ಶೋಭಿತಾ ಜೊತೆ ಹಸೆಮಣೆ ಏರಲು ಸಜ್ಜಾದ ನಾಗಚೈತನ್ಯ
ಸಮಂತಾ ಜೊತೆ 4 ವರ್ಷಗಳು ಕೂಡಿ ಇದ್ದ ತೆಲುಗು ನಟ
ಇಬ್ಬರು ಸೇರಿ ಮದುವೆ ದಿನಾಂಕ ಶಾರ್ಟ್‌ಲಿಸ್ಟ್ ಮಾಡಿದ್ರಾ?
ಟಾಲಿವುಡ್ ಆ್ಯಕ್ಟರ್ ನಾಗ ಚೈತನ್ಯ ಅವರು 2017ರಲ್ಲಿ ನಟಿ ಸಮಂತಾ ರುತ್ ಪ್ರಭು ಅವರನ್ನು ಮದುವೆಯಾಗಿದ್ದರು. 4 ವರ್ಷಗಳ ನಂತರ ಅಂದರೆ 2021ರಲ್ಲಿ ಕೆಲ ಕಾರಣಗಳಿಂದ ಇಬ್ಬರು ಬೇರೆ ಬೇರೆಯಾಗಿ ವಿಚ್ಛೇದನ ಕೂಡ ಪಡೆದುಕೊಂಡರು. ಸಮಂತಾರನ್ನ ಬಿಟ್ಟ ನಾಗಚೈತನ್ಯ ಇತ್ತೀಚೆಗೆ ನಟಿ ಶೋಭಿತಾ ಧೂಳಿಪಾಲ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಮದುವೆ ಯಾವಾಗ ಎನ್ನುವ ಕುತೂಹಲವಿತ್ತು. ಸದ್ಯ ಇದಕ್ಕೆ ಆನ್ಸರ್ ಸಿಕ್ಕಿದೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್.. ಆಸ್ತಿ ವಿವರ ಘೋಷಿಸಿಲ್ಲ ಎಂದ್ರೆ ಈ ತಿಂಗಳ ಸಂಬಳ ಕಟ್
ಹೈದರಾಬಾದ್ನಲ್ಲಿ ನಾಗ ಚೈತನ್ಯ ಅವರು ಶೋಭಿತಾ ಧೂಳಿಪಾಲ ಜೊತೆ ಇದೇ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡರು. ಎರಡು ಕುಟುಂಬದ ಸದಸ್ಯರು, ಹಿರಿಯರ ಸಮ್ಮುಖದಲ್ಲಿ ಸಡಗರದಿಂದ ನೆರವೇರಿತ್ತು. ಸದ್ಯ ನಾಗ ಚೈತನ್ಯ, ಶೋಭಿತಾ ಇಬ್ಬರು ತಮ್ಮ ಮದುವೆ ದಿನಾಂಕ ಶಾರ್ಟ್‌ಲಿಸ್ಟ್ ಮಾಡಿದ್ದಾರೆ ಎನ್ನಲಾಗಿದ್ದು ವಿವಾಹವನ್ನು ಯಾವ ಸ್ಥಳದಲ್ಲಿ ನಡೆಸಬೇಕೆಂಬ ಆಲೋಚನೆಯಲ್ಲಿ ಇದ್ದಾರಂತೆ. ಹೀಗಾಗಿ ಅಕ್ಕಿನೇನಿ ನಾಗರ್ಜುನ್ ನಿವಾಸದಲ್ಲಿ ಸಡಗರ ಕಳೆಗಟ್ಟಿದೆ ಎಂದು ಹೇಳಲಾಗಿದೆ.
ಈ ವರ್ಷದ ಕೊನೆಯಲ್ಲಿ ಈ ನಟ, ನಟಿ ವಿವಾಹ ಮಾಡಿಕೊಳ್ಳಬಹುದು. ಈ ವರ್ಷದ ಕೊನೆಯಲ್ಲಿ ವಿವಾಹ ಆಗದಿದ್ದರೇ 2025ರ ಮಾರ್ಚ್ನಲ್ಲಿ ಸಪ್ತಪದಿ ತುಳಿಯೋದು ಗ್ಯಾರಂಟಿ. ಇನ್ನು ಮದುವೆ ಸ್ಥಳಕ್ಕೆ ಬಂದರೆ ಫಾರಿನ್ನಲ್ಲಿ ನಡೆಸಬೇಕೆಂಬ ಉದ್ದೇಶ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ವಿದೇಶದಲ್ಲಿ ಮದುವೆಗೆ ಆಗಿಲ್ಲ ಎಂದರೆ ರಾಜಸ್ಥಾನ ಅಥವಾ ಮಧ್ಯಪ್ರದೇಶದಲ್ಲಿ ನಡೆಯುತ್ತದೆ. ಇದು ನಾಗ-ಶೋಭೀತಾ ನಿರ್ಧಾರದ ಮೇಲೆ ನೀತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ದರ್ಶನ್ರನ್ನ ಆ ತರ ನೋಡೋದಕ್ಕೆ ಕಷ್ಟ ಆಗ್ತಿದೆ, ನಿಮ್ಮಷ್ಟೇ ಮಿಸ್ ಮಾಡಿಕೊಳ್ತಿದ್ದೇನೆ’.. ನಟಿ ರಚಿತಾ ರಾಮ್
ಯಾವಾಗ ನಾಗ ಚೈತನ್ಯ ತನ್ನ ಮೊದಲ ಪತ್ನಿ ಸಮಂತಾರನ್ನ ಬಿಟ್ಟರೋ ಅವಾಗಿನಿಂದ ಶೋಭಿತಾ ಜೊತೆ ಡೇಟಿಂಗ್ನಲ್ಲಿದ್ದರು. ಇವರು ಅವಾಗವಗ ವೆಕೇಶನ್, ಟೂರ್ಗೆ ಎಂದು ಅಲ್ಲಾಲ್ಲಿ ಸುತ್ತಾಡುತ್ತಿದ್ದರು. ಈ ಬಗ್ಗೆ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರು ಇವುಗಳನ್ನ ರೂಮರ್ಸ್ ಎಂದು ಹೇಳಲಾಗಿತ್ತು. ಆದರೆ ಅದೇ ಫೋಟೋಗಳು ಈಗ ನಿಜವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ