್ತೇನೆ. ನನಗೆ ಪ್ರತಿ ದಿನವೂ ಬಹುಮುಖ್ಯ. ನಾನು ಉತ್ತಮ ವ್ಯಕ್ತಿಯಾಗಿರಲು ಬಯಸುತ್ತೇನೆ. ಅದು ಬಹು ಕಾಲದಿಂದ ನನ್ನನ್ನ ಮುಂದೆ ಸಾಗುವಂತೆ ಮಾಡುತ್ತೆ. ನಾನು ಅದನ್ನ ಬದಲಾಯಿಸಿಲ್ಲ. ಯಾಕಂದ್ರೆ, ಕ್ರಿಕೆಟ್ ನನ್ನ ಜೀವನದಲ್ಲಿ ಅಂತ್ಯವಾಗುತ್ತೆ. ಮುಂದಿನ ಸೀಸನ್ ಅಥವಾ ಅದರ ನಂತರದ್ದು ನನ್ನ ಕೊನೆಯ ವರ್ಷವಾಗಬಹುದು. ಇದೆಲ್ಲವೂ ನನ್ನ ಜೀವನದ ಭಾಗ. ಅದು ಫುಲ್ಸ್ಟಾಫ್ ಇರಬಹುದು ಅಥವಾ ಅರ್ಧವಿರಾಮ ಇರಬಹುದು. ಆದ್ರೆ, ಜೀವನ ಮುಂದುವರೆಯುತ್ತದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ