ಸೌದಿ ಲೀಗ್ನಲ್ಲಿ ಆಡಲಿದ್ದಾರೆ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಯ್ಮರ್
ಅಲ್-ಹಿಲಾಲ್ ಫುಟ್ಬಾಲ್ ಕ್ಲಬ್ ಜೊತೆ 2 ವರ್ಷ ಒಪ್ಪಂದ
ನೇಯ್ಮರ್ ಬ್ರೆಜಿಲ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ
ಕ್ರಿಸ್ಟಿಯಾನೋ ರೊನಾಲ್ಡೊ ಬಳಿಕ ಸೌದಿ ಲೀಗ್ನಲ್ಲಿ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಯ್ಮರ್ ಆಡಲಿದ್ದಾರೆ. ಫ್ರಾನ್ಸ್ನ PSG ಬಿಟ್ಟು ಅಲ್-ಹಿಲಾಲ್ ಫುಟ್ಬಾಲ್ ಕ್ಲಬ್ ಜೊತೆ 2 ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ನೇಯ್ಮರ್ ಸುಮಾರು 1,457 ಕೋಟಿ ರೂಪಾಯಿ ಮೊತ್ತಕ್ಕೆ ಸಹಿ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. 2017 ರಲ್ಲಿ ಪ್ಯಾರಿಸ್ ಸೇಂಟ್-ಜರ್ಮನ್‌ಗೆ ದಾಖಲೆಯ ಮೊತ್ತಕ್ಕೆ ಸೇರಿದ್ದ ನೇಯ್ಮರ್, ಈಗ ಎರಡು ವರ್ಷಗಳ ಒಪ್ಪಂದದ ಮೇಲೆ 1,457 ಮೌಲ್ಯದ ಪ್ಯಾಕೇಜ್‌ನಲ್ಲಿ ಅಲ್ ಹಿಲಾಲ್‌ಗೆ ಸೇರಿದ್ದಾರೆ.
31 ವರ್ಷದ ನೇಯ್ಮರ್ ಬ್ರೆಜಿಲ್ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ. ಬ್ರಿಜಿಲ್ ಮೂಲದ ಈ ಆಟಗಾರ ರೊನಾಲ್ಡೊ ಮತ್ತು ಮೆಸ್ಸಿಯಷ್ಟೇ ಫೇಮಸ್ಸು. ಆದರೀಗ ಸೌದಿ ಲೀಗ್ನಲ್ಲಿ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಯ್ಮರ್ ಆಡುತ್ತಿರುವುದು ಸಂತಸದ ಸಂಗತಿಯಾಗಿದೆ. ತಂಡಕ್ಕೆ ಆನೆ ಬಲ ಸಿಕ್ಕಂತಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.