newsfirstkannada.com

ಭೀಕರ ರಸ್ತೆ ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ನಿಧನ

Share :

09-06-2023

    ಪ್ರವಾಸಕ್ಕೆಂದು ಊಟಿಗೆ ಹೋಗಿದ್ದಾಗ ದುರ್ಘಟನೆ

    ಅಪಘಾತದಲ್ಲಿ ಹಲವರಿಗೆ ಗಾಯ, ಆಸ್ಪತ್ರೆಗೆ ದಾಖಲು

    ಅಪಘಾತದ ಭೀಕರ ದೃಶ್ಯದ ಫೋಟೋಗಳು ಇಲ್ಲಿವೆ

ಮೈಸೂರು: ನಿನ್ನೆ ಸಂಜೆ ಊಟಿಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಮೈಸೂರಿನ ಬಿಜೆಪಿ ಮುಖಂಡ ಮೃತಪಟ್ಟಿದ್ದಾರೆ. ಸ್ವಾಮಿಗೌಡ, ಮೃತ ಬಿಜೆಪಿ ನಾಯಕ.

ಕಾರ್ಯದರ್ಶಿ ಸ್ವಾಮಿಗೌಡ, ನರಸಿಂಹ ರಾಜ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಇವರು ಕುಟುಂಬದ ಜೊತೆ ಊಟಿಗೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಪ್ರಯಾಣಿಸುತ್ತಿದ್ದ ಕಾರು, ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ಪರಿಣಾಮ ಬಿಜೆಪಿ ಮುಖಂಡನ ತಲೆಗೆ ಗಂಭೀರವಾದ ಪೆಟ್ಟು ಬಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದುರ್ಘಟನೆಯಲ್ಲಿ ಅವರ ಕುಟುಂಬಸ್ಥರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ರಸ್ತೆ ಅಪಘಾತದಲ್ಲಿ ಮೈಸೂರು ಬಿಜೆಪಿ ಮುಖಂಡ ನಿಧನ

https://newsfirstlive.com/wp-content/uploads/2023/06/MY_ACCIDENT.jpg

Load More