newsfirstkannada.com

ತುಂಬಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿದ್ದ 28 ಮಂದಿಯನ್ನು ರಕ್ಷಿಸಿದ NDRF; ಅಸಲಿಗೆ ಆಗಿದ್ದೇನು?

Share :

13-07-2023

    ಉತ್ತರ ಭಾರತದಲ್ಲಿ ಎಡಬಿಡದೆ ಸುರಿಯುತ್ತಿರೋ ಮಳೆ

    ಭಾರೀ ಮಳೆಗೆ ಪ್ರವಾಹ, ತತ್ತರಿಸಿದ ಹಿಮಾಚಲ ಪ್ರದೇಶ

    ಪ್ರವಾಹಕ್ಕೆ ಅಪಾರ ಪ್ರಮಾಣದಲ್ಲಿ ಜೀವ, ಆಸ್ತಿ ಪಾಸ್ತಿ ನಷ್ಟ

ದೆಹಲಿ: ಕಳೆದೊಂದು ವಾರದಿಂದ ಇಡೀ ದೇಶದಲ್ಲಿ ಎಡಬಿಡದೆ ಸುರಿಯುತ್ತಿರೋ ಮಳೆಗೆ ಉತ್ತರ ಭಾರತ ತತ್ತರಿಸಿ ಹೋಗಿದೆ. ಅರದಲ್ಲೂ ಹಿಮಾಚಲ ಪ್ರದೇಶದಲ್ಲಂತೂ ಭಾರೀ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಭಾರೀ ಮಳೆಗೆ ಪ್ರವಾಹ ಉಂಟಾಗಿ ಅಪಾರ ಪ್ರಮಾಣದಲ್ಲಿ ಜೀವ, ಆಸ್ತಿ ಪಾಸ್ತಿ ನಷ್ಟವಾಗಿದೆ.

ಇನ್ನು, ಈ ಮಧ್ಯೆ ಹಿಮಾಚಲ ಪ್ರದೇಶದ ಕಾರಾ ಸಮೀಪದ ಕಿನ್ನೌರ್​​ನಲ್ಲಿ 28 ಮಂದಿ ಸಿಲುಕಿದ್ದರು. ಭೋರ್ಗರೆದು ಹರಿಯುತ್ತಿರುವ ನದಿ ನೀರಿನ ಮಧ್ಯೆ ಸಿಲುಕಿದ್ದ 28 ಮಂದಿಯನ್ನು NDRF, ಐಟಿಬಿಟಿ ಮತ್ತು ಗೃಹ ರಕ್ಷಕ ದಳದ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ರೆಸ್ಕ್ಯೂ ಮಾಡಲಾಗಿದೆ. ಹಗ್ಗದ ಸಹಾಯದಿಂದ NDRF ಯಶಸ್ವಿ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. NDRF, ಐಟಿಬಿಟಿ ಮತ್ತು ಗೃಹ ರಕ್ಷಕ ದಳದ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಬಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿದ್ದ 28 ಮಂದಿಯನ್ನು ರಕ್ಷಿಸಿದ NDRF; ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2023/07/Rain_123-1.jpg

Load More