ಧೋನಿಗೆ ಟಾಸ್ಕ್ ನೀಡ್ತಿದ್ದ CCL ಡೈರೆಕ್ಟರ್ ಆಗಿದ್ದ ದೇವಲ್ ಸಾಯ್
ದೇವಲ್ ಸಾಯ್ ಅವರು ಧೋನಿಗೆ ನೀಡುತ್ತಿದ್ದ ಸವಾಲುಗಳೇನು..?
ಮ್ಯಾಚ್ ಫಿನಿಷ್ ಮಾಡೋದ್ರಲ್ಲಿ ಪಂಟರ್ ಆಗಿದ್ದ ಕೂಲ್ ಕ್ಯಾಪ್ಟನ್
ಧೋನಿ ಸಿಕ್ಸರ್ ಸಿಡಿಸಿ ಮ್ಯಾಚ್ ಫಿನಿಷ್ ಮಾಡೋದ್ರಲ್ಲಿ ಪಂಟರ್. ಆದ್ರೆ, ಈ ಸಿಕ್ಸರ್‌ಗಳ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಹಾನಿ ಇದೆ. ಅದೇನು ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ಮಹೇಂದ್ರ ಸಿಂಗ್ ಧೋನಿ, ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ. ಅಷ್ಟೇ ಅಲ್ಲ, ದಿ ಗ್ರೇಟ್ ಫಿನಿಷರ್. ದಿ ಗ್ರೇಟ್ ವಿಕೆಟ್ ಕೀಪರ್. ಆದ್ರೆ ಧೋನಿ ಕ್ರಿಕೆಟ್ ಅನ್ನು ಆರಂಭಿಕ ದಿನಗಳಲ್ಲಿ ಒಂದೊಂದು ರೂಪಾಯಿಗೂ ಪರದಾಡ್ತಿದ್ರು. ಹಣ ಸಂಪಾದಿಸೋಕೆ ಧೋನಿ ಪಡ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಧೋನಿ ಹಣ ಸಂಪಾದಿಸೋಕೆ ಏನೆಲ್ಲಾ ಸರ್ಕಸ್ ಮಾಡ್ತಿದ್ರು ಅನ್ನೋದಕ್ಕೆ ಒಂದು ಎಕ್ಸಾಂಪಲ್ ಇಲ್ಲಿದೆ.
ಧೋನಿ ಕ್ರಿಕೆಟ್ ಜರ್ನಿಯ ಆರಂಭದಲ್ಲಿ ಸೆಂಟ್ರಲ್ ಕೋಲ್ ಲಿಮಿಟೆಡ್ (CCL) ಪರ ಆಡುತ್ತಿದ್ರು. ಆಗ CCL ಡೈರೆಕ್ಟರ್ ಆಗಿದ್ದ ದೇವಲ್ ಸಾಯ್, ಧೋನಿಗೆ ಒಂದು ಟಾಸ್ಕ್ ನೀಡ್ತಾರೆ. ಅದೇನಂದ್ರೆ, ಪ್ರತಿಷ್ಠಿತ ಶೀಶ್ ಮಹಲ್ ಕ್ರಿಕೆಟ್ ಟೂರ್ನಿಯಲ್ಲಿ ಸಿಕ್ಸರ್ಗಳನ್ನ ಸಿಡಿಸುವ ಚಾಲೆಂಜ್ ನೀಡಿದ್ದರು. ಒಂದೊಂದು ಸಿಕ್ಸರ್ಗೂ 50 ರೂಪಾಯಿ ನೀಡುವುದಾಗಿ ದೇವಲ್ ಸಾಯ್ ಆಶ್ವಾಸನೆ ನೀಡಿದ್ರು. ಸವಾಲ್ ಅನ್ನ ಸ್ವೀಕರಿಸಿದ ಧೋನಿ, ಸಿಕ್ಸರ್‌ಗಳ ಮೇಲೆ ಸಿಕ್ಸರ್ ಸಿಡಿಸಿ ಹಣ ಪಡೆದಿದ್ದರು. ಧೋನಿ ಯಾವ ಮಟ್ಟಕ್ಕೆ ಬ್ಯಾಟ್ ಬೀಸಿದ್ರು ಅಂದ್ರೆ, ಆಗ ಭಾರತ ತಂಡದ ಪರ ಆಡ್ತಿದ್ದ ದೇಬಶಿಶ್ ಮೊಹಂತಿ ಮತ್ತು ಟಿ.ಕುಮಾರನ್ ಬೌಲಿಂಗ್ ಅನ್ನೇ ಧೂಳಿಪಟ ಮಾಡ್ತಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಒಂದೊಂದು ರೂಪಾಯಿಗೂ ಪರದಾಡುತ್ತಿದ್ದ ಧೋನಿ #MSDhoni #mahendrasinghdhoni #HappyBirthday #DhoniBirthday @fc_msdhoni @imDhoni_fc @msdhoni pic.twitter.com/70x1nfTPNi
— NewsFirst Kannada (@NewsFirstKan) July 7, 2023