/newsfirstlive-kannada/media/post_attachments/wp-content/uploads/2025/03/yajamana-1.jpg)
ಯಜಮಾನ ಧಾರಾವಾಹಿಯಲ್ಲಿ ಸತ್ಯದ ಮಹಾ ಸ್ಫೋಟ ಆಗುತ್ತಿದೆ. ರಾಘು ಗುಟ್ಟು ಬಯಲಾಗೋ ಟೈಮ್​ ಬಂದೇ ಬಿಟ್ಟಿದೆ. ಹೌದು, ರಾಘು, ಝಾನ್ಸಿನ 30 ದಿನಗಳಿಗೆ ಕಾಂಟ್ರ್ಯಾಕ್ಟ್​ ಮದುವೆ ಆಗಿರೋ ವಿಚಾರ ತಾತನ ಕಣ್ಣಿಗೆ ಬಿದ್ದಿದೆ.
ಇದನ್ನೂ ಓದಿ: ನೇಹಾ ಗೌಡ ತಮ್ಮ ಮುದ್ದಾದ ಮಗಳಿಗೆ ಶಾರದ ಅಂತಾ ಹೆಸರು ಇಟ್ಟಿದ್ದೇಕೆ; ಗುಟ್ಟು ಬಿಚ್ಚಿಟ್ಟ ನಟಿಯ ತಂದೆ
/newsfirstlive-kannada/media/post_attachments/wp-content/uploads/2025/03/yajamana1-1.jpg)
ಸತ್ಯ ತಿಳಿಯೋಕೆ ರಾಘು ಮನೆಗೆ ಹೋಗಿದ್ದಾರೆ ತಾತ. ಇತ್ತ ಝಾನ್ಸಿ, ರಾಘುಗೆ ಟೆನ್ಶನ್​ ಶುರುವಾಗಿದೆ. ಈ ರೋಚಕ ಸಂಚಿಕೆ ಇವತ್ತು ಪ್ರಸಾರವಾಗಲಿದೆ. ಇನ್ನೂ, ಕಲರ್ಸ್ ಕನ್ನಡದಲ್ಲಿ ಫೈಟ್​ ಸೀನ್​ಗಳಿಗೆ ಕಮ್ಮಿ ಇಲ್ಲ. ಸ್ಪೇಷಲಿ ನಾಯಕಿಯರೇ ಹೀರೋ ರೇಂಜ್​ಗೆ ಸಾಹಸ ದೃಶ್ಯಗಳನ್ನ ಮಾಡ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/03/yajamana2-1.jpg)
ಈ ಹಿಂದೆ ಭಾರ್ಗವಿ ಫೈಟ್​ ಸೀನ್​ ನೋಡಿದ್ರೀ.. ಈ ಸಾಲಿಗೆ ಝಾನ್ಸಿ ಕೂಡ ಸೇರ್ಪಡೆಯಾಗಿದ್ದಾಳೆ. ಗಂಡಸರು ಅಂದ್ರೇ ಕೆಂಡಾಕಾರೋ ಝಾನ್ಸಿ ಜಬರ್ದಸ್ತ್​ ಫೈಟ್​ ಮಾಡಿದ್ದಾಳೆ. ಹುಡುಗಿನ ಚುಡಾಯಿಸ್ತಿದ್ದ ಪುಂಡರಿಗೆ ಒದ್ದು ಬುದ್ದಿ ಕಲಿಸಿದ್ದಾಳೆ.
Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ
ಝಾನ್ಸಿ- ರಾಘು ಕಾಂಟ್ರಾಕ್ಟ್ ಮದುವೆ ಮುಗಿಯೋಕೆ ಇನ್ನು ಕೇವಲ 10 ದಿನ ಬಾಕಿಯಿದೆ. ಇಷ್ಟರಲ್ಲಿ ಇಬ್ಬರಿಗೂ ಲವ್​ ಆಗುತ್ತಾ? ತಾತ ಈ ಜೋಡಿನ ಪರ್ಮನೆಂಟ್​ ಆಗಿ ಒಂದು ಮಾಡ್ತಾರಾ ನೋಡೋದಕ್ಕೆ ಯಜಮಾನ ಸೀರಿಯಲ್ ನೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us