newsfirstkannada.com

ಮಾಜಿ ಸಚಿವ ಮುರುಗೇಶ್ ನಿರಾಣಿ ಆಸ್ಪತ್ರೆಗೆ ದಾಖಲು

Share :

10-06-2023

    ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲು

    ರೆಗ್ಯೂಲರ್ ಚೆಕ್​ಅಪ್ ಹೋಗಿದ್ದ ನಿರಾಣಿ

    ನಿರಾಣಿ ಆರೋಗ್ಯ ಈಗ ಹೇಗಿದೆ..?

ಬೆಂಗಳೂರು: ಕಣ್ಣಿನ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಣ್ಣಿನ ಪೊರೆ ತೆಗಿಸೋದಕ್ಕೆ ಶೇಷಾದ್ರಿಪುರಂನಲ್ಲಿರೋ ಅಪೋಲೋ ಆಸ್ಪತ್ರೆಗೆ ಅಡ್ಮಿಟ್​ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಿರಾಣಿ ಅವರು ರೆಗ್ಯುಲರ್ ಚೆಕಪ್‌ಗೆ ಅಂತ ಆಸ್ಪತ್ರೆಗೆ ಬಂದಿದ್ದರು. ವೈದ್ಯರ ಸಲಹೆ ಬೆನ್ನಲ್ಲೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಮುಂದಾಗಿದ್ದಾರೆ. ಮಾಜಿ ಸಚಿವರು ಆರೋಗ್ಯವಾಗಿದ್ದು ಚೇತರಿಕೆ ಕಾಣ್ತಿದ್ದಾರೆ ಅಂತ ನ್ಯೂಸ್ ಫಸ್ಟ್​​ಗೆ ಅಪೋಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಸಚಿವ ಮುರುಗೇಶ್ ನಿರಾಣಿ ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2023/06/MURUGESH_NIRANI.jpg

Load More