ಮಕ್ಕಳಿಗೆ ಸೈಕಲ್ ಕೊಡಿಸುವ ಮುನ್ನ ಎಚ್ಚರ
ರಸ್ತೆ ಅಪಘಾತಕ್ಕೆ ಬಲಿಯಾದ 10 ವರ್ಷದ ಬಾಲಕ
ನೋಡ ನೋಡುತ್ತಿದ್ದಂತೆ ಟೆಂಪೋ ಅಡಿಗೆ ಬಿದ್ದು ಸಾವು
ಮೈಸೂರು: ಟೆಂಪೋ ಹಿಂಬದಿಯ ಟಯರ್ ಅಡಿಗೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಅಭಿಷೇಕ್ ವೃತ್ತದಲ್ಲಿ ನಡೆದಿದೆ. ಅದೃಷ್ಟವಶಾತ್ ಸೈಕಲ್ ಹಿಂಭಾಗದಲ್ಲಿ ಕುಳಿತಿದ್ದ ಮತ್ತೊಬ್ಬ ಬಾಲಕ ಬಚಾವ್ ಆಗಿದ್ದಾನೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
10 ವರ್ಷದ ಬಾಲಾಜಿ ಎಂಬ ಬಾಲಕ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಐದನೇ ತರಗತಿ ಓದುತ್ತಿದ್ದ ಈ ವಿದ್ಯಾರ್ಥಿ ತನ್ನ ಸ್ನೇಹಿತನನ್ನು ಕೂರಿಸಿಕೊಂಡು ವೇಗವಾಗಿ ಸೈಕಲ್‌ನಲ್ಲಿ ಬಂದಿದ್ದಾನೆ. ಕೊನೆಗೆ ನಿಯಂತ್ರಿಸಲಾಗದೆ ರಸ್ತೆ ದಾಟುತ್ತಿದ್ದ ಟೆಂಪೋ ಟಯರ್ ಚಕ್ರದಡಿಗೆ ಹೋಗಿ ಇಬ್ಬರು ಬಿದ್ದಿದ್ದಾರೆ. ಚಕ್ರದಡಿಗೆ ಸಿಲುಕಿದಂತೆ ತೀವ್ರ ರಕ್ತಸ್ರಾವದಿಂದ ಬಾಲಾಜಿ ಸ್ಥಳದಲ್ಲೇ ಅಸುನೀಗಿದ್ದಾನೆ. ಮತ್ತೊಬ್ಬ ಯುವಕ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾನೆ.
ಮೃತ ಬಾಲಕ ಬಾಲಾಜಿ ಮೂಲತಃ ಯಳಂದೂರಿನ ರಾಮಣ್ಣ ಅವರ ಪುತ್ರ. ಶಾಲೆಯಿಂದ ಮನೆಗೆ ತೆರಳುವಾಗ ಈ ಘಟನೆ ಸಂಭವಿಸಿದೆ. ವಿವಿ ಪುರಂ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು.
ಟೆಂಪೋ ಹಿಂಬದಿಯ ಟಯರ್ ಅಡಿಗೆ ಸಿಲುಕಿ ಬಾಲಕನೋರ್ವ ಸಾವನ್ನಪ್ಪಿದ ಘಟನೆ ಮೈಸೂರಿನ ಅಭಿಷೇಕ್ ವೃತ್ತದಲ್ಲಿ ನಡೆದಿದೆ. ಅದೃಷ್ಟವಶಾತ್ ಸೈಕಲ್ ಹಿಂಭಾಗದಲ್ಲಿ ಕುಳಿತಿದ್ದ ಮತ್ತೊಬ್ಬ ಬಾಲಕ ಬಚಾವ್ ಆಗಿದ್ದಾನೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.#Mysore #cycle #Accident #student #Newsfirstkannada
ಪೂರ್ತಿ ಸ್ಟೋರಿ… pic.twitter.com/Ao9CrKM0fk
— NewsFirst Kannada (@NewsFirstKan) August 12, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ