ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಎಕ್ಸ್ಚೇಂಜ್ ಫಾರ್ ಮೀಡಿಯಾ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
8 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ನ್ಯೂಸ್‌ಫಸ್ಟ್ ಚಾನೆಲ್
ನವದೆಹಲಿ: ನ್ಯೂಸ್‌ಫಸ್ಟ್ ಕನ್ನಡ ಚಾನೆಲ್ಗೆ ರಾಷ್ಟ್ರೀಯ ಪ್ರಶಸ್ತಿ ಗರಿ ದೊರಕಿದೆ. ಎಕ್ಸ್ಚೇಂಜ್ ಫಾರ್ ಮೀಡಿಯಾ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದಾಗಿದ್ದು, 8 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅದರಲ್ಲಿ 4 ಬಂಗಾರ ಮತ್ತು 1 ಬೆಳ್ಳಿ ಮತ್ತು 3 ಕಂಚಿನ ಪ್ರಶಸ್ತಿ ನ್ಯೂಸ್‌ಫಸ್ಟ್ ಕನ್ನಡ ಚಾನೆಲ್ ಪಡೆದುಕೊಂಡಿದೆ.
ನವದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದ್ದು, ENBA-2022 ನೀಡುವ ಪ್ರಶಸ್ತಿ ಇದಾಗಿದೆ. ದಿವಂಗತ ಪುನೀತ್ ರಾಜ್ಕುಮಾರ್ ನೇತ್ರದಾನ ಅಭಿಯಾನಕ್ಕೆ ಉತ್ತಮ ಸಾಮಾಜಿಕ ಕಳಕಳಿ ವಿಭಾಗದಲ್ಲಿ ಚಿನ್ನದ ಪ್ರಶಸ್ತಿಯನ್ನ ನೀಡಲಾಗಿದೆ. ಈ ಪ್ರಶಸ್ತಿಯನ್ನ ನ್ಯೂಸ್‌ಫಸ್ಟ್ ಎಂಡಿ & ಸಿಇಓ ಎಸ್. ರವಿಕುಮಾರ್ ಅವರು ಸ್ವೀಕರಿಸಿದ್ದಾರೆ.
ಮುರುಘಾ ಶ್ರೀ ಫೋಕ್ಸೊ ಪ್ರಕರಣ ಕುರಿತ ಸಮಗ್ರ ವರದಿಗೆ ಚಾನೆಲ್ನ ಎಡಿಟರ್ ಇನ್ ಚೀಫ್ ಮಾರುತಿ ಎಸ್ ಹೆಚ್ ಅವರು ಚಿನ್ನದ ಪ್ರಶಸ್ತಿ ಸ್ವೀಕರಿಸಿದರು.
PSI ಕೇಸ್ ವರದಿಗೆ ಬೆಸ್ಟ್ ಕವರೇಜ್ ವಿಭಾಗದಲ್ಲಿ ಚೀಫ್ ಪ್ರೊಡ್ಯೂಸರ್ ರಮೇಶ್ ಬಾಬು ಅವರು ಗೋಲ್ಡ್ ಪ್ರಶಸ್ತಿ ಪಡೆದಿದ್ದಾರೆ. ಅದರೊಂದಿಗೆ ನ್ಯೂಸ್ಫಸ್ಟ್ನ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ‘ಇಂಡಿಯಾ ಫಸ್ಟ್’ ಕಾರ್ಯಕ್ರಮಕ್ಕೆ ಬೆಸ್ಟ್ ಪ್ರೈಮ್ ಟೈಮ್ ಶೋ ಪ್ರಶಸ್ತಿಯನ್ನ ಅಸೋಸಿಯೇಟ್ ಎಡಿಟರ್ ಜಫ್ರಿ ಅಯ್ಯಪ್ಪ ಪಡೆದುಕೊಂಡರು.
ಇದೇ ವೇಳೆ ಅತ್ಯುತ್ತಮ ನಿರೂಪಣ ವಿಭಾಗದಲ್ಲಿ ಪೊಲಿಟಿಕಲ್ ಬ್ಯೂರೋ ಚೀಫ್ ವಿನಾಯಕ ಗಂಗೊಳ್ಳಿಯವರಿಗೆ ಬೆಳ್ಳಿ ಪ್ರಶಸ್ತಿ ನೀಡಲಾಗಿದೆ.
ನ್ಯೂಸ್ಫಸ್ಟ್ನ ಜಬರ್ದಸ್ತ್ ಕಾರ್ಯಕ್ರಮಕ್ಕೆ ಬೆಸ್ಟ್ ಕರೆಂಟ್ ಅಫೇರ್ಸ್ ಪ್ರೋಗ್ರಾಮ್ ವಿಭಾಗ, ಬೆಸ್ಟ್ ಅರ್ಲಿ ಪ್ರೈಮ್ ಶೋ ವಿಭಾಗದಲ್ಲಿ ನಾನು ನನ್ನ ಸಾಧನೆ ಕಾರ್ಯಕ್ರಮಕ್ಕೆ ಹಾಗೂ ಬೆಸ್ಟ್ ಲೇಟ್ ಪ್ರೈಮ್ ಶೋ ಎಚ್ಚರ.. ಎಚ್ಚರ ಕಾರ್ಯಕ್ರಮಕ್ಕೆ ಕಂಚಿನ ಪ್ರಶಸ್ತಿ ನ್ಯೂಸ್‌ಫಸ್ಟ್ ಕನ್ನಡ ಪಡೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ