ಫ್ಯಾನ್ಸ್ ಫಾಲೋಯಿಂಗ್ನಲ್ಲಿ ಅಪ್ಪನನ್ನೇ ಮೀರಿಸಿದ ಝೀವಾ
ಕೂಲ್ ಕ್ಯಾಪ್ಟನ್ನ ಮಗಳು ಮಹಾರಾಣಿಯೇ ಸರಿ.. ಯಾಕೆ ಗೊತ್ತಾ?
ಮಾಹಿ ಮುದ್ದಿನ ಝೀವಾಳ ಸ್ಕೂಲ್ ಫೀಸ್ ಕೇಳಿದ್ರೆ ಅಚ್ಚರಿ ಆಗುತ್ತೆ!
ಲೆಜೆಂಡ್ ಎಮ್.ಎಸ್ ಧೋನಿಗೆ ಮಗಳಂದ್ರೆ ಪ್ರಾಣ. ಮಗಳೇ ಪ್ರಪಂಚ. ಮಗಳು ಝೀವಾಗಾಗಿ ಧೋನಿ ಏನ್ ಬೇಕಾದ್ರೂ ಮಾಡೋಕೆ ಸಿದ್ಧ. ಮಗಳ ಭವಿಷ್ಯವನ್ನೇ ಸದ್ಯ ಅಲ್ಟಿಮೆಟ್ ಗೋಲ್ ಆಗಿಸಿಕೊಂಡಿರೋ ಧೋನಿ, ಸಣ್ಣ ವಯಸ್ಸಿನಲ್ಲೇ ಲಕ್ಷ ಲಕ್ಷ ರೂಪಾಯಿ ಸುರಿಯುತ್ತಿದ್ದಾರೆ. ಯಾಕೆ ಗೊತ್ತಾ? ಈ ಸ್ಟೋರಿ ಓದಿ.
ಡ್ಯಾನ್ಸ್, ವರ್ಕೌಟ್ ಹಾಗೂ ಸಿಂಗಿಗ್ ಮಾಡಿ ಮೋಡಿ ಮಾಡ್ತಿರುವ ಪುಟ್ಟ ಬಾಲೆ ಹೆಸರು ಝೀವಾ. ಈಕೆಯ ವಯಸ್ಸು ಚಿಕ್ಕದಾದ್ರು ಕೀರ್ತಿ ದೊಡ್ಡದು. ಅಪ್ಪ ಲೆಜೆಂಡ್ ಧೋನಿಗಿಂತ ಈಕೆಯ ಹವಾ ಕಮ್ಮಿಯೇನಿಲ್ಲ. ಪುಟ್ಟ ಝೀವಾಗೆ ಸಪರೇಟ್ ಫ್ಯಾನ್ ಫಾಲೋಯಿಂಗ್ ಇದೆ.
ಝೀವಾ ವಯಸ್ಸಿನಲ್ಲಿ ಚಿಕ್ಕವಳು ನಿಜ. ಆದರೆ ಪಾಪ್ಯುಲಾರಿಟಿ ವಿಚಾರಕ್ಕೆ ಬಂದ್ರೆ ತಂದೆಗೆ ಸೆಡ್ಡು ಹೊಡೆದಿದ್ದಾಳೆ. ಝೀವಾ ಧೋನಿ ಸೋಷಿಯಲ್ ಮೀಡಿಯಾದ ಸೆನ್ಷಷನ್ ಸ್ಟಾರ್. 8ರ ವಯಸ್ಸಿನ ಝೀವಾಗೆ ಇನ್ಸ್ಟಾಗ್ರಾಮ್ನಲ್ಲಿ ಈಗಾಗಲೇ 2.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅಲ್ಲಿಗೆ ಅರ್ಥ ಮಾಡಿಕೊಳ್ಳಿ ಝೀವಾ ಪವರ್ ಏನು ಅನ್ನೋದನ್ನ.
ಝೀವಾಳ ಸ್ಕೂಲ್ ಫೀಸ್ ಕೇಳಿದ್ರೆ ಬೆರಗಾಗ್ತಿರಾ.!
ಮಿಸ್ಟರ್ ಕೂಲ್ ಖ್ಯಾತಿಯ ಧೋನಿ ಸಾವಿರ ಕೋಟಿಯ ಒಡೆಯ. ಇಷ್ಟೆಲ್ಲ ಆಸ್ತಿ ಹೊಂದಿದ್ರೂ ಮಾಹಿ ಸಿಕ್ಕಾಪಟ್ಟೆ ಸಿಂಪಲ್. ಸ್ವಲ್ಪ ಕೂಡ ಹಮ್ಮು-ಬಿಮ್ಮಿಲ್ಲ. ಸರಳತೆಯ ಸರದಾರ ಅಂದ್ರೂ ತಪ್ಪಾಗಲ್ಲ. ಆದರೆ ಮಗಳು ಝೀವಾ ಮಾತ್ರ ಇದಕ್ಕೆ ತದ್ವಿರುದ್ಧ. ಈಕೆಯ ಸ್ಕೂಲ್ ಫೀಸ್ ಕೇಳಿದ್ರೆ ನೀವು ಡೆಫಿನೆಟ್ಲಿ ಬೆರಗಾಗ್ತೀರಾ.
ಒಂದು ತಿಂಗಳ ಫೀ 23 ಸಾವಿರ ರೂಪಾಯಿ.!
2015 ರಲ್ಲಿ ಹುಟ್ಟಿದ ಝೀವಾಗೀಗ 8 ವರ್ಷ. ಸದ್ಯ ಮಾಹಿ ಮಗಳು 3ನೇ ತರಗತಿಯಲ್ಲಿ ಓದುತ್ತಿದ್ದಾಳೆ. ರಾಂಚಿ ನಗರದ ಟೌರಿನ್ ವರ್ಲ್ಡ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಯ ಶಿಕ್ಷಣಕ್ಕಾಗಿ ತಂದೆ ಧೋನಿ ವರ್ಷಕ್ಕೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡುತ್ತಿದ್ದಾರೆ. 3ನೇ ಕ್ಲಾಸ್ನಲ್ಲಿ ಸ್ಟಡಿ ಮಾಡ್ತಿರುವ ಝೀವಾಳ ತಿಂಗಳ ಸ್ಕೂಲ್ ಫೀಸ್ ಬರೋಬ್ಬರಿ 23 ಸಾವಿರ ರೂಪಾಯಿ. ಒಂದು ವರ್ಷಕ್ಕೆ ಬರೋಬ್ಬರಿ 2.75 ಸಾವಿರ ಹಣವನ್ನ ವೆಚ್ಚ ಮಾಡ್ತಾರೆ. ಇದ್ರ ಜೊತೆಗೆ ವಾರ್ಷಿಕವಾಗಿ 4 ಲಕ್ಷದ 40 ಸಾವಿರ ಹಣವನ್ನ ಪ್ರತ್ಯೇಕವಾಗಿ ಕಟ್ಟಬೇಕಿದೆ ಅನ್ನೋ ಮಾಹಿತಿ ಇದೆ.
ಮಗಳ ಶಿಕ್ಷಣಕ್ಕಾಗಿ ಇಷ್ಟೊಂದು ವೆಚ್ಚ ಮಾಡ್ತಿರೋದ್ಯಾಕೆ..?
3ನೇ ತರಗತಿಯಲ್ಲಿ ಓದುತ್ತಾ ಇರೋ ಮಗಳಿಗಾಗಿ ಧೋನಿ ಇಷ್ಟೊಂದು ದುಡ್ಡು ಖರ್ಚು ಮಾಡುವ ಅಗತ್ಯ ಏನಿದೆ ಅಂತ ನಿಮಗೆ ಅನ್ನಿಸಬಹುದು. ಝೀವಾಳ ವಾರ್ಷಿಕ ಸ್ಕೂಲ್ ಫೀಸ್ ಇಷ್ಟು ದುಬಾರಿಯಾಗಿರಲು ಒಂದು ಕಾರಣವಿದೆ. ಝೀವಾ ಓದುತ್ತಿರುವ ಟೌರಿನ್ ವರ್ಲ್ಡ್ ಸ್ಕೂಲ್ ಉತ್ತಮ ದರ್ಜೆಯ ಸೌಲಭ್ಯಗಳನ್ನ ಹೊಂದಿದ್ದು, ಇದ್ರ ಟೆಕ್ಸ್ಬುಕ್ ಶಿಕ್ಷಣದ ಜೊತಗೆ ಜೀವನ ಕೌಶಲ್ಯಗಳನ್ನ ಕಲಿಸಲು ಹೆಚ್ಚಿನ ಒತ್ತನ್ನ ನೀಡಲಾಗುತ್ತದೆ. ಇಷ್ಟೇ ಅಲ್ಲ.. ಸ್ಪೋರ್ಟ್ಸ್, ಆರ್ಟ್ಸ್ ಹಾಗೂ ಡ್ಯಾನ್ಸ್ ಮುಂತಾದ ವಿಭಾಗಗಳ ಕಡೆಗೂ ಹೆಚ್ಚಿನ ಪ್ರಾಮುಖ್ಯತೆಯನ್ನ ನೀಡಲಾಗುತ್ತದೆ. ಈ ಕಾರಣದಿಂದಿಲೇ ಧೋನಿ ಮಗಳನ್ನ ಆ ಟೌರಿನ್ ಸ್ಕೂಲ್ಗೆ ಸೇರಿಸಿರೋದು.
ಮಿಡಲ್ ಕ್ಲಾಸ್ ಕುಟುಂಬದಲ್ಲಿ ಹುಟ್ಟಿದ ಧೋನಿಗೆ ಆಗ ಹೆಚ್ಚು ಆಯ್ಕೆಯಿರಲಿಲ್ಲ. ಧೋನಿ ತಂದೆಗೆ ಮಗಳ ಓದಿನ ಕಡೆಗೆ ಹೆಚ್ಚು ಆಸಕ್ತಿ ನೀಡಬೇಕು ಎಂದು ಬಯಸಿದ್ರು. ಧೋನಿ ಫುಟ್ಬಾಲ್, ಕ್ರಿಕೆಟ್ ಕಡೆಗೆ ಹೆಚ್ಚು ಗಮನವಹಿಸೋದು ಅವರಿಗೆ ಇಷ್ಟ ಇರಲಿಲ್ಲ ಅನ್ನೋದು ಧೋನಿಯ ಬಯೋಪಿಕ್ನಲ್ಲೇ ರಿವೀಲ್ ಆಗಿದೆ. ಆದ್ರೆ, ಹೀಗಾಗಿ ತಮ್ಮ ಮಗಳು ಅವಳಿಷ್ಟದಂತೆ ಬದುಕಲಿ ಅನ್ನೋದು ಸದ್ಯ ಧೋನಿಯ ಆಶಯವಾಗಿದೆ.
ಧೋನಿ ತಾನು ಸಿಂಪಲ್ ಆಗಿದ್ರೂ ಝೀವಾಳ ಶಿಕ್ಷಣಕ್ಕಾಗಿ ಲಕ್ಷ ಲಕ್ಷ ರೂಪಾಯಿ ಸುರಿಯುತ್ತಿದ್ದಾರೆ. ಸೆಲಬ್ರೆಟಿ ಲೈಫ್ ಕಲರ್ಫುಲ್ ಅನ್ನೋ ಮಾತಿದೆ. ಇದಕ್ಕೆ ಇದೊಂದು ಎಕ್ಸಾಂಪಲ್ ಅಷ್ಟೇ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ