newsfirstkannada.com

ಯುವರಾಜನ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ.. ತಂದೆ-ತಾಯಿ, ಪತ್ನಿ, ಮಗನೊಂದಿಗೆ ಹಬ್ಬ ಆಚರಿಸಿದ ನಿಖಿಲ್​

Share :

Published August 25, 2023 at 6:13pm

Update August 25, 2023 at 6:14pm

    ಪತ್ನಿ ರೇವತಿ ಮತ್ತು ಪುತ್ರ ಅವ್ಯಾನ್ ದೇವ್​​ನೊಂದಿಗೆ ಹಬ್ಬ ಆಚರಣೆ

    ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಪ್ಪ ನಿಖಿಲ್​, ಮಗ ಅವ್ಯಾನ್ ದೇವ್

    ಯದುವೀರ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ನಿಖಿಲ್​ ಕುಮಾರಸ್ವಾಮಿ

ಸ್ಯಾಂಡಲ್​ವುಡ್​ ನಟ ನಿಖಿಲ್ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಬಳಿಕ ಹಬ್ಬದ ಫೋಟೋವನ್ನು ದಂಪತಿಗಳು ಹಂಚಿಕೊಂಡಿದ್ದಾರೆ.

ನಿಖಿಲ್​ ಪತ್ನಿ, ಮಗ ಹಾಗೂ ಕುಟುಂದ ಜೊತೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ. ಅಪ್ಪನ ಜೊತೆಗೆ ಅವ್ಯಾನ್ ದೇವ್ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾನೆ. ಇಬ್ಬರೂ ಸಹ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ.

ನಿಖಿಲ್​ ಕುಮಾರಸ್ವಾಮಿ ಹೊಸ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಲ್ಲಿದ್ದರೂ ಮನೆಯವರ ಜೊತೆ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ತಂದೆ ಕುಮಾರಸ್ವಾಮಿ ತಾಯಿ ಅನಿತಾ ಕೂಡ ಜೊತೆಗಿದ್ದರು.

ಅಂದಹಾಗೆಯೇ ಸದ್ಯ ನಿಖಿಲ್​ ಕುಮಾರಸ್ವಾಮಿ ಯದುವೀರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ನಲ್ಲಿ ನಿಖಿಲ್​ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯುವರಾಜನ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ.. ತಂದೆ-ತಾಯಿ, ಪತ್ನಿ, ಮಗನೊಂದಿಗೆ ಹಬ್ಬ ಆಚರಿಸಿದ ನಿಖಿಲ್​

https://newsfirstlive.com/wp-content/uploads/2023/08/Nikhil-Kuamaraswamy.jpg

Load More