ಮುಂಬೈ ಇಂಡಿಯನ್ಸ್ ಯಂಗ್ಸ್ಟರ್ಸ್ ಟ್ಯಾಲೆಂಟ್ ಫ್ಯಾಕ್ಟರಿ
20 ಲಕ್ಷದ ಹುಡುಗ ಮುಂಬೈ ತಂಡದ ಮ್ಯಾಚ್ ವಿನ್ನರ್
ಅಂದು U-19 ಹೀರೋ..ಇಂದು ಅಂಬಾನಿ ಬ್ರಿಗೇಡ್ ಹೀರೋ
ಮುಂಬೈ ಇಂಡಿಯನ್ಸ್ ಐಪಿಎಲ್ನ ಭೀಷ್ಮ. ಅತ್ಯಧಿಕ ಬಾರಿ ಟ್ರೋಫಿ ಗೆದ್ದ ಹಿರಿಮೆ ತಂಡಕ್ಕಿದೆ. ಕಪ್ ಗೆಲ್ಲೋದಂದ್ರೆ ನೀರು ಕುಡಿದಷ್ಟೇ ಸುಲಭ. ಅಂಬಾನಿ ಬ್ರಿಗೇಡ್ನ ಈ ಸಕ್ಸಸ್ಗೆ ಮ್ಯಾನೇಜ್ಮೆಂಟ್ನ ಸ್ಲಾರ್ಟ್ ಬ್ರೈನ್ ಕಾರಣ.
5 ಬಾರಿ ಟ್ರೋಫಿ ವಿನ್ನರ್. ಒಮ್ಮೆ ರನ್ನರ್ಅಪ್. 8 ಬಾರಿ ಪ್ಲೇ ಆಫ್. ಇದು ಐಪಿಎಲ್ನ ಬೀಷ್ಮ ಮುಂಬೈ ಇಂಡಿಯನ್ಸ್ ಯಶೋಗಾಥೆ. ಮೊದಲೆರಡು ಸೀಸನ್ನಲ್ಲಿ ಅಂಬಾನಿ ಬ್ರಿಗೇಡ್ ಕಳೆದುಹೋಗಿತ್ತು. 2010 ಬಂದಿದ್ದೇ ಬಂತು. ಮುಂಬೈಗೆ ಲಕ್ ಕೂಡಿ ಬಂತು. 2013 ರಿಂದ ಹಿಂತಿರುಗಿ ನೋಡಿದ್ದೇ ಇಲ್ಲ. ನೋಡ ನೋಡ್ತಿದ್ದಂತೆ ಕಲರ್ಫುಲ್ ಲೋಕದ ದೈತ್ಯ ತಂಡವಾಗಿ ಬೆಳೆದು ನಿಲ್ತು.
ಈ ಬಾರಿಯೂ ಮುಂಬೈ ವಿರಾಜಿಸ್ತಿದೆ. ಕ್ವಾಲಿಫೈಯರ್-2 ಗೆ ಎಂಟ್ರಿಕೊಟ್ಟು 6ನೇ ಬಾರಿ ಟ್ರೋಫಿ ಗೆಲ್ಲುವ ಕನಸು ಕಾಣ್ತಿದೆ. ಹಾಗಾದ್ರೆ ಈ ಹ್ಯೂಜ್ ಸಕ್ಸಸ್ಗೆ ಕಾರಣ ಏನಿರಬಹುದು? ಈ ಪ್ರಶ್ನೆಗೆ ಆನ್ಸರ್ ಅಂದ್ರೆ ಟೀಮ್ ಮ್ಯಾನೇಜ್ಮೆಂಟ್ನ ಸ್ಮಾರ್ಟ್ ಬ್ರೈನ್. ಯೆಸ್, ಈ ಪ್ರಾಂಚೈಸಿ ಪವರ್ಫುಲ್ ಮ್ಯಾನೇಜ್ಮೆಂಟ್ ಹೊಂದಿದೆ..ಎಸ್ಪೆಶಲಿ ಇವರ ಯಂಗ್ಸ್ಟರ್ಸ್ ಹಂಟಿಂಗ್ ಅದ್ಭುತ.

ಮುಂಬೈ ಇಂಡಿಯನ್ಸ್ ಅನ್ನೋ ಅನಭಿಷಕ್ತ ದೊರೆ ಯಂಗ್ ಟ್ಯಾಲೆಂಟ್ಗಳ ಫ್ಯಾಕ್ಟರಿ. ಈ ಫ್ರಾಂಚೈಸಿ ಯುವ ಆಟಗಾರರನ್ನ ಹಂಟ್ ಮಾಡೋದ್ರಲ್ಲಿ ನಿಸ್ಸೀಮ. ಆ ವಿಚಾರದಲ್ಲಿ ಎಲ್ಲಾ ಫ್ರಾಂಚೈಸಿಗಳು ಮುಂಬೈಯನ್ನ ನೋಡಿ ಕಲಿಯಬೇಕಿದೆ. ಯಾಕಂದ್ರೆ ಇವರು ಬಿಗ್ ಪ್ಲೇಯರ್ಗಳನ್ನ ಖರೀದಿಸಲ್ಲ. ಬದಲಿಗೆ ಯಂಗ್ಸ್ಟರ್ಸ್ಗಳನ್ನೇ ಬಿಗ್ ಪ್ಲೇಯರ್ಗಳನ್ನಾಗಿ ರೂಪಿಸುತ್ತೆ..ಅದಕ್ಕೆ ಈ ಮೂವರು ಬೆಸ್ಟ್ ಎಕ್ಸಾಂಪಲ್.
20 ಲಕ್ಷದ ಹುಡುಗ ಮುಂಬೈ ತಂಡದ ಮ್ಯಾಚ್ ವಿನ್ನರ್.
ಆಕಾಶ್ ಮಧ್ವಾಲ್. ಬುಧವಾರದ ತನಕ ಈ ಹೆಸರು ಯಾರಿಗೂ ಗೊತ್ತಿರ್ಲಿಲ್ಲ..ಆದ್ರೀಗ ಇದೇ ಸ್ಪೀಡ್ಸ್ಟರ್ ಟಾಕ್ ಆಫ್ ಟೌನ್. ಗುಜರಾತ್ ವಿರುದ್ಧ 5 ರನ್ಗೆ 5 ವಿಕೆಟ್ ಕಬಳಿಸಿ ಮುಂಬೈ ತಂಡವನ್ನ ಕ್ವಾಲಿಫಯರ್-2 ಗೇರಿಸಿದ್ರು.
ಉತ್ತರಾಖಂಡದ ಈ ಪುತ್ತರ್ 2019 ರಲ್ಲಿ ಸೂರ್ಯಕುಮಾರ್ ಯಾದವ್ ಬದಲಿಗೆ ಮುಂಬೈ ಸೇರಿಕೊಂಡ್ರು. ಅದು ಬರೀ 20 ಲಕ್ಷ ರೂಪಾಯಿಗೆ. 4 ವರ್ಷ ಬೆಂಚ್ ಕಾದ ಆಕಾಶ್ ಈಗ ಮ್ಯಾಚ್ ವಿನ್ನರ್. ಇನ್ನೊಂದು ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ ಇವರು 2018 ರಲ್ಲಿ ಆರ್ಸಿಬಿಗೆ ನೆಟ್ ಬೌಲರ್ ಆಗಿದ್ರು..ಆದ್ರೆ ಈ ಯಂಗ್ಗನ್ನ ರೆಡ್ ಆರ್ಮಿ ಗುರುತಿಸದೇ ಹೋಯ್ತು.

ಇನ್ನು 21ರ ತಿಲಕ್ ವರ್ಮಾ 2020 ರಲ್ಲಿ ಮುಂಬೈ ಫ್ರಾಂಚೈಸಿ ಕಣ್ಣಿಗೆ ಬಿದ್ರು. ಹಿಂದೆ ಮುಂದೆ ನೋಡದೇ 1.7 ಕೋಟಿ ರೂಪಾಯಿ ನೀಡಿ ತೆಕ್ಕೆಗೆ ಹಾಕಿಕೊಂಡಿತ್ತು. ಇಂದು ಮುಂಬೈ ಡಿಶಿಷನ್ ವರ್ಕ್ ಆಗಿದೆ.. ಕಳೆದ ವರ್ಷ 397 ಹಾಗೂ ಈ ಸಲ 300 ರನ್ ಗಳಿಸಿ ಫ್ರಾಂಚೈಸಿಯ ನಂಬಿಕೆ ಉಳಿಸಿಕೊಂಡಿದ್ದಾರೆ.
ಫ್ರಾಂಚೈಸಿ ನಂಬಿಕೆ ಉಳಿಸಿಕೊಂಡ ಆಲ್ರೌಂಡರ್ ವಡೇರಾ
ಇನ್ನು ತಿಲಕ್ ವರ್ಮಾ, ಆಕಾಶ್ ಮಧ್ವಾಲ್ರಂತೆ ಯಂಗ್ ಟ್ಯಾಲೆಂಟ್ ನೇಹಲ್ ವಡೇಲಾರನ್ನ 2020 ರಲ್ಲಿ 20 ಲಕ್ಷಕ್ಕೆ ಕೊಂಡುಕೊಂಡಿತ್ತು. ಈಗ ಇದೇ ಆಂಗ್ರಿಯಂಗ್ಮ್ಯಾನ್ ಮುಂಬೈಗೆ ಆಶಾಕಿರಣ. ಸಿಕ್ಕ ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಸಾಕಷ್ಟು ಭರವಸೆ ಹುಟ್ಟುಹಾಕಿದ್ದಾರೆ.
ಯಂಗ್ ಟ್ಯಾಲೆಂಟ್ಗಳನ್ನ ಹಂಟ್ ಮಾಡೋದ್ರಲ್ಲಿ ಆರ್ಸಿಬಿ, ಮುಂಬೈಯನ್ನ ನೋಡಿ ಕಲಿಯಬೇಕಿದೆ. ಕೋಟಿ ಕೋಟಿ ಕೊಟ್ಟು ಬಿಗ್ ಫಿಶ್ಗಳಿಗೆ ಗಾಳ ಹಾಕುವ ಬದಲು ಪ್ರತಿಭಾನ್ವಿತ ಯುವ ಆಟಗಾರರಿಗೆ ಮಣೆ ಹಾಕಿದ್ರೆ 16 ವರ್ಷಗಳ ಕಪ್ ವನವಾಸಕ್ಕೆ ಮುಕ್ತಿ ಸಿಗಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
.