ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡಿದ್ದಕ್ಕಿಂತ ಸಖತ್ ಸ್ಪೆಷಲ್ ಇದು
ಈ ಬಾರಿಯ ನೇಹಾ ಹುಟ್ಟುಹಬ್ಬದ ಸಂಭ್ರಮಾಚರಣೆ ಎಲ್ಲರಿಗೂ ಮಾದರಿ
ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಸಾಕಷ್ಟು ಫ್ಯಾನ್ಸ್ ಗಳಿಸಿದ ನೇಹಾ
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಫ್ಯಾನ್ಸ್ಗಳಿಗೆ ಗೊಂಬೆ ಎಂದು ಪರಿಚಿತರಾಗಿರೋ ನಟಿ ನೇಹಾ ರಾಮಕೃಷ್ಣ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಮೊನ್ನೆಯಷ್ಟೆ ತಮ್ಮ ಬರ್ತ್ ಡೇಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಬಾರಿ ತಮ್ಮ ಹುಟ್ಟುಹಬ್ಬವನ್ನ ಕೊಂಚ ವಿಭಿನ್ನವಾಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ನೇಹಾ ಗೌಡ.
ನಟಿ ನೇಹಾ ತಮ್ಮ ಫ್ರೆಂಡ್ಸ್ ಹಾಗೂ ಫ್ಯಾಮಿಲಿ ಜೊತೆಗೆ ಸರ್ಕಾರಿ ಶಾಲೆಯ ಮಕ್ಕಳೊಟ್ಟಿಗೆ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಇನ್ನೂ ಫ್ಯಾಮಿಲಿ ಆ್ಯಂಡ್ ಫ್ರೆಂಡ್ಸ್ ಜೊತೆ ಚಿಕ್ಕ ಗೆಟ್ ಗೆದರ್ ಕೂಡ ಮಾಡಿಕೊಂಡಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ನಟಿ ನೇಹಾ 32ನೇ ವರ್ಷದ ಹೊಸ್ತಿಲಿಗೆ ಕಾಲಿರಿಸಿದ್ದಾರೆ. ಇನ್ನು ಈ ಬರ್ತ್ ಡೇ ಸಂಭ್ರಮದಲ್ಲಿ ಅಕ್ಕಾ ಸೋನು ಗೌಡ, ಅಪ್ಪ ರಾಮಕೃಷ್ಟ ಹಾಗೂ ಪ್ರೀತಿಯ ಪತಿ ಚಂದನ್ ಭಾಗಿಯಾಗಿದ್ದರು.
View this post on Instagram
ನಟ ಚಂದನ್ ಅವರು ಕಿರುತೆರೆಯ ಇಂಡಸ್ಟ್ರಿಯಲ್ಲಿ ಸಕ್ರಿಯಗೊಂಡಿದ್ದಾರೆ. ಬಲು ಅಪರೂಪಕ್ಕೆ ಎಲ್ಲರೂ ನೇಹಾ ಬರ್ತ್ ಡೇ ಪ್ರಯುಕ್ತ ಒಟ್ಟಾಗಿ ಸೇರಿ ಫ್ಯಾಮಿಲಿಯಲ್ಲಿ ರಿಯಲ್ ಟೈಮ್ ಸ್ಪೆಂಡ್ ಮಾಡಿದ್ದಾರೆ. ನಟಿ ನೇಹಾ ಸದ್ಯ ಬಹಳಷ್ಟು ಕಿರುತೆರೆಯ ಪ್ರಾಜೆಕ್ಟ್ನಲ್ಲಿ ಬ್ಯೂಸಿಯಾಗಿದ್ದು, ಶೂಟಿಂಗ್ನಿಂದ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿಯೊಟ್ಟಿಗೆ ಅಮೂಲ್ಯವಾದ ಟೈಮ್ ಸ್ಪೆಂಡ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಇನ್ನಷ್ಟು ಸ್ಪೆಷಲ್ ಆಗಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ