ದಿನೇ ದಿನೇ ಹೊಸ ಟ್ವಿಸ್ಟ್ ಪಡೆದುಕೊಳ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್
ಭಾಗ್ಯಳನ್ನು ಮಾಡ್ರನ್ ಲುಕ್ನಲ್ಲಿ ನೋಡಿ ಫಿದಾ ಆದ್ರೂ ವೀಕ್ಷಕರು
ಭಾಗ್ಯನ ನಾನೇ ತಯಾರು ಮಾಡ್ತೀನಿ ಅಂತ ಪಣ ತೊಟ್ಟಿದ್ದ ಅತ್ತೆ
ಕನ್ನಡ ಕಿರುತೆರೆಯಲ್ಲೇ ವಿಭಿನ್ನವಾಗಿ ಮೂಡಿ ಬರುತ್ತಿದೆ ಭಾಗ್ಯಲಕ್ಷ್ಮೀ ಸೀರಿಯಲ್. ಹೊಸ ಟ್ವಿಸ್ಟ್ ಅಂಡ್ ಟರ್ನ್ ಮೂಲಕ ವೀಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದೆ. ಭಾಗ್ಯಲಕ್ಷ್ಮೀ ಸೀರಿಯಲ್ನಲ್ಲಿ ಮೂಡಿ ಬರುತ್ತಿರೋ ಒಂದೊಂದು ಪಾತ್ರವು ವೀಕ್ಷಕರಿಗೆ ಇಷ್ಟವಾಗುತ್ತಿದೆ.
ಇದನ್ನೂ ಓದಿ: ಭಾಗ್ಯಲಕ್ಷ್ಮಿ ಸೀರಿಯಲ್: ವೇದಿಕೆ ಮೇಲೆ ಶ್ರೇಷ್ಠ, ತಾಂಡವ್ಗೆ ಗ್ರಹಚಾರ ಬಿಡಿಸಿದ ಅಜ್ಜಿ.. ಬಿದ್ದು ಬಿದ್ದು ನಕ್ಕ ಭಾಗ್ಯ!
ಇದೀಗ ಭಾಗ್ಯಲಕ್ಷ್ಮೀ ಸೀರಿಯಲ್ನಲ್ಲಿ ಪ್ರಸಾರವಾಗುತ್ತಿರೋ ಒಂದೊಂದು ಸೀನ್ಗಳು ವೀಕ್ಷಕರಲ್ಲಿ ಮತ್ತಷ್ಟೂ ಕುತೂಹಲ ಹೆಚ್ಚಿಸುವಂತೆ ಮಾಡುತ್ತಿದೆ. ಈಗಂತೂ ವೀಕ್ಷಕರಲ್ಲಿ ಕೌತುಕ ಹೆಚ್ಚಿಸಿವೆ ಭಾಗ್ಯಲಕ್ಷ್ಮೀ ಸೀರಿಯಲ್ ಸನ್ನಿವೇಶಗಳು. ಈ ಹಿಂದೆ ತಾಂಡವ್ನ ನಿಜ ರೂಪ ಕುಸುಮಾ ಮುಂದೆ ಬಯಲಾಗಿದೆ. ಭಾಗ್ಯ ಮಾಡ್ರನ್ ಆಗಿಲ್ಲ, ಅಂತವಳನ್ನು ನನಗೆ ತಂದು ಗಂಟು ಹಾಕಿದ್ದೀಯಾ ಅದಕ್ಕೆ ನಾನು ಶ್ರೇಷ್ಠಾಳನ ಮದುವೆ ಆಗೋ ನಿರ್ಧಾರ ಮಾಡಿದ್ದೇನೆ ಅಂತ ಅಮ್ಮನ ಮೇಲೆ ಆರೋಪ ಮಾಡಿದ್ದ. ತಾಂಡವ್ ಮಾತಿಗೆ ಶಾಕ್ ಆಗಿ ಕುಸುಮಾ ಕೂಡ ಸವಾಲ್ ಹಾಕಿದ್ದಳು.
ಇನ್ನು, ಒಂದು ತಿಂಗಳಲ್ಲಿ ನಿನಗೆ ಹೇಗೆ ಬೇಕು ಹಾಗೇ ಭಾಗ್ಯನ ತಯಾರು ಮಾಡ್ತೀನಿ ಅಂತ ಮಾತು ಕೊಟ್ಟಿದ್ದಳು. ಇದಕ್ಕೆ ತಾಂಡವ್ ಒಂದು ತಿಂಗಳಲ್ಲಿ ನಿನ್ನಿಂದ ಈ ಚಾಲೆಂಜ್ನ ಪೂರ್ಣ ಮಾಡೋಕೆ ಆಗ್ಲಿಲ್ಲ ಅಂದ್ರೇ ನೀನೇ ನಿನ್ನ ಕೈಯಾರೆ ಭಾಗ್ಯ ಕಡೆಯಿಂದ ಡಿವೋರ್ಸ್ ಕೊಡಿಸಬೇಕು ಅಂತ ತಿರುಗೇಟು ಕೊಟ್ಟಿದ್ದ.
ಅದಕ್ಕೆ ಇನ್ನೂ ಭಾಗ್ಯಳನ್ನು ಮಾಡ್ರನ್ ಆಗಿ ಮಾಡ್ತೀನಿ ಅಂತ ಪಣ ತೊಟ್ಟಿದ್ದ ಅತ್ತೆ ಕುಸುಮಾ ಇದೀಗ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾಳೆ. ಕೊಟ್ಟ ಮಾತಿನಂತೆ ಕುಸುಮಾ ಸೊಸೆ ಭಾಗ್ಯಾಳನ್ನು ರೆಡಿ ಮಾಡಿದ್ದಾಳೆ. ಹೊಸ ಸೀರೆಯನ್ನು ತೊಟ್ಟುಕೊಂಡು ಬಂದ ಭ್ಯಾಗಾಳನ್ನು ನೋಡಿ ಮನೆಮಂದಿ ಫುಲ್ ಶಾಕ್ ಆಗಿದೆ. ಆದ್ರೆ ಅತ್ತೆ ಕುಸುಮಾ ನೀನು ದಿನ ಹೀಗೆ ರೆಡಿಯಾಗಬೇಕು. ಮನೆ ಕೆಲಸ ಮಾಡಿದ್ರು ಹೀಗೆ ಇರಬೇಕು ಅಷ್ಟೇ ಅಂತ ಹೇಳಿದ್ದಾರೆ.
View this post on Instagram
ಅತ್ತೆ ಹೇಳಿದ ಮಾತಿಗೆ ಎದುರು ಮಾತನಾಡದೇ ಓಕೆ ಅಂತ ಭಾಗ್ಯಾ ಉತ್ತರ ಕೊಟ್ಟಿದ್ದಾಳೆ. ಇನ್ನೂ ಹೊಸ ಸೀರೆಯನ್ನು ಹಾಕಿಕೊಂಡು, ಮುದ್ದು ಮುದ್ದಾಗಿ ಸಿಂಗಾರಗೊಂಡ ಭಾಗ್ಯಳನ್ನು ನೋಡಿದ ತಾಂಡವ್ ಕಳೆದು ಹೋಗಿದ್ದಾನೆ. ಹೊಸ ಲುಕ್ನಲ್ಲಿ ಭಾಗ್ಯಾಳನ್ನು ನೋಡಿದ ತಾಂಡವ್ ನಿರ್ಧಾರ ಬದಲಾಗುತ್ತಾ? ಶ್ರೇಷ್ಠಾಳನ್ನು ಬಿಟ್ಟು ಮತ್ತೆ ಭಾಗ್ಯಾಳನ್ನು ಒಪ್ಪಿಕೊಂಡು ಸಂಸಾರ ನಡೆಸೋದಕ್ಕೆ ಗ್ರೀನ್ ಸಿಗ್ನಲ್ ಕೊಡ್ತಾನಾ ಅಂತ ಮುಂದಿನ ಸಂಚಿಕೆಗಳಲ್ಲಿ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ