ನಟಿ ನಮ್ರತಾ ಗೌಡ ಗ್ಲಾಮರಸ್ ಫೋಟೋ ನೋಡಿ ಫ್ಯಾನ್ಸ್ ಫಿದಾ!
ಕಿರುತೆರೆ ನಟಿ ನಮ್ರತಾ ಗೌಡಗೆ ಫ್ಯಾಷನ್ ಕಡೆ ಇದೆ ತುಂಬಾ ಒಲವು
ಬ್ಯೂಟಿಫುಲ್ ಫೋಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆದ ನಟಿ
ಸ್ಮಾಲ್ ಸ್ಕ್ರೀನ್ನ ಮಾರ್ಡನ್ ಚೆಲುವೆಯರಲ್ಲಿ ನಾಗಿಣಿ ಸೀರಿಯಲ್ ಖ್ಯಾತಿಯ ನಟಿ ನಮ್ರತಾ ಗೌಡ ಕೂಡ ಒಬ್ಬರು. ಕಿರುತೆರೆ ನಟಿ ನಮ್ರತಾ ಗೌಡಗೆ ಫ್ಯಾಷನ್ ಕಡೆ ತುಂಬಾ ಒಲವು ಇದೆ. ಹಾಗಾಗಿ ಹೊಸ ಹೊಸ ಕಲರ್ ಫುಲ್ ಫೋಟೋಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆ.
ಸದ್ಯ ನಾಗಿಣಿ 2 ಧಾರಾವಾಹಿಯ ಮುಕ್ತಾಯದ ಬಳಿಕ ನಟಿ ನಮ್ರತಾ ಸ್ವಲ್ಪ ಕಿರುತೆರೆಯಿಂದ ಬ್ರೇಕ್ ತಗೊಂಡಿದ್ದಾರೆ. ಜೊತೆಗೆ ಬೇರೆ ಬೇರೆ ಕೆಲಸಗಳಲ್ಲಿ ನಮ್ರತಾ ನಿರತರಾಗಿದ್ದಾರೆ.
ವಿಶೇಷ ಕೆಲಸಗಳಲ್ಲಿ ಬ್ಯೂಸಿ ಆಗಿರೋ ಇವರು ಈಗ ವಿಭಿನ್ನ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಾರಿ ಮಾರ್ಡನ್ ವೆಸ್ಟರ್ನ್ ಲುಕ್ನಲ್ಲಿ ಬಾಲಿವುಡ್ ಲೆವಲ್ಗೆ ಫೊಟೋ ಶೂಟ್ ಮಾಡಿಸಿದ್ದಾರೆ. ಬ್ಲಾಕ್ ಲೇಡಿ ಆಗಿ ಕ್ಯಾಮೆರಾಗೆ ಕಡಕ್ ಆಗಿ ಕಣ್ಣು ಹೊಡೆದಿದ್ದಾರೆ. ಮಿಂಚಿನ ಬಳ್ಳಿಯಾಗೆ ಪೋಸ್ ನೀಡದ ನಟಿ ಅಭಿಮಾನಿಗಳ ದಿಲ್ ಕದಿದ್ದಾರೆ. ಸಿಂಪಲ್ ಎಲಿಗೆಂಟ್ ಆಗಿ ವಿಭಿನ್ನವಾಗಿ ವೆಸ್ಟರ್ನ್ ಕ್ಲಾತ್ಗಳನ್ನು ತೊಟ್ಟು ಕ್ಯಾಮೆರಾವೇ ನಾಚಿ ನೀರಾಗುವಂತೆ ಪೋಸ್ ಕೊಟ್ಟಿದ್ದಾರೆ.
ಅಭಿಮಾನಿಗಳಂತೂ ನಮ್ರತಾ ಅವರನ್ನು ಟಿವಿ ಪರದೆ ಮೇಲೆ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ತಾ ಇದ್ದಾರೆ. ಆದ್ರೂ ನಮ್ರತಾ ಅಭಿಮಾನಿಗಳ ಜೊತೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಪ್ರತಿದಿನ ಸಂಪರ್ಕದಲ್ಲಿ ಇರುತ್ತಾರೆ. ಸದ್ಯದಲ್ಲೇ ನಟಿ ನಮ್ರತಾ ಗೌಡ ಸಿನಿಮಾ ಅಥವಾ ಸೀರಿಯಲ್ನಲ್ಲಿ ಕಾಣಿಸಿಕೊಳ್ತಾರಂತೆ ಎಂದು ಮೂಲಗಳು ತಿಳಿಸಿವೆ.
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ