newsfirstkannada.com

ಮಾಜಿ ಸೊಸೆ ಸ್ಯಾಮ್​​ ಬಗ್ಗೆ ವಿಜಯ್​ಗೆ ನಾಗರ್ಜುನ್ ಕೇಳಿದ್ದೇನು..? ಸ್ಟೋರಿ ಓದಿ!

Share :

05-09-2023

    ಖುಷಿ ಸಿನಿಮಾದ ಸಕ್ಸಸ್​​ನಲ್ಲಿ ತೇಲುತ್ತಿರೋ ವಿಜಯ್​ ದೇವರಕೊಂಡ

    ಸಿನಿಮಾ ಪ್ರಮೋಷನ್​ಗಾಗಿ ಬಿಗ್​​ಬಾಸ್ ಶೋಗೆ ಭೇಟಿ ಕೊಟ್ಟಿದ್ರು..!

    ಸ್ಯಾಮ್​ ಬಗ್ಗೆ ವಿಜಯ್​​ಗೆ ತೆಲುಗು ನಟ ನಾಗರ್ಜುನ್​​ ಕೇಳಿದ್ದೇನು..?​

ನಟ ವಿಜಯ್​ ದೇವರಕೊಂಡ, ಸೌತ್​​ ಸ್ಟಾರ್​ ಹೀರೋಯಿನ್​​​ ಸಮಂತಾ ಅಭಿನಯದ ಖುಷಿ ಸಿನಿಮಾ ಡೀಸೆಂಟ್​ ಹಿಟ್​ ಆಗಿದೆ. ರಿಲೀಸ್​ ಆದ ಕೇವಲ 4 ದಿನಕ್ಕೆ ಬರೋಬ್ಬರಿ 75 ಕೋಟಿಗೂ ಹೆಚ್ಚು ರೂ. ಕಲೆಕ್ಷನ್​ ಮಾಡಿದೆ. ಈ ಮಧ್ಯೆ ನಟ ವಿಜಯ್​ ದೇವರಕೊಂಡ ಸಿನಿಮಾದ ಪ್ರಮೋಷನ್​ ಮಾಡುತ್ತಿದ್ದಾರೆ.

ಯೆಸ್​​, ಇತ್ತೀಚೆಗೆ ಖುಷಿ ಸಿನಿಮಾದ ಪ್ರಚಾರಕ್ಕಾಗಿ ತೆಲುಗು ಬಿಗ್​ ಬಾಸ್​ ಸೀಸನ್​​ 7 ಶೋಗೆ ಭೇಟಿ ಕೊಟ್ಟಿದ್ದರು. ಈ ಬಾರಿಯೂ ಬಿಗ್​ ಬಾಸ್​​ ಸೀಸನ್​ ಹೋಸ್ಟ್​​​ ಸೂಪರ್​ ಸ್ಟಾರ್​​ ನಾಗರ್ಜುನ ಅವರೇ. ಶೋಗೆ ಬಂದಿದ್ದ ವಿಜಯ್​​ಗೆ ನಾಗರ್ಜುನ ಅವ್ರು ವೆಲ್ಕಮ್​ ಮಾಡಿದ್ರು. ಈ ವೇಳೆ ವಿಜಯ್​​ಗೆ ನಟಿ ಸ್ಯಾಮ್​​​ ಯಾಕೆ ಬಂದಿಲ್ಲ ಎಂದು ಕೇಳಿದ್ರು.

ವಿಜಯ್​​ ನೀನು ಫೆಂಟಾಸ್ಟಿಕ್​​ ಆ್ಯಕ್ಟರ್​​​​. ಸ್ಯಾಮ್​ ಕೂಡ ಆಮೇಜಿಂಗ್​​ ಆ್ಯಕ್ಟ್ರೆಸ್​​. ಇಬ್ಬರದ್ದು ಕೆಮಿಸ್ಟ್ರಿ ಸಖತ್​ ಆಗಿದೆ. ಒಳ್ಳೇ ಪೇರ್​​ ಕೂಡ ಎಂದು ವಿಜಯ್​​ಗೆ ಹೇಳಿದ್ದಾರೆ. ಜತೆಗೆ ಸ್ಯಾಮ್​ ಈಗ ಎಲ್ಲಿದ್ದಾರೆ? ಎಂದು ಕೇಳಿದ್ದಾರೆ. ಇದಕ್ಕೆ ಸ್ಯಾಮ್​​ ಅಮೆರಿಕಾದಲ್ಲಿದ್ದಾರೆ, ಅವರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪ್ರಮೋಷನ್​ಗೆ ಬಂದಿಲ್ಲ. ಆದಷ್ಟು ಬೇಗೆ ಪ್ರಮೋಷನ್​​ಗೆ ಬರ್ತಾರೆ ಅನ್ನೋ ನಂಬಿಕೆ ಇದೆ.

ಎರಡು ವರ್ಷಗಳ ಹಿಂದೆ ಸ್ಯಾಮ್​​ ನಾಗಚೈತನ್ಯಗೆ ಡಿವೋರ್ಸ್​ ಕೊಟ್ಟಿದ್ದರು. ನಾಗಚೈತನ್ಯ ನಾಗರ್ಜುನ್​ ಅವರ ಮಗ. ಸ್ಯಾಮ್​ ಕೂಡ ಮಾಜಿ ಸೊಸೆ. ಹೀಗಾಗಿ ನಾಗರ್ಜುನ್​​​ ವಿಜಯ್​​ಗೆ ಸ್ಯಾಮ್​ ಬಗ್ಗೆ ಕೇಳಿದ್ದು ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ ಸೊಸೆ ಸ್ಯಾಮ್​​ ಬಗ್ಗೆ ವಿಜಯ್​ಗೆ ನಾಗರ್ಜುನ್ ಕೇಳಿದ್ದೇನು..? ಸ್ಟೋರಿ ಓದಿ!

https://newsfirstlive.com/wp-content/uploads/2023/09/Samanta_Nagarjuna.jpg

Load More