ಹುಟ್ಟು ಹಬ್ಬದ ಸಂಭ್ರಮದಲ್ಲಿ ರೌಡಿ ಬೇಬಿ
ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ನಟಿ ಬರ್ತ್ಡೇ
ನಿಶಾ ರವೀಂದ್ರ ಬರ್ತ್ಡೇ ಫೋಟೋಸ್ ವೈರಲ್
ಕಿರುತೆರೆಯ ಮೋಸ್ಟ್ ಕ್ಯೂಟೆಸ್ಟ್ ನಟಿಯರಲ್ಲಿ ಗಟ್ಟಿಮೇಳ ನಿಶಾ ರವೀಂದ್ರ ಕೂಡ ಒಬ್ಬರು. ಗಟ್ಟಿಮೇಳದಲ್ಲಿ ಅಮೂಲ್ಯ ಪಾತ್ರದಲ್ಲಿ ರೌಡಿ ಬೇಬಿ ಆಗಿ ಎಲ್ಲರ ಕಣ್ಮನ ಸೆಳೆತಿದ್ದಾರೆ ನಟಿ ನಿಶಾ. ಸದ್ಯ ನಾಲ್ಕೈದು ವರ್ಷಗಳಿಂದ ಗಟ್ಟಿಮೇಳ ಧಾರಾವಾಹಿಯಿಂದ ಸಿಕ್ಕಾಪಟ್ಟೆ ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ.
ಸದ್ಯ ರೌಡಿ ಬೇಬಿ ಅಮೂಲ್ಯ ಮೊನ್ನೆ ಮೊನ್ನೆಯಷ್ಟೆ ತಮ್ಮ ಹುಟ್ಟುಹಬ್ಬವನ್ನ ತುಂಬಾ ಸಡಗರ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಈ ಬಾರಿ ಹುಟ್ಟು ಹಬ್ಬವನ್ನ ಇಶಾದಲ್ಲಿ ಸೆಲೆಬ್ರೇಟ್ ಮಾಡ್ಕೊಂಡಿದ್ದಾರೆ. ಈ ಬಾರಿಯ ಹುಟ್ಟು ಹಬ್ಬಕ್ಕೆ ನಿಶಾ ತಮ್ಮ ಬೆಸ್ಟ್ ಫ್ರೆಂಡ್ ಅಶ್ವಿನಿ ಜೊತೆ ಇಶಾದಲ್ಲಿ ಇರೋ ಶಿವನ ದರ್ಶನ ಮಾಡಿ ಬಂದಿದ್ದಾರೆ. ಇದು ನಿಶಾ ಅವರ ಬಹು ದಿನದ ಆಸೆಯೂ ಆಗಿತಂತೆ. ಹಾಗಾಗಿ ಪರ್ಫೆಕ್ಟ್ ದಿನಾನೆ ಇಶಾಗೆ ಹೋಗಿ ಬಂದಿದ್ದಾರೆ ನಿಶಾ ರವೀಂದ್ರ. ತಮ್ಮ ಹುಟ್ಟು ಹಬ್ಬವನ್ನು ಫ್ಯಾಮಿಲಿ ಫ್ರೇಂಡ್ಸ್ ಜೊತೆ ಸೇರಿ ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಬಾಳಿನ ಹೊಸ ಆಯಮಕ್ಕೆ ಖುಷಿಯಿಂದ ಕಾಲಿರಿಸಿದ್ದಾರೆ.
View this post on Instagram
View this post on Instagram
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ