ಈ ಸ್ಟಾರ್ ಸಿಸ್ಟರ್ಸ್ ಆಗಾಗ ಪ್ರಕೃತಿಗೆ ವಿಸಿಟ್ ಕೊಡುತ್ತಿರ್ತಾರೆ
ಅನುಪಮಾ, ಇಶಿತಾ ಜತೆ ಜಂಗಲ್ ಸಫಾರಿ ಬಳಿಕ ಈ ಟ್ರಿಪ್
ಫಾರೆಸ್ಟ್ನಲ್ಲಿ ಅಕ್ಕ-ತಂಗಿಯರು ಸೇರಿ ಏನೇನು ನೋಡಿದರು..?
ಶೂಟಿಂಗ್ನಲ್ಲಿ ಬ್ಯುಸಿಯಿದ್ದ ಕಿರುತೆರೆಯ ಸುಂದರಿ ನಟಿ ನೇಹಾ ಗೌಡ ಬ್ರೇಕ್ ತೆಗೆದುಕೊಂಡಿದ್ದು, ಅಕ್ಕ ಬೆಳ್ಳಿತೆರೆ ಗೊಂಬೆ ಸೋನು ಜೊತೆ ವಿದೇಶಕ್ಕೆ ಹಾರಿದ್ದಾರೆ. ಕೀನ್ಯಾದ ದಿ ಫೇಮಸ್ ಮಸಾಯಿ ಮರಾ ಕಾಡು ಸುತ್ತಿದ್ದಾರೆ.
ನೇಚರ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಪಡೋ ಈ ಸ್ಟಾರ್ ಸಿಸ್ಟರ್ಸ್ ಆಗಾಗ ಪ್ರಕೃತಿ ಎಡೆಗೆ ಸವಾರಿ ಮಾಡ್ತಾನೆ ಇರ್ತಾರೆ. ಮೊನ್ನೆಯಷ್ಟೇ ಬೆಸ್ಟ್ ಫ್ರೆಂಡ್ಸ್ ಅನುಪಮಾ, ಇಶಿತಾ ಜೊತೆ ಜಂಗಲ್ ಸಫಾರಿ ಮಾಡಿದ್ರು. ಸದ್ಯ ಕೀನ್ಯಾದ ಮಸಾಯಿ ಮರಾ ಟ್ರಿಪ್ನ ಎಂಜಾಯ್ ಮಾಡ್ತಿದ್ದಾರೆ ನೇಹಾ.
ವೈಲ್ಡ್ಲೈಫ್ನ ರೋಚಕತೆಯನ್ನು ಅನುಭವಿಸದವ್ರಿಗೆ ಆ ಸವಿ ಗೊತ್ತು. ಮಸಾಯಿ ಎಂಬ ಬುಡಕಟ್ಟು ಜನಾಂಗದ ಜೊತೆ ನಿಂತಿರುವ ಫೋಟೋಗಳನ್ನ ಶೇರ್ ಮಾಡಿಕೊಂಡಿದ್ದಾರೆ. ಇನ್ನು ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿರುವ ನೇಹಾ, ತುಂಬಾ ದಿನದಿಂದ ಪ್ಲ್ಯಾನ್ ಮಾಡ್ತಿದ್ವಿ, ಆಗಿರಲಿಲ್ಲ. ಫೈನಲಿ ಕನುಸು ಈಡೇರಿದೆ. ನಾವು ಯಾವತ್ತು ಹುಲಿ, ಸಿಂಹಗಳನ್ನ ಇಷ್ಟು ಹತ್ತಿರದಿಂದ ನೋಡಿರಲಿಲ್ಲ. ಇದೊಂದು ಅಮೋಘ ಅವಿಸ್ಮರಣೀಯ ಕ್ಷಣ ಎಂದಿದ್ದಾರೆ.
ವೈಲ್ಡ್ಲೈಫ್ ಫೋಟೋಗ್ರಾಫಿ ಕೂಡ ಟ್ರೈ ಮಾಡಿದ್ದಾರೆ ಸೋನು-ನೇಹಾ. ಅಕ್ಕ-ತಂಗಿಯ ಮಸಾಯಿ ಮಾರ ಆಸೆ ಈಡೇರೆದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
View this post on Instagram