ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ ಲಕ್ಷ್ಮೀ ಬಾರಮ್ಮ ಧಾರಾವಾಹಿ
ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ ಈ ಸೀರಿಯಲ್
ಶ್ರೇಷ್ಠ, ತಾಂಡವ್ ಸುತ್ತ ಆಗುವ ಮುಂದಿನ ಎಪಿಸೋಡ್ ಬಗ್ಗೆ ವೀಕ್ಷಕರು ಕಾತುರ
ಎರಡು ಟಾಪ್ ಸೀರಿಯಲ್ಗಳು ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಅಕ್ಕ-ತಗಿಯ ಕತೆ ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯಲಕ್ಷ್ಮೀ ಮೊದಲಿನಿಂದಲೂ ಟಫ್ ಫೈಟ್ ಕೊಡುತ್ತಾ ಬರುತ್ತಿದೆ. ಅರ್ಬನ್ನಲ್ಲಿ ಅಕ್ಕ ರಾರಾಜಿಸುತ್ತಿದ್ದರೆ, ರೂರಲ್ನಲ್ಲಿ ತಂಗಿ ಹವಾ ಜೋರಾಗಿದೆ. ಅತ್ತ ಶ್ರೇಷ್ಠ ತಾಂಡವ್ನನ್ನು ಮದುವೆ ಆಗ್ಬೇಕು ಅಂತ ಖತರ್ನಾಕ್ ಪ್ಲಾನ್ ಮಾಡುತ್ತಿದ್ದಾಳೆ. ಆದರೆ ಇತ್ತ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿ ಆತ್ಮ ಲಕ್ಷ್ಮೀ ಮೇಲೆ ಬಂದಂತಿದೆ.
ಇದನ್ನೂ ಓದಿ: ಇದು ನಮ್ಮ ಭಾಗ್ಯ ಅಂದ್ರೆ.. ಶ್ರೇಷ್ಠ ನಿನಗೆ ಮುಂದೆ ಇದೆ ಮಾರಿ ಹಬ್ಬ; ಭಾಗ್ಯಲಕ್ಷ್ಮೀ ಸೀರಿಯಲ್ಗೆ ಭಾರೀ ಮೆಚ್ಚುಗೆ
ಹೌದು, ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ತನ್ನದೇಯಾದ ಅಭಿಮಾನಿಗಳನ್ನು ಗಳಿಸಿಕೊಂಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋ ಲಕ್ಷ್ಮೀ ಬಾರಮ್ಮ ಧಾರಾವಾಹಿ ವೀಕ್ಷಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ದಿನ ಕಳೆದಂತೆ ರೋಚಕ ತಿರುವನ್ನು ಪಡೆದುಕೊಳ್ಳುವ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಿದೆ. ಇತ್ತ ಭಾಗ್ಯ, ಶ್ರೇಷ್ಠ ಹಾಗೂ ತಾಂಡವ್ ಸುತ್ತ ಕಥೆಯನ್ನು ಎಳೆಯಲಾಗಿದೆ. ಹೀಗಾಗಿ ಅಭಿಮಾನಿಗಳು ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.
ದಿನ ಕಳೆದಂತೆ ಈ ಎರಡು ಸೀರಿಯಲ್ ಅನ್ನು ನೋಡುವ ವೀಕ್ಷಕರು ಹೆಚ್ಚಾಗುತ್ತಿದ್ದಾರೆ. ಕೀರ್ತಿ ಸತ್ತ ಮೇಲೆ ಆಕೆ ಪಾತ್ರವನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ತಾಂಡವ್ನನ್ನು ಹೇಗಾದರೂ ಮಾಡಿ ನಾನು ಮದುವೆ ಆಗಬೇಕು ಅಂತ ಪಣ ತೊಟ್ಟಿದ್ದಾಳೆ. ಜೊತೆಗೆ ಶ್ರೇಷ್ಠ ನಾಗವಲ್ಲಿಯಾಗಿ ಆಡುತ್ತಿರೋ ಮಾತುಗಳು ಎದೆಬಡಿತ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಸದ್ಯ ಮುಂದಿನ ಎಪಿಸೋಡ್ಗಳಲ್ಲಿ ಈ ಎರಡು ಸೀರಿಯಲ್ಗಳು ಹೇಗೆ ತಿರುವು ಪಡೆದುಕೊಳ್ಳುತ್ತಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ