newsfirstkannada.com

ಏನ್​​ ಟ್ಯಾಲೆಂಟ್​ ಗುರು! ಈ ಮಾಡೆಲ್​ ರೆಡಿ ಮಾಡೋ ಡಿಸೈನ್​​ ಡಿಸೈನ್​ ಗೌನ್​​ಗೆ ಭಾರೀ ಡಿಮ್ಯಾಂಡ್!

Share :

Published July 2, 2024 at 6:07am

  ಎಲ್ಲರ ಕಣ್ಣು ಕುಕ್ಕುವಂತೆ ಹೊಸ ಗೌನ್​​ನನ್ನು ಸ್ಟಿಚ್​ ಮಾಡಿ ರೀಲ್ಸ್​ ಮಾಡಿದ ಯುವತಿ

  ಮೊದಲನೇ ಬಾರಿಗೆ ಅತಿ ದೊಡ್ಡ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದ ನ್ಯಾನ್ಸಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನ್ಯಾನ್ಸಿ ತ್ಯಾಗಿ ಹೊಸ ವಿಡಿಯೋ

ಇತ್ತೀಚಿನ ದಿನಗಳಲ್ಲಿ ಯಾರು ಯಾವಾಗ ಫೇಮಸ್​ ಆಗುತ್ತಾರೆ ಅಂದು ಹೇಳಲು ಅಸಾಧ್ಯ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ತುಂಡುಗಳಿಂದ ಭಿನ್ನ ವಿಭಿನ್ನವಾಗಿ ಅದರಲ್ಲೂ ಎಲ್ಲರ ಕಣ್ಣು ಕುಕ್ಕುವಂತೆ ಸ್ಟಿಚ್​ ಮಾಡುತ್ತಿದ್ದ ಯುವತಿ ಈಗ ಸಖತ್​ ಫೇಮಸ್​.

ಸಾಕಷ್ಟು ಜನಕ್ಕೆ ನ್ಯಾನ್ಸಿ ತ್ಯಾಗಿ ಯಾರು ಅಂತ ಗೊತ್ತಿಲ್ಲ. ದೆಹಲಿ ಮೂಲದ ಫ್ಯಾಷನ್ ಬ್ಲಾಗರ್ ಅಂತಲೇ ಗುರುತಿಸಿಕೊಂಡಿರೋ ನ್ಯಾನ್ಸಿ ತ್ಯಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಹಾಟ್​ ಟಾಪಿಕ್​ ಆಗಿದ್ದಾರೆ. ಕೇವಲ ಇನ್​ಸ್ಟಾಗ್ರಾಮ್​ನಲ್ಲಿ ಸೆಲೆಬ್ರಿಟಿಗಳು ತೊಡುವ ಉಡುಪುಗಳನ್ನು ರೀ ಕ್ರಿಯೇಟ್ ಮಾಡಿ ತಾನೇ ಹೊಲಿಗೆ ಯಂತ್ರದಿಂದ ರೆಡಿ ಮಾಡಿ ಎಕ್ಸಿಕ್ಯೂಟ್ ಮಾಡ್ತಾ ಇದ್ದರು.

ಇದನ್ನೂ ಓದಿ: ಅಮ್ಮ, ತಮ್ಮನನ್ನು ಕಂಡು ದರ್ಶನ್​ ಕಣ್ಣೀರು.. 45 ನಿಮಿಷಗಳ ಕಾಲ ಜೈಲಿನಲ್ಲಿ ಏನು ಮಾತನಾಡಿದ್ರು ಗೊತ್ತಾ?

ಹೀಗೆ ತಮ್ಮ ಕಲೆಯ ಮೂಲಕ ನ್ಯಾನ್ಸಿ ತ್ಯಾಗಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ ಮೇಲೆ ಕೂಡ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಅದರಲ್ಲೂ ಮೊದಲನೇ ಬಾರಿಗೆ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ನ್ಯಾನ್ಸಿ ತ್ಯಾಗಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

View this post on Instagram

A post shared by Nancy Tyagi (@nancytyagi___)

ನ್ಯಾನ್ಸಿ ತ್ಯಾಗಿ ಶೇರ್​ ಮಾಡಿಕೊಂಡ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ವಿಡಿಯೋ 11 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಹೌದು, ನ್ಯಾನ್ಸಿ ತ್ಯಾಗಿ ಅವರು ಪ್ರತಿಬಾರಿ ಹೋಗುವಂತೆ ಶಿಲಾಮಪುರ ಮಾರ್ಕೆಟ್​ಗೆ ಹೋಗಿ ಬಟ್ಟೆಯನ್ನು ಖರೀದಿ ಮಾಡಿ ಸ್ಟಿಚ್​ ಮಾಡಿಕೊಂಡು ಚೆನ್ನಾಗಿ ಎಕ್ಸಿಕ್ಯೂಟ್ ಮಾಡಿದ್ದಾರೆ. ಸದ್ಯ ಇದೇ ವಿಡಿಯೋ ನೋಡಿದ ನೆಟ್ಟಿಗರು ನ್ಯಾನ್ಸಿ ತ್ಯಾಗಿ ಅವರ ಹೊಸ ಗೌನ್​​ಗೆ ಫಿದಾ ಆಗಿಬಿಟ್ಟಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏನ್​​ ಟ್ಯಾಲೆಂಟ್​ ಗುರು! ಈ ಮಾಡೆಲ್​ ರೆಡಿ ಮಾಡೋ ಡಿಸೈನ್​​ ಡಿಸೈನ್​ ಗೌನ್​​ಗೆ ಭಾರೀ ಡಿಮ್ಯಾಂಡ್!

https://newsfirstlive.com/wp-content/uploads/2024/07/Nancy-Tyagi2.jpg

Load More