newsfirstkannada.com

PHOTOS: ಬಿಕಿನಿ ಲುಕ್​ನಲ್ಲಿ ಮಿಂಚಿದ ನಾಗಿಣಿ; ನಟಿ ನಮ್ರತಾ ಹಾಟ್​​ ಫೋಟೋಶೂಟ್‌ ಇಲ್ಲಿದೆ ನೋಡಿ

Share :

09-07-2023

    ನಟಿ ನಮ್ರತಾ ಗೌಡ ಗ್ಲಾಮರಸ್ ಫೋಟೋ ನೋಡಿ ಫ್ಯಾನ್ಸ್​ ಫಿದಾ!

    ಹಾಟ್​​ ಹಾಟ್​ ಫೋಟೋಗಳ ಮೂಲಕ ಗಮನ ಸೆಳೆದ ನಮ್ರತಾ

    ಇಂಡೋನೇಷ್ಯಾದಲ್ಲಿ ಸಖತ್​​ ಎಂಜಾಯ್​ ಮಾಡುತ್ತಿದ್ದಾರೆ ನಾಗಿಣಿ

ಕಿರುತೆರೆಯ ಮಾರ್ಡನ್ ಚೆಲುವೆ ನಾಗಿಣಿ ಸೀರಿಯಲ್​​​ ಖ್ಯಾತಿಯ ನಟಿ ನಮ್ರತಾ ಗೌಡ ವಿದೇಶ ಪ್ರವಾಸದಲ್ಲಿದ್ದಾರೆ. ಕಿರುತೆರೆ ನಟಿ ನಮ್ರತಾ ಗೌಡ​ಗೆ ಫ್ಯಾಷನ್ ಕಡೆ ತುಂಬಾ ಒಲವು ಇದೆ. ಹಾಗಾಗಿ ಹೊಸ ಹೊಸ ಕಲರ್ ಫುಲ್​​ ಫೋಟೋಶೂಟ್​​ಗಳನ್ನು ಮಾಡಿಸಿಕೊಳ್ಳುತ್ತಾ ಇರುತ್ತಾರೆ.

ಸದ್ಯ ನಾಗಿಣಿ 2 ಧಾರಾವಾಹಿಯ ಮುಕ್ತಾಯದ ಬಳಿಕ ನಟಿ ನಮ್ರತಾ ಸ್ವಲ್ಪ ಕಿರುತೆರೆಯಿಂದ ಬ್ರೇಕ್ ತಗೊಂಡಿದ್ದಾರೆ. ಇದರ ನಡುವೆ ನಟಿ ಇಂಡೋನೇಷ್ಯಾದಲ್ಲಿ ಸಖತ್​​ ಎಂಜಾಯ್ ಮಾಡುತ್ತಿದ್ದಾರೆ. ಕಿರುತೆರೆಯಲ್ಲಿ ಸಖತ್​​ ಆಕ್ಟೀವ್ ಆಗಿರೋ ನಟಿ ಇದೀಗ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ನಾಗಿಣಿ 2 ಸೀರಿಯಲ್ ಮುಗಿದ ಬೆನ್ನಲ್ಲೇ ಫಾರಿನ್ ನಟಿ ನಮ್ರತಾ ಗೌಡ ಕಾಣಿಸಿಕೊಂಡಿದ್ದಾರೆ. ಬಾಲಿಯಲ್ಲಿರೋ ಸುಂದರ ತಾಣಗಳಿಗೆ ನಮ್ರತಾ ಗೌಡ ಭೇಟಿ ಕೊಟ್ಟಿದ್ದಾರೆ. ಆ ಫೋಟೋಗಳನ್ನು ಸಹ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ಫ್ಯಾನ್ಸ್​​ ವಾವ್​​ ಸೂಪರ್ ಫೋಟೋಸ್​, ಕ್ಯೂಟ್​ ಆಗಿ ಕಾಣುತ್ತಿದ್ದೀರಾ ನಾಗಿಣಿ.. ಥೇಟ್​​ ರಾಜಕುಮಾರಿಯಂತೆ ಕಂಗೊಳಿಸುತಿದ್ದೀರಿ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

View this post on Instagram

A post shared by Namratha (@namratha__gowdaofficial)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

PHOTOS: ಬಿಕಿನಿ ಲುಕ್​ನಲ್ಲಿ ಮಿಂಚಿದ ನಾಗಿಣಿ; ನಟಿ ನಮ್ರತಾ ಹಾಟ್​​ ಫೋಟೋಶೂಟ್‌ ಇಲ್ಲಿದೆ ನೋಡಿ

https://newsfirstlive.com/wp-content/uploads/2023/07/namrutha.png

Load More