newsfirstkannada.com

×

ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಾದ ಬಿಗ್​ಬಾಸ್​ ಸುಂದರಿ; ನಮ್ರತಾ ಗೌಡ ಫೋಟೋಗೆ ಫ್ಯಾನ್ಸ್ ಗುಣಗಾನ

Share :

Published September 12, 2024 at 7:03pm

Update September 12, 2024 at 7:30pm

    ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಈ ಕಿರುತೆರೆ ನಟಿ

    ಗ್ಲಾಮರಸ್​​ ಲುಕ್​ನಲ್ಲಿ ನೆಟ್ಟಿಗರ ಕಣ್ಮನ ಸೆಳೆದ ಬಿಗ್​ಬಾಸ್​ ಸುಂದರಿ

    ನಮ್ರತಾ ಗೌಡ ಫೋಟೋಸ್​ ನೋಡಿ ಫ್ಯಾನ್ಸ್ ಆದ್ರೂ ಫುಲ್ ಫಿದಾ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಮ್ರತಾ ಗೌಡ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಸದ್ಯ ಯಾವುದೇ ಪ್ರಾಜೆಕ್ಟ್ ಕೈ ಹಾಕದ ಕಿರುತೆರೆ ನಟಿ ಸದ್ಯ ಜಾಲಿ ಮೂಡ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊಸ ಹೊಸ ಲುಕ್​ನಲ್ಲಿ ಕಾಣಿಸಿಕೊಳ್ಳುವ ಕಿರುತೆರೆ ನಟಿ ನಮ್ರತಾ ಗೌಡ ಈಗ ಗ್ಲಾಮರಸ್ ಫೋಟೋಶೂಟ್​ ಮೂಲಕ ಫ್ಯಾನ್ಸ್​ಗಳ ಗಮನವನ್ನು ತನ್ನತ್ತ ಸೆಳೆಯುತ್ತಿದ್ದಾರೆ.

ಇದನ್ನೂ ಓದಿ: ದಿಢೀರ್​ ಆಸ್ಪತ್ರೆಗೆ ದಾಖಲಾಗಿದ್ದ ನಟಿ ನಮ್ರತಾ ಗೌಡಗೆ ಏನಾಗಿತ್ತು? ಇಲ್ಲಿದೆ ಅಸಲಿ ಮಾಹಿತಿ

ಇಷ್ಟು ದಿನ ಕಲರ್​ ಕಲರ್​ ಸೀರೆಯಲ್ಲಿ ಫೋಟೋಶೂಟ್​ ಮಾಡಿಸಿಕೊಳ್ಳುತ್ತಿದ್ದ ನಮ್ರತಾ ಗೌಡ ಇದೀಗ ಬಿಳಿ ಬಣ್ಣದ ಸೀರೆಯಲ್ಲಿ ಸಖತ್​ ಆಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಸೀರೆಯಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಮ್ರತಾ ಗೌಡ ಶೇರ್ ಮಾಡಿಕೊಂಡ ಫೋಟೋಸ್​ಗೆ ಫ್ಯಾನ್ಸ್ ಫುಲ್ ದಂಗಾಗಿದ್ದಾರೆ.

ಪ್ರತಿ ದಿನ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರೋ ನಮ್ರತಾ ಗೌಡ ಅವರು ಮುಂದೆ ಬರೋ ದೊಡ್ಡ ಆಫರ್​ಗಾಗಿ ಎದುರು ನೋಡುತ್ತಿದ್ದಾರೆ. ಸೀರಿಯಲ್​ ಹಾಗೂ ಬಿಗ್​ಬಾಸ್​ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು. ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಌಕ್ಟೀವ್ ಆಗಿದ್ದಾರೆ.

ಇದನ್ನೂ ಓದಿ: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್​ ನಟ ಕೇಸ್​ಗೆ ಬಿಗ್​ ಟ್ವಿಸ್ಟ್​​; ಅಸಲಿಗೆ ಆಗಿದ್ದೇನು?

ಸದ್ಯ ಹೊಸದಾಗಿ ಶೇರ್ ಮಾಡಿಕೊಂಡ ಫೋಟೋ ನೋಡಿ ಫ್ಯಾನ್ಸ್ ಕಾಮೆಂಟ್ಸ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಓರ್ವ ಅಭಿಮಾನಿಯೊಬ್ಬರು ಈ ಸೌಂದರ್ಯಕ್ಕೆ ನಾ ತಲೆಬಾಗುವೆ ಎಂದು ಹಾಡಿನ ಸಾಲನ್ನು ಬರೆದು ನಮ್ರತಾ ಗೌಡರ ಲುಕ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಳಿ ಬಣ್ಣದ ಸೀರೆಯಲ್ಲಿ ಅಪ್ಸರೆಯಾದ ಬಿಗ್​ಬಾಸ್​ ಸುಂದರಿ; ನಮ್ರತಾ ಗೌಡ ಫೋಟೋಗೆ ಫ್ಯಾನ್ಸ್ ಗುಣಗಾನ

https://newsfirstlive.com/wp-content/uploads/2024/09/NAMRUTHA-GOWDA.jpg

Load More