ದಾರಿ ಗೊತ್ತಾಗದೇ ಧೋನಿ ಫುಲ್ ಕನ್ಫ್ಯೂಸ್
ಅಭಿಮಾನಿಗೆ ಧೋನಿ ತೋರಿಸಿದ ಕೃತಜ್ಞತೆ ಹೇಗಿತ್ತು?
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಧೋನಿ ಸರಳತೆ ಸಾರುವ ಮತ್ತೊಂದು ವಿಡಿಯೋ ಹೊರಬಿದ್ದಿದೆ. ಬಿಡುವಿನ ಸಮಯವನ್ನ ರಾಂಚಿಯ ಫಾರ್ಮ್ ಹೌಸ್ನಲ್ಲಿ ಕಳೆಯುವ ಮಾಹಿ, ಸ್ನೇಹಿತರ ಜೊತೆ ಬ್ಯುಸಿಯಾಗಿದ್ದಾರೆ.
ಇತ್ತಿಚೆಗೆ ತಮ್ಮ ಸ್ನೇಹಿತರ ಜೊತೆ ರಾಂಚಿಗೆ ಪ್ರಯಾಣಿಸಿದ್ದ ಮಾಹಿ, ಮಾರ್ಗ ಗೊತ್ತಿಲ್ಲದೇ ಬೈಕ್ ಸವಾರನ ಬಳಿ ವಿಳಾಸ ಕೇಳಿದ್ದಾರೆ. ಮುಂದೆ ನಾಲ್ಕಾರು ರಸ್ತೆಯ ಸರ್ಕಲ್ ಬರುತ್ತೆ, ಆಚೆ ಮುಂದೆ ಹೋದರೆ ರಾಂಚಿ ಬರುತ್ತೆ ಎಂದು ಉತ್ತರಿಸುತ್ತಾನೆ.
ನಂತರ ಪ್ರತಿಮೆ ಇರುವ ವೃತ್ತವೇ ಎಂದು ಮರು ಪ್ರಶ್ನಿಸುವ ಧೋನಿ, ಅಭಿಮಾನಿಗೆ ಸೆಲ್ಫಿ ನೀಡಿ ಮುಂದೆ ಹೋಗ್ತಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಮಾಹಿ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
MS Dhoni asking a local address where he can find overseas century 😭pic.twitter.com/yx53HyceEX
— Ctrl C Ctrl Memes (@Ctrlmemes_) August 11, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ