newsfirstkannada.com

ಸ್ಯಾಂಡಲ್​ವುಡ್​​ ಈ ಸ್ಟಾರ್​ ನಟನ ಫಿಟ್​ನೆಸ್​ಗೆ ನಾವು, ನೀವು ಮಾತ್ರವಲ್ಲ M S ಧೋನಿನೂ ಫಿದಾ ಆಗಿದ್ರು! 

Share :

17-07-2023

    ಫಿಟ್​​ನೆಸ್​ ಫ್ರೀಕ್ ಮಾಹಿ ಮನಸ್ಸು ಕದ್ದಿದ್ರು ಈ ಸ್ಟಾರ್​ ನಟ

    ಸ್ಟಾರ್​​ ನಟನ ಫಿಟ್​ನೆಸ್​ ವಿಡಿಯೋ ನೋಡಿ ಧೋನಿ ಕಾಲ್​ ಮಾಡಿದ್ರು 

    ಮಾಹಿಗೆ ಇಷ್ಟವಾಗಿದ್ದ ಈ ಕನ್ನಡ ನಟ ಯಾರು ಗೊತ್ತಾ?

ಮಾಜಿ ಕ್ಯಾಪ್ಟನ್​​ ಎಮ್​.ಎಸ್​​ ಧೋನಿಯ ಆಟ, ನಡೆ, ನುಡಿ, ವ್ಯಕ್ತಿತ್ವದ ಜೊತೆಗೆ ಫಿಟ್​​ನೆಸ್​​ಗೂ ಅಸಂಖ್ಯ ಜನ ಮಾರು ಹೋಗಿದ್ದಾರೆ. ಆದರೆ, ಕನ್ನಡದ ಸ್ಟಾರ್​ ನಟರೊಬ್ಬರ ಫಿಟ್​ನೆಸ್​​ ಸ್ಟೈಲ್​ಗೆ ಧೋನಿ ಫಿದಾ ಆಗಿದ್ರು ಅನ್ನೋದು ನಿಮಗೆ ಗೊತ್ತಾ.? ಈ  ಸಖತ್​ ಆಗಿರುವ ಸಖತ್​ ಸ್ಟೋರಿಯನ್ನ ಮಿಸ್​ ಮಾಡದೆ ಓದಿ.

ಫಿಟ್​​ನೆಸ್​ ಫ್ರೀಕ್ ಧೋನಿ

ಟೀಮ್​ ಇಂಡಿಯಾಗೆ ಫಿಟ್​​ನೆಸ್​​ ಕಲ್ಚರ್​ ಇಂಟ್ರಡ್ಯೂಸ್​ ಮಾಡಿದ್ದೇ ಮಾಜಿ ಕ್ಯಾಪ್ಟನ್ ಎಮ್​.ಎಸ್​ ಧೋನಿ. ಫಿಟ್​ನೆಸ್​ ಹೆಚ್ಚಿನ ಆದ್ಯತೆಯನ್ನ ನೀಡೋ ಧೋನಿ 42ರ ವಯಸ್ಸಿನಲ್ಲೂ ಸಿಕ್ಕಾಪಟ್ಟೆ ವರ್ಕ್​​ಔಟ್​ ಮಾಡ್ತಾರೆ. ಫಿಟ್​​ನೆಸ್​ ಕಾರಣಕ್ಕೆ ಧೋನಿಯನ್ನ ಫಾಲೋ ಮಾಡುವವರ ಸಂಖ್ಯೆಯೂ ದೊಡ್ಡದಿದೆ. ಇಂಟರೆಸ್ಟಿಂಗ್​ ವಿಚಾರ ಏನಂದ್ರೆ, ಫಿಟ್​​ನೆಸ್​ ಫ್ರೀಕ್​ ಎಂದೇ ಕರೆಸಿಕೊಳ್ಳುವ ಧೋನಿ, ದಿವಂಗತ ​​ಪುನೀತ್​ ರಾಜ್​​ಕುಮಾರ್​​​ ಫಿಟ್​ನೆಸ್​ಗೆ ಫಿದಾ ಆಗಿದ್ರಂತೆ.

ಅಪ್ಪು ಫಿಟ್​ನೆಸ್​ಗೆ ಮಾಹಿ ಫಿದಾ

ಹೌದು. ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದ ಪುನೀತ್​ ರಾಜ್​​ಕುಮಾರ್​ರ ವರ್ಕೌಟ್​ ವಿಡಿಯೋವೊಂದನ್ನ ಧೋನಿಯೂ ನೋಡಿದ್ದರಂತೆ. ಪುನೀತ್​​ರ ಕಾಮನ್​ ಫ್ರೆಂಡ್​ ಒಬ್ಬರು ಧೋನಿಯ ಫ್ರೆಂಡ್​ ಆಗಿದ್ದು, ಅವರು ಧೋನಿಗೆ ಆ ವಿಡಿಯೋವನ್ನ ತೋರಿಸಿದ್ದರಂತೆ. ಅದನ್ನೂ ನೋಡಿದ ಬಳಿಕ ಧೋನಿ ಪುನೀತ್​ಗೆ ಕರೆ ಮಾಡಿದ್ದರಂತೆ. ಕೆಲ ಕಾಲ ಫಿಟ್​ನೆಸ್​ ಬಗ್ಗೆ ಇಬ್ಬರೂ ಮಾತನಾಡಿಕೊಂಡಿದ್ದರಂತೆ. ಈ ವಿಚಾರವನ್ನ ಪುನೀತ್​​ ಆಪ್ತ, ಡೈರೆಕ್ಟರ್ ಸಂತೋಷ್​ ಆನಂದ್​ರಾಮ್​ ರಿವೀಲ್​ ಮಾಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸ್ಯಾಂಡಲ್​ವುಡ್​​ ಈ ಸ್ಟಾರ್​ ನಟನ ಫಿಟ್​ನೆಸ್​ಗೆ ನಾವು, ನೀವು ಮಾತ್ರವಲ್ಲ M S ಧೋನಿನೂ ಫಿದಾ ಆಗಿದ್ರು! 

https://newsfirstlive.com/wp-content/uploads/2023/07/Dhoni-7.jpg

Load More