ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಜೋರು
ಅರಮನೆಯಲ್ಲೂ ಸಂಭ್ರಮಿಸಿದ ಆಯುಧ ಪೂಜೆ ಸಡಗರ
ಬೆಳಗ್ಗೆ 5.30ರಿಂದಲೇ ಪೂಜಾ ಕೈಂಕರ್ಯಗಳು ಶುರು
ಮೈಸೂರು ಅರಮನೆಯಲ್ಲಿ ಇವತ್ತು ಆಯುಧ ಪೂಜೆ ಸಡಗರ ಮೇಳೈಸಿದೆ. ಬೆಳಗ್ಗೆಯಿಂದಲೇ ಪೂಜಾ ಕೈಂಕಾರ್ಯಗಳು ಜೋರಾಗಿದ್ದು, ಮಧ್ಯಾಹ್ನ 12.20ಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ಮಾಡಲಿದ್ದಾರೆ.
ಮೈಸೂರು ಅರಮನೆಯಲ್ಲಿ ಇವತ್ತು ಏನೆಲ್ಲ ನಡೆಯುತ್ತದೆ..?
ಆಯುಧ ಪೂಜೆ ಮಾಡಿದ ಬಳಿಕ ಯದುವೀರ್ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಖಾಸಗಿ ದರ್ಬಾರ್ ನಂತರ ಸಿಂಹ ವಿಸರ್ಜನೆ ಆಗಲಿದೆ. ನಾಳೆ ವಿಶ್ವವಿಖ್ಯಾತ ಜಂಬು ಸವಾರಿ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ