newsfirstkannada.com

×

ನಾಗಿಣಿ ಖ್ಯಾತಿಯ ನಮ್ರತಾ ಗೌಡ ಬಿಕಿನಿ ಫೋಟೋಗೆ ಫ್ಯಾನ್ಸ್​​ ಫುಲ್​ ಫಿದಾ!

Share :

Published July 14, 2023 at 8:35pm

    ನಾಗಿಣಿ ಸೀರಿಯಲ್ ಖ್ಯಾತಿಯ​​​ ನಟಿ ನಮ್ರತಾ ಗೌಡ ಹೊಸ ಫೋಟೋಸ್​

    ಹಾಟ್ ಆ್ಯಂಡ್ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ನಮ್ರತಾ ಗೌಡ

    ಇಂಡೋನೇಷ್ಯಾದಲ್ಲಿ ಸಖತ್​​ ಎಂಜಾಯ್​ ಮಾಡುತ್ತಿದ್ದಾರೆ ಕಿರುತೆರೆ ನಟಿ

ಕಿರುತೆರೆಯ ಮೋಸ್ಟ್ ಫ್ಯಾಷನೆಬಲ್ ಆ್ಯಂಡ್ ಬೋಲ್ಡ್​ ನಟಿಯರ ಲಿಸ್ಟ್​​ನಲ್ಲಿ ಇತ್ತೀಚೆಗೆ ಎರಡು ಹೊಸ ಹೆಸರುಗಳು ಸೇರ್ಪಡೆ ಆಗಿವೆ. ಯಾರು ಅನ್ನೋದಕ್ಕೆ ಉತ್ತರ ನಾಗಿಣಿ ಖ್ಯಾತಿಯ ನಟಿ ನಮ್ರತಾ ಗೌಡ. ಹೌದು ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಹಾಗೂ ಮಾಯಾಂಗಿನಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾದ ನಟಿಯರು ನಮ್ರತಾ ಮತ್ತು ಶಿಂಧೋಗಿ. ಈ ಇಬ್ಬರು ಈಗ ಹೊಸ ಲಿಸ್ಟ್​​ಗೆ ಸೇರ್ಪಡೆಯಾದ ನಟಿಯರು.

ನಾಗಿಣಿ ಧಾರಾವಾಹಿಯ ಮೂಲಕ ಇಬ್ಬರು ಒಬ್ಬರಿಗೊಬ್ಬರು ಪರಿಚಯವಾದರು. ಅದ್ಭುತ ನಟನೆಯ ಮೂಲಕ ವೀಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಧಾರಾವಾಹಿ ಮುಕ್ತಾಯದ ನಂತರದಲ್ಲೂ ಇಬ್ಬರ ತಮ್ಮ ಗೆಳತನವನ್ನ ಹಾಗೇ ಕಾಪಾಡಿಕೊಂಡು ಬಂದಿದ್ದಾರೆ. ಇವತ್ತಿನವರೆಗೂ ಜೊತೆ ಜೊಯೆಯಾಗಿ ಇದ್ದಾರೆ. ಸದ್ಯ ಇಬ್ಬರು ಕೂಡ ಶೂಟಿಂಗ್​ನಿಂದ ಬ್ರೇಕ್ ತಗೊಂಡು ನೇರವಾಗಿ ಇಂಡೊನೇಷಿಯಾ ಬಾಲಿಗೆ ಟ್ರಿಪ್ ಹಾಕಿದ್ದಾರೆ.

ಇಬ್ಬರು ಮೈಂಡ್ ರೀ-ಫ್ರೆಶ್​ಮೆಂಟ್​ಗೆ ಅಂತಾ ಬಾಲಿ ಪ್ಲೇಸ್​​ನ ಆಯ್ಕೆ ಮಾಡಿಕೊಂಡಿದ್ದಾರೆ. ಬಾಲಿಯ ಬಹಭಾಗ ಒಂದು ವಾರಗಳ ಕಾಲ ಸುತ್ತಾಟ ನಡೆಸಿದ್ದಾರೆ. ಬಾಲಿಯ ಫೇಮಸ್ ಟೂರಿಸಂ ಸ್ಥಳಗಳಿಗೆ ಭೇಟಿ ನೀಡಿ ಸಖತ್ ಚಿಲ್ ಮಾಡಿದ್ದಾರೆ. ಬಾಲಿಯ ಪೆನಿಡಿಯಾ ಐಲೆಂಡ್, ಲ್ಯಾಂಪೂ ವಾಟರ್​ಫಾಲ್, ಕುಟ ಬೀಚ್, ಸನುರ್​ ಹೀಗೆ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಇನ್ನು ಮೆಮೊರಿಸ್​ಗೆ ಅಂತಾ ಸುಂದರವಾಗಿರೋ ಫೋಟೋ ಹಾಗೂ ವಿಡಿಯೋಸ್​ಗಳನ್ನ ಕ್ಲಿಕ್ಕಿಸಿಕೊಂಡಿದ್ದಾರೆ. ನಮ್ರತಾ ಹಾಗೂ ಶಿಂಧೋಗಿ ಅವರನ್ನು ಇದೆಂದು ಕಾಣದ ರೀತಿಯಲ್ಲಿ ನಾವು ಈ ಬಾಲಿ ಟ್ರಿಪ್​ ಫೋಟೋಸ್​ಗಳಲ್ಲಿ ನೋಡಬಹುದಾಗಿದೆ. ಸಿಕ್ಕಾಪಟ್ಟೆ ಹಾಟ್ ಆ್ಯಂಡ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ ಈ ಇಬ್ಬರು. ಈ ಎಲ್ಲ ಫೋಟೊಸ್​ಗಳನ್ನ ತಮ್ಮ ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ​​ಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಸದ್ಯ ಟ್ರೋಲ್​ ಕೂಡ ಆಗ್ತಿವೆ.

ಹಾಟ್ ಆ್ಯಂಡ್ ಬೋಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡ ನಮ್ರತಾ ಗೌಡ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಸೀಸನ್ -02 ಇಸ್ ಕಮಿಂಗ್ ಸೂನ್ ಎಂದು ಬರೆದುಕೊಂಡಿದ್ದಾರೆ. ಈಗ ಅಭಿಮಾನಿಗಳು ಕಣ್ಣು ಈ ಇಬ್ಬರ ಚೆಲುವೆಯರ ಮೇಲೆ ಬಿದ್ದಿದೆ. ಇನ್ನೂ ಬಾಲಿ ಟ್ರಿಪ್ ಫೋಟೋಸ್​​ಗಳಿಗೆ ಅಭಿಮಾನಿಗಳ ಕಡೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

View this post on Instagram

A post shared by Namratha (@namratha__gowdaofficial)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನಾಗಿಣಿ ಖ್ಯಾತಿಯ ನಮ್ರತಾ ಗೌಡ ಬಿಕಿನಿ ಫೋಟೋಗೆ ಫ್ಯಾನ್ಸ್​​ ಫುಲ್​ ಫಿದಾ!

https://newsfirstlive.com/wp-content/uploads/2023/07/namrutha-gowda.jpg

Load More