newsfirstkannada.com

8 ಮಂದಿಯಿದ್ದ ವಿಮಾನ ದಿಢೀರ್​​ ಕ್ರ್ಯಾಶ್​ ಲ್ಯಾಂಡಿಂಗ್​​.. ಅಸಲಿಗೆ ಆಗಿದ್ದೇನು..?

Share :

14-09-2023

    ನಿಯಂತ್ರಣ ತಪ್ಪಿ ಚಾರ್ಟರ್ ವಿಮಾನ ಕ್ರ್ಯಾಶ್​ ಲ್ಯಾಂಡಿಂಗ್​ ಶಂಕೆ

    ಇಬ್ಬರು ಸಿಬ್ಬಂದಿ ಸೇರಿ ವಿಮಾನದಲ್ಲಿ 8 ಮಂದಿ ಪ್ರಯಾಣ

    ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಭೇಟಿ ನೀಡಿ ಪರಿಶೀಲನೆ!

ಮುಂಬೈ: ವಿಎಸ್ಆರ್ ವೆಂಚರ್ಸ್ ಲೆಯರ್ ಜೆಟ್‌ ವಿಮಾನಕ್ಕೆ ಭೀಕರ ಅಪಘಾತ ಸಂಭವಿಸಿದೆ. ಮಳೆಯಿಂದಾಗಿ ರನ್ ವೇಯಿಂದ ನಿಯಂತ್ರಣ ತಪ್ಪಿ ಚಾರ್ಟರ್ ವಿಮಾನ ಕ್ರ್ಯಾಶ್​ ಲ್ಯಾಂಡಿಂಗ್​​ ಆಗಿರೋ ಶಂಕೆ ವ್ಯಕ್ತವಾಗಿದೆ.

ಇದನ್ನು ಓದಿ: ನ್ಯೂಸ್​ಫಸ್ಟ್​​ ವರದಿಗೆ ಬೆಚ್ಚಿಬಿದ್ದ ಬಿಬಿಎಂಪಿ; 10 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿ ಶುರು!

ಇಬ್ಬರು ಸಿಬ್ಬಂದಿ ಸೇರಿ ಚಾರ್ಟರ್ ವಿಮಾನದಲ್ಲಿ 8 ಮಂದಿ ಪ್ರಯಾಣಿಸುತ್ತಿದ್ದರು. ಜೆಟ್​​ ವಿಮಾನವು ಆಂಧ್ರದ ವಿಶಾಖಪಟ್ಟಣದಿಂದ ಮುಂಬೈಗೆ ಬಂದಿತ್ತು. ಬಾರಿ ಮಳೆಯಿಂದಾಗಿ 700 ಮೀಟರ್​ವರೆಗೆ ಮಾತ್ರ ಗಾಳಿ ಗೋಚರತೆ ಕಂಡಿದೆ. ಇದರಿಂದಾಗಿ ರನ್ ವೇಯಿಂದ ವಿಮಾನ ಕ್ರ್ಯಾಶ್​ ಲ್ಯಾಂಡಿಂಗ್​ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲ ಟೇಕಾಫ್ ಹಾಗೂ ವಿಮಾನ ಲ್ಯಾಂಡಿಂಗ್ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ರಕ್ಷಣಾ ತಂಡಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

8 ಮಂದಿಯಿದ್ದ ವಿಮಾನ ದಿಢೀರ್​​ ಕ್ರ್ಯಾಶ್​ ಲ್ಯಾಂಡಿಂಗ್​​.. ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2023/09/aeroplane.jpg

Load More