ನವರಂಗ್ ಸಿನಿಮಾ ಥಿಯೇಟರ್ ಮಾಲೀಕ ವಿಧಿವಶ
ಕೆಸಿಎನ್ ಮೋಹನ್ ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು
ಹಲವು ಸಿನಿಮಾಗಳನ್ನು ಮೋಹನ್ ವಿತರಣೆ ಮಾಡಿದ್ದರು
ಖ್ಯಾತ ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ಕೆಸಿಎನ್ ಮೋಹನ್ ವಿಧಿವಶರಾಗಿದ್ದಾರೆ. 61 ವರ್ಷ ವಯಸ್ಸಿನ ಅವರು ಕಿಡ್ನಿ ಕಸಿ ಮಾಡಿಸಿಕೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಇಂದು ಸಾವನ್ನಪ್ಪಿದ್ದಾರೆ.
ಕೆಸಿಎನ್ ಮೋಹನ್ ನವರಂಗ್ ಸಿನಿಮಾ ಥೀಯೇಟರ್ನ ಮಾಲೀಕರಾಗಿದ್ದು, ಅನೇಕ ಸಿನಿಮಾಗಳನ್ನು ಈ ಥಿಯೇಟರ್ ಮೂಲಕ ಪ್ರದರ್ಶಿಸಿದ್ದಾರೆ. ಕನ್ನಡದ ಹಲವು ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ಇವರ ಸಾವು ಸಾಂಡ್ಯಲ್ವುಡ್ಗೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಅನೇಕ ಸಿನಿ ತಾರೆಯರು ಇವರ ಸಾವಿಗೆ ಕಂಬನಿ ಸುರಿಸಿದ್ದಾರೆ.
ಪೂರ್ಣಿಮಾ ಮೋಹನ್
ಮೋಹನ್ ಅವರ ಪತ್ನಿ ಪೂರ್ಣಿಮಾ ಮೋಹನ್ 2017ರಲ್ಲಿ ನಿಧನರಾದರು. ಹೃದಯಾಘಾತದಿಂದ ಸಾವನ್ನಪ್ಪಿದ್ದರು. 48 ವರ್ಷ ವಯಸ್ಸಿನ ಅವರು ಜ್ಯೂಲಿ ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ ಪತ್ನಿ ಸತ್ತ 6 ವರ್ಷದ ಬಳಿಕ ಕೆಸಿಎನ್ ಮೋಹನ್ ನಿಧನರಾಗಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ