ಎರಡು ರಾಜ್ಯಗಳು ಸೇರಿ 6 ಶಂಕಿತ ಉಗ್ರರ ಬಂಧನ
ರಾಷ್ಟ್ರೀಯ ತನಿಖಾ ದಳ ನಡೆಸಿದ ಪ್ರತ್ಯೇಕ ಕಾರ್ಯಾಚರಣೆ
ಮುಂಬೈ, ಪುಣೆ, ತಮಿಳುನಾಡು ಸೇರಿ ಹಲವಡೆ ಭರ್ಜರಿ ದಾಳಿ
ಬೆಂಗಳೂರು: ಕರ್ನಾಟಕದಲ್ಲಿ ಐವರು ಶಂಕಿತ ಉಗ್ರರ ಬಂಧನವಾಗಿದೆ. ಸದ್ಯ ಅವರನ್ನು ವಿಚಾರಣೆ ಒಳಪಡಿಸಲಾಗಿದೆ. ಇದಲ್ಲದೆ ಮುಂಬೈ, ಪುಣೆ, ತಮಿಳುನಾಡು ಸೇರಿ ಎರಡು ರಾಜ್ಯಗಳ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ದಳ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ. ಇದರಲ್ಲಿ ಒಟ್ಟು 6 ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿನ ಭಯೋತ್ಪಾದನಾ ನಿಗ್ರಹ ದಳ ಮುಂಬೈ ನಲ್ಲಿ ಕಾರ್ಯಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಭಾನುವಾರದಂದು ನಡೆಸಿದ ಈ ಕಾರ್ಯಚರಣೆಯಲ್ಲಿ ಐಎಸ್ಐ ಏಜೆಂಟ್ ಅರ್ಮನ್ ಸಯ್ಯದ್, ಮಹಮ್ಮದ್ ಸಲ್ಮಾನ್ ಸಿದ್ಧಿಕಿ ಎಂಬವರನ್ನು ಅರೆಸ್ಟ್ ಮಾಡಿದ್ದಾರೆ.
ಪುಣೆಯ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಎನ್ಐಎಗೆ ಬೇಕಾಗಿದ್ದ ಇಮ್ರಾನ್ ಖಾನ್ ಮತ್ತು ಮಹಮ್ಮದ್ ಯೂನುಸ್ ಸಕಿಯನ್ನು ಬಂಧಿಸಲಾಗಿದೆ.
ಅತ್ತ ಕೇರಳ ಪೊಲೀಸರು ತಮಿಳುನಾಡಿನ ಈರೋಡ್ನಲ್ಲಿ ಆಸಿಫ್ ಮತ್ತು ಮತ್ತೋರ್ವ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಸದ್ಯ ಮೂರು ರಾಜ್ಯದಲ್ಲಿ 6 ಉಗ್ರರ ಬಂಧನವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ