ಕನ್ನಡದ ಹಾಸ್ಯ ಚಕ್ರವರ್ತಿ ನರಸಿಂಹರಾಜು
250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ರು
ಇವರಿಗೆ ಒಂದೇ ಒಂದು ಪ್ರಶಸ್ತಿಯೂ ಸಿಕ್ಕಿಲ್ಲ
ಟಿ.ಆರ್ ನರಸಿಂಹರಾಜು ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿರುವ ಹೆಸರು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಹಾಸ್ಯ ಲೋಕವನ್ನೇ ಆಳಿದ ಚಕ್ರವರ್ತಿ ಎಂದರೆ ಟಿ.ಆರ್.ನರಸಿಂಹರಾಜು. ಇಂದಿನ ಕಾಲದ ಎಲ್ಲಾ ಹಾಸ್ಯ ನಟ ಹಾಗೂ ನಟಿಯರಿಗೆ ಸ್ಪೂರ್ತಿಯಾಗಿರೋ ಕನ್ನಡ ಚಾರ್ಲಿ ಚಾಪ್ಲಿನ್ ಎಂದೇ ಪ್ರಸಿದ್ಧರಾಗಿರೋ ಅಪರೂಪದ ವ್ಯಕ್ತಿ ಇವರು. ಸುಮಾರು 256 ಚಿತ್ರಗಳಲ್ಲಿ ನಟಿಸಿರೋ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರಿಗೆ ಒಂದು ಪ್ರಶಸ್ತಿ ದೊರೆತ್ತಿಲ್ಲ ಎಂದು ಮಗಳು ಸುಧಾ ನರಸಿಂಹರಾಜು ಬೇಸರ ಹೊರ ಹಾಕಿದ್ದಾರೆ.
ಈ ಕುರಿತು ನ್ಯೂಸ್ ಫಸ್ಟ್ನೊಂದಿಗೆ ಮಾಹಿತಿ ಹಂಚಿಕೊಂಡ ನಟಿ ಸುಧಾ ನರಸಿಂಹರಾಜು ಅವರು, ಇಲ್ಲಿಯವರೆಗೂ ನಮ್ಮ ತಂದೆಗೆ ಒಂದು ಪ್ರಶಸ್ತಿ ದೊರೆತ್ತಿಲ್ಲ. ಅವರ ಸಿನಿ ಜೀವನದಲ್ಲಿ ಎಲ್ಲ ಕಲಾವಿದರ ಜೊತೆ ನಟನೆ ಮಾಡಿ ಸೈ ಎನಿಸಕೊಂಡಿರೋ ಹಾಸ್ಯ ಚಕ್ರವರ್ತಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ. ಆಗಿನ ಕಾಲದಲ್ಲಿ ನಮ್ಮ ತಂದೆಯ ಜೊತೆ ನಟನೆ ಮಾಡಿದವರು ಸಾಕಷ್ಟು ಜನ ಇದ್ದಾರೆ. ಅವರು ಮಾಡಿದ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿತ್ತು. ಅಂತಹವರಿಗೆ ಯಾವುದೇ ಪ್ರಶಸ್ತಿ ತೊರೆತಿಲ್ಲ ಎಂಬ ನೋವು ನನನ್ನು ಈಗಲೂ ಸಹ ಕಾಡುತ್ತಿದೆ. ಈ ಕುರಿತು ಎಲ್ಲ ಕಡೆ ಪ್ರಸ್ತಾವನೆ ಮಾಡಿದ್ದೇನೆ. ನರಸಿಂಗ ರಾಜು ಯಾರು ಎಂದು ಜನತೆಗೆ ತಿಳಿಸಬೇಕು ಎಂದು ಆಸೆಪಟ್ಟಿದೆ. ಅವರಿಗೆ ಒಂದಾದರೂ ಪ್ರಶಸ್ತಿ ದೊರಕಿಸಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ