ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅಜ್ಜಿ ನಿಧನ
ರಾಜವಂಶಸ್ಥ ಯದುವೀರ್ ಒಡೆಯರ್ ಕುಟುಂಬದಲ್ಲಿ ಸೂತಕ
ಅಜ್ಜಿ ಉಮಾ ಗೋಪಾಲರಾಜ್ ಅರಸ್ (83) ವಿಧಿವಶ
ಮೈಸೂರು: ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅಜ್ಜಿ ನಿಧನರಾಗಿದ್ದಾರೆ. ಉಮಾ ಗೋಪಾಲರಾಜ್ ಅರಸ್ (83) ವಿಧಿವಶರಾಗಿದ್ದಾರೆ.
ಇಂದು ಸಂಜೆ ಮೈಸೂರಿನ ಲಕ್ಷ್ಮಿಪುರಂ ನಿವಾಸದಲ್ಲಿ ಉಮಾ ಗೋಪಾಲ್ ರಾಜ್ ಅವರು ನಿಧನರಾಗಿದ್ದಾರೆ. ಯದುವೀರ್ ತಂದೆ ಸ್ವರೂಪಾನಂದ ಅರಸ್ ತಾಯಿ ಉಮಾ ಗೋಪಾಲ್ ರಾಜ್ ಆಗಿದ್ದರು. ನಾಳೆ ಯದುವೀರ್ ಒಡೆಯರ್ ಅಜ್ಜಿ ಅಂತ್ಯಕ್ರಿಯೆ ನಡೆಯಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ