ವರ್ಕೌಟ್ ಮಾಡುತ್ತಿರುವ ರಶ್ಮಿಕಾ ಮಂದಣ್ಣ ವಿಡಿಯೋ ಪೋಸ್ಟ್..!
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ವಿಡಿಯೋ
ಸಿನಿಮಾಗಳಲ್ಲಿ ಸ್ಲಿಮ್, ಬ್ಯೂಟಿಯಾಗಿ ಕಾಣಿಸಲು ರಶ್ಮಿಕಾ ವರ್ಕೌಟ್
ಸ್ಯಾಂಡಲ್ವುಡ್ನಿಂದ ಸಿನಿ ಕರಿಯರ್ ಆರಂಭಿಸಿರುವ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಎಲ್ಲ ಭಾಷೆಗಳ ಬೆಳ್ಳಿ ತೆರೆ ಮೇಲೆ ನಟಿ ಅಭಿನಯಿಸುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಡೀಪ್ಫೇಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೇಶದ್ಯಾಂತ ಸಖತ್ ಸೌಂಡ್ ಮಾಡಿತ್ತು. ಸದ್ಯ ಈ ಎಲ್ಲದರ ಮಧ್ಯೆ ವರ್ಕೌಟ್ ಮಾಡುತ್ತಿರೋ ವಿಡಿಯೋವೊಂದು ಹಂಚಿಕೊಂಡಿದ್ದು ರಶ್ಮಿಕಾ ಸಖತ್ ಹಾಟ್.. ಹಾಟ್ ಆಗಿ ಯುವ ಮನಸುಗಳ ಕಣ್ಣಿಗೆ ಕುಕ್ಕುತ್ತಿದ್ದಾರೆ.
ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ್ದು ಯಾವಾಗ ನಾವು ಉತ್ತಮವಾದ ವರ್ಕೌಟ್ ಮಾಡುತ್ತೇವೋ ಆವತ್ತು ನಮಗೆ ಒಳ್ಳೆಯ ದಿನವಾಗಿರುತ್ತದೆ ಎಂದಿದ್ದಾರೆ. ಇನ್ನು ವಿಡಿಯೋದಲ್ಲಿ ರಶ್ಮಿಕಾ ಫುಲ್ ಬೋಲ್ಡ್ ಆಗಿ ಹಾಟ್.. ಹಾಟ್ ಆಗಿ ಕಾಣಿಸಿಕೊಂಡಿದ್ದರಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತೆ ಆಗಿದೆ. ಜಂಪಿಂಗ್, ರನ್ನಿಂಗ್, ಬ್ಯಾಕ್ ಫ್ಲಿಪ್ ಸೇರಿದಂತೆ ರಶ್ಮಿಕಾ ಮಾಡಿರುವ ವರ್ಕೌಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿದೆ.
View this post on Instagram
ಇನ್ನು ಮೊನ್ನೆಯಷ್ಟೇ ಥೇಟ್ ರಶ್ಮಿಕಾ ಮಂದಣ್ಣ ರೀತಿಯಂತೆ ಮುಖ ಹೊಂದಿರುವಂತ ಡೀಪ್ಫೇಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಮಿತಾಬ್ ಬಚ್ಚನ್ ಸೇರಿದಂತೆ ಪ್ರಮುಖ ವ್ಯಕ್ತಿಗಳು ಇದಕ್ಕೆ ಟೀಕೆ ವ್ಯಕ್ತಪಡಿಸಿ, ಎಐನಲ್ಲಿ ವಿಡಿಯೋ ಕ್ರಿಯೇಟ್ ಮಾಡಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಇದಕ್ಕೆ ಸ್ವತಹ ನ್ಯಾಷನಲ್ ಕ್ರಶ್ ಕೂಡ ಆತಂಕ ವ್ಯಕ್ತಪಡಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ