newsfirstkannada.com

ರಿಲೀಸಾದ ನಾಲ್ಕೇ ದಿನದಲ್ಲಿ ಮತ್ತೆ ಅರೆಸ್ಟ್​.. ಮುರುಘಾ ಶ್ರೀಗಳ ಮುಂದಿನ ನಡೆಯೇನು..?

Share :

20-11-2023

    ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಕೇಸ್​​

    ಒಂದು ಕೇಸ್​ನಲ್ಲಿ ಮುರುಘಾ ಶ್ರೀಗಳಿಗೆ ಸಿಕ್ಕಿತ್ತು ಜಾಮೀನು

    ಇನ್ನೊಂದು ಪೋಕ್ಸೋ ಕೇಸ್​ನಲ್ಲಿ ಅರೆಸ್ಟ್​ ಮಾಡಲು ಆದೇಶ

ಬೆಂಗಳೂರು: ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪದ ಮೇರೆಗೆ ದಾಖಲಾಗಿದ್ದ ಮೊದಲನೇ ಪೋಕ್ಸೋ ಕೇಸ್​​ನಲ್ಲಿ 4 ದಿನಗಳ ಹಿಂದೆಯಷ್ಟೇ ಮುರಘಾ ಶ್ರೀಗಳು ರಿಲೀಸ್​ ಆಗಿದ್ದರು. ಈ ಬೆನ್ನಲ್ಲೇ ಇಂದು 2ನೇ ಪೋಕ್ಸೋ ಕೇಸ್​ನಲ್ಲಿ ಮುರುಘಾ ಶ್ರೀಗಳನ್ನು ಅರೆಸ್ಟ್​ ಮಾಡಲಾಗಿದೆ.

ಇನ್ನು, 2ನೇ ಪೋಕ್ಸೋ ಕೇಸ್​​​ನಲ್ಲಿ ಅರೆಸ್ಟ್​ ವಾರಂಟ್​​ ಪ್ರಶ್ನಿಸಿ ಹೈಕೋರ್ಟ್​​ ಮೆಟ್ಟಿಲೇರಲು ಮುರುಘಾ ಶ್ರೀಗಳ ಪರ ವಕೀಲರು ತಯಾರಿ ನಡೆಸಿಕೊಂಡಿದ್ದಾರೆ. ಒಂದು ಕೇಸ್​ನಲ್ಲಿ ಬೇಲ್​ ಮೇಲೆ ಹೊರ ಬಂದ ಶ್ರೀಗಳನ್ನು ಮತ್ತೆ ಬಂಧಿಸಿರುವುದು ಕಾನೂನು ಬಾಹಿರ ಎಂದು ಹೈಕೋರ್ಟ್​​ ಅರ್ಜಿ ಹಾಕಲಾಗುತ್ತಿದೆ.

ಕೂಡಲೇ ಬಂಧನ ವಾರಂಟ್​ ರದ್ದು ಮಾಡಿ ಎಂದು ಕೋರಿ ಮುರುಘಾ ಶ್ರೀಗಳ ಪರ ವಕೀಲ ಸಂದೀಪ್​ ಪಾಟೀಲ್​ ಅವರೇ ಅರ್ಜಿ ಸಲ್ಲಿಕೆಗೆ ಮುಂದಾಗಿದ್ದಾರೆ. ಇಂದೇ ಅರ್ಜಿ ವಿಚಾರಣೆ ನಡೆಸಲು ಮನವಿ ಮಾಡಲಿದ್ದು, ಸಂಜೆ 4.30ಕ್ಕೆ ಹೈಕೋರ್ಟ್​ ಏಕಸದಸ್ಯ ಪೀಠ ವಿಚಾರಣೆ ನಡೆಸೋ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಿಲೀಸಾದ ನಾಲ್ಕೇ ದಿನದಲ್ಲಿ ಮತ್ತೆ ಅರೆಸ್ಟ್​.. ಮುರುಘಾ ಶ್ರೀಗಳ ಮುಂದಿನ ನಡೆಯೇನು..?

https://newsfirstlive.com/wp-content/uploads/2023/11/muruga-shree-1.jpg

Load More