newsfirstkannada.com

ಮಿಚೆಲ್​​​, ಭಾರತದ ರಾಚಿನ್​ ಅಬ್ಬರದ ಬ್ಯಾಟಿಂಗ್​​.. ಟೀಂ ಇಂಡಿಯಾಗೆ ನ್ಯೂಜಿಲೆಂಡ್​​​​ 274 ರನ್​ ಟಾರ್ಗೆಟ್​​​

Share :

Published October 22, 2023 at 6:30pm

    ಇಂದು ಟೀಂ ಇಂಡಿಯಾ, ನ್ಯೂಜಿಲೆಂಡ್​ ಮುಖಾಮುಖಿ

    ಟೀಂ ಇಂಡಿಯಾಗೆ ಸಾಧಾರಣ ಗುರಿ ನೀಡಿದ ಕಿವೀಸ್​​​!

    ಕೀವೀಸ್​ ತಂಡದಿಂದ ಟೀಂ ಇಂಡಿಯಾಗೆ 274 ರನ್​ ಟಾರ್ಗೆಟ್​​

ಇಂದು ಧರ್ಮಶಾಲಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಐಸಿಸಿ ಏಕದಿನ ವಿಶ್ವಕಪ್​​ ಪಂದ್ಯದಲ್ಲಿ ನ್ಯೂಜಿಲೆಂಡ್​​ ತಂಡವೂ ಟೀಂ ಇಂಡಿಯಾಗೆ 274 ರನ್​ಗಳ ಟಾರ್ಗೆಟ್​ ಕೊಟ್ಟಿದೆ.

ಟಾಸ್ ಸೋತರೂ ಫಸ್ಟ್​ ಬ್ಯಾಟಿಂಗ್​​ ಮಾಡಿದ ನ್ಯೂಜಿಲೆಂಡ್​​ ಆರಂಭದಲ್ಲಿ ಬ್ಯಾಕ್​ ಟು ಬ್ಯಾಕ್​ ವಿಕೆಟ್​​ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಕ್ರೀಸ್​ಗೆ ಬಂದ ಭಾರತ ಮೂಲದ ಪ್ಲೇಯರ್​ ರಾಚಿನ್​ ರವೀಂದ್ರ ನ್ಯೂಜಿಲೆಂಡ್​​ ತಂಡಕ್ಕೆ ಆಸರೆಯಾದರು.

2 ವಿಕೆಟ್​ ಹೋದ್ರೂ ಯಾವುದೇ ಒತ್ತಡ ಇಲ್ಲದೆ ರಾಚಿನ್​ ರವೀಂದ್ರ ಬ್ಯಾಟ್​ ಬೀಸಿದ್ರು. 1 ಸಿಕ್ಸರ್​​, 6 ಫೋರ್​​ನೊಂದಿಗೆ ಬರೋಬ್ಬರಿ 75 ರನ್​ ಸಿಡಿಸಿದ್ರು. ಇವರಿಗೆ ಸಾಥ್​​ ಕೊಟ್ಟ ಡೇರಿಲ್ ಮಿಚೆಲ್ ಇನ್ನಿಂಗ್ಸ್​​ ಉದ್ಧಕ್ಕೂ ಟೀಂ ಇಂಡಿಯಾ ಬೌಲರ್​ಗಳ ಬೆಂಡೆತ್ತಿದ್ರು.

ಇನ್ನು, 127 ಎಸೆತಗಳನ್ನು ಎದುರಿಸಿದ ಮಿಚೆಲ್​​ 5 ಸಿಕ್ಸರ್​​, 9 ಫೋರ್​ ಸಮೇತ 130 ರನ್​​ ಚಚ್ಚಿದ್ರು. ಗ್ಲೆನ್​ ಫಿಲ್ಲಿಪ್ಸ್​​ 23, ವಿಲ್​ ಯಂಗ್​ 17 ರನ್​ ಗಳಿಸಿದ್ರು. ನ್ಯೂಜಿಲೆಂಡ್​ ನಿಗದಿತ 50 ಓವರ್​ಗಳಲ್ಲಿ 273 ರನ್​ಗೆ ಆಲೌಟ್​ ಆಗಿದೆ.

ಟೀಂ ಇಂಡಿಯಾದ ಪರ ಮೊಹಮ್ಮದ್​ ಶಮಿ 5, ಕುಲ್ದೀಪ್​ ಯಾದವ್​ 2, ಬೂಮ್ರಾ ಮತ್ತು ಸಿರಾಜ್​ ತಲಾ ಒಂದು ವಿಕೆಟ್​ ಪಡೆದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮಿಚೆಲ್​​​, ಭಾರತದ ರಾಚಿನ್​ ಅಬ್ಬರದ ಬ್ಯಾಟಿಂಗ್​​.. ಟೀಂ ಇಂಡಿಯಾಗೆ ನ್ಯೂಜಿಲೆಂಡ್​​​​ 274 ರನ್​ ಟಾರ್ಗೆಟ್​​​

https://newsfirstlive.com/wp-content/uploads/2023/10/Mitchel.jpg

Load More