newsfirstkannada.com

VIDEO: ಕಾವಾಲಯ್ಯ ಹಾಡಿಗೆ ಹುಚ್ಚೆದ್ದು ಕುಣಿದ ಮುಂಬೈ ಪೊಲೀಸ್ ಅಧಿಕಾರಿ; ಯಾರ ಜೊತೆಗೆ ಗೊತ್ತಾ?

Share :

21-08-2023

  ಜೈಲರ್​ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ಸೂಪರ್ ಕಾಪ್‌

  ಜೈಲರ್​ ಸಿನಿಮಾ ಹಿಟ್​ಗೆ ಕಾರಣವೇ ಈ ಕಾವಾಲಯ್ಯ ಸಾಂಗ್​​

  ಕಾವಾಲಯ್ಯ ಸಾಂಗ್‌ಗೆ ಪೊಲೀಸ್​ ಅಧಿಕಾರಿ​ ಸಖತ್​ ಸ್ಟೆಪ್ಸ್​​

ಮುಂಬೈ: ಪ್ಯಾನ್​ ಇಂಡಿಯಾ ಸೂಪರ್​​ ಸ್ಟಾರ್​​​ ರಜನಿಕಾಂತ್​​ ಜೈಲರ್​ ಸಿನಿಮಾ ಹಿಟ್​ ಆಗಿದ್ದೇ ಕಾವಾಲಯ್ಯ ಹಾಡಿನಿಂದ. ಮ್ಯೂಸಿಕ್​​​ ಡೈರೆಕ್ಟರ್​​​ ಅನಿರುದ್ಧ್​​​​ ಕಂಪೋಸ್​ ಮಾಡಿರೋ ಈ ಹಾಡು ಸಾಕಷ್ಟು ಫೇಮಸ್​ ಆಗಿದೆ. ಅದರಲ್ಲೂ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಕಿರೋ ಸ್ಟೆಪ್ಸ್​ಗೆ ಜನ ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಇನ್ನು, ಯೂಟ್ಯೂಬ್​​​, ಇನ್​ಸ್ಟಾ, ಫೇಸ್​​ಬುಕ್​​ ಸೇರಿದಂತೆ ಎಲ್ಲಿ ನೋಡಿದ್ರೂ ಈ ಹಾಡಿನದ್ದೇ ಹವಾ. ಜನ ಅಂತೂ ಈ ಹಾಡಿಗೆ ಸಾಕಷ್ಟು ರೀಲ್ಸ್​ ಮಾಡಿದ್ದಾರೆ. ಈಗ ಮುಂಬೈನ ಪೊಲೀಸ್‌ ಅಧಿಕಾರಿ ಸರದಿ. ಹೌದು! ಪೊಲೀಸ್​ ಅಧಿಕಾರಿ ಕೂಡ ಡ್ಯಾನ್ಸರ್​ ಜತೆಗೆ ಸೇರಿ ಕಾವಾಲಯ್ಯ ಹಾಡಿಗೆ ಸ್ಟೆಪ್ಸ್​ ಹಾಕಿದ್ದಾರೆ. ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿದೆ.

View this post on Instagram

A post shared by Amol Kamble (@amolkamble2799)

ಅಮೋಲ್​ ​​ಕಾಂಬ್ಳೆ ಮುಂಬೈನ ಡ್ಯಾನ್ಸಿಂಗ್‌ ಕಾಪ್‌ ಎಂದೇ ಫೇಮಸ್​​. ಇವರು ಡ್ಯಾನ್ಸರ್​ ಶ್ರೇಯಾ ಸಿಂಗ್‌ ಜತೆ ಕಾವಾಲಯ್ಯ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ಬಗ್ಗೆ ತನ್ನ ಇನ್​​ಸ್ಟಾದಲ್ಲಿ ವಿಡಿಯೋ ಪೋಸ್ಟ್​ ಮಾಡಿರೋ ಅಮೋಲ್​​, ಶ್ರೇಯಾ ಸಿಂಗ್​ಗೆ ಟ್ಯಾಗ್​ ಮಾಡಿದ್ದಾರೆ.

ಇನ್ನು, ವಿಡಿಯೋ 3 ಲಕ್ಷಕ್ಕೂ ಹೆಚ್ಚು ಮಂದಿ ನೋಡಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಹಲವರು ಭಿನ್ನ ಭಿನ್ನವಾಗಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕಾವಾಲಯ್ಯ ಹಾಡಿಗೆ ಹುಚ್ಚೆದ್ದು ಕುಣಿದ ಮುಂಬೈ ಪೊಲೀಸ್ ಅಧಿಕಾರಿ; ಯಾರ ಜೊತೆಗೆ ಗೊತ್ತಾ?

https://newsfirstlive.com/wp-content/uploads/2023/08/123.jpg

Load More