newsfirstkannada.com

×

ಮತ್ತೆ ಒಂದಾದ ನಟ ಚಂದನ್​​, ನಿವೇದಿತಾ ಗೌಡ; ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ನಿವ್ವಿ!

Share :

Published September 8, 2024 at 6:37pm

Update September 9, 2024 at 11:54am

    ಮತ್ತೆ ಒಂದಾದ ನಟ ಚಂದನ್​ ಶೆಟ್ಟಿ, ನಟಿ ನಿವೇದಿತಾ ಗೌಡ ಜೋಡಿ

    ರಿಯಲ್​ ಅಲ್ಲ, ಸಿನಿಮಾದಲ್ಲೂ ಈ ಜೋಡಿಯದ್ದೇ ಸಖತ್​ ದರ್ಬಾರ್​​!

    ಇದರ ಮಧ್ಯೆ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ನಿವೇದಿತಾ ಗೌಡ ಮಿಂಚಿಂಗ್​​

ಒಂದು ಕಾಲದ ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಯೂಟಿಫುಲ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಆದರೀಗ, ಈ ಜೋಡಿ ತಮ್ಮ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಡಿವೋರ್ಸ್ ಪಡೆದು “ನಾನೊಂದು ತೀರಾ; ನೀನೊಂದು ತೀರಾ” ಎಂಬಂತಿದೆ. ಕೇವಲ ಕರಿಯರ್ ದೃಷ್ಟಿಯಿಂದ ಮಾತ್ರ ಪರಸ್ಪರ ಒಪ್ಪಿಗೆ ಮೂಲಕ ಡಿವೋರ್ಸ್ ಮಾಡಿಕೊಂಡಿಲ್ಲ. ಡಿವೋರ್ಸ್​ಗೆ ಅಸಲಿ ಕಾರಣ ಇಬ್ಬರ ಟೇಸ್ಟ್​​ಗಳ ಬೇರೆ ಎಂಬುದು. ನಿವೇದಿತಾ ಮತ್ತು ಚಂದನ್​ ಶೆಟ್ಟಿ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದ್ದದ್ದೇ ಡಿವೋರ್ಸ್​​ ಮಾಡಿಕೊಳ್ಳಲು ಕಾರಣ ಎನ್ನಲಾಗುತ್ತಿದೆ.

ಇತ್ತೀಚೆಗಷ್ಟೇ ನಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಂದಾಗುತ್ತಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಅದು ರಿಯಲ್​ ಲೈಫ್​ನಲ್ಲಿ ಅಲ್ಲ, ಬದಲಿಗೆ ಇಬ್ಬರೂ ತೆರೆ ಮೇಲೆ ಒಂದಾಗುತ್ತಿದ್ದಾರೆ ಎಂದು ಸುದ್ದಿಯಾದ ಕೂಡಲೇ ಫ್ಯಾನ್ಸ್​ ಹಾರ್ಟ್​ ಬ್ರೇಕ್​ ಆಗಿತ್ತು. ಈ ಬೆನ್ನಲ್ಲೇ ನಿವೇದಿತಾ ಗೌಡ ಫ್ಯಾನ್ಸ್​ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ಸೀರೆಯಲ್ಲಿ ಮಿಂಚಿದ ನಿವೇದಿತಾ ಗೌಡ!

ಕಳೆದ ಮೂರು ದಿನಗಳಲ್ಲಿ ನಿವೇದಿತಾ ಗೌಡ ಸೀರೆಯಲ್ಲಿ ಫೋಟೋಗೆ ಪೋಸ್​ ನೀಡಿ ತನ್ನ ಇನ್​ಸ್ಟಾದಲ್ಲಿ ಪೋಸ್ಟ್​ ಮಾಡುತ್ತಲೇ ಇದ್ದಾರೆ. ಇಂದು ಕೂಡ ಟ್ರೆಡಿಷನಲ್​​ ವೇರ್​​ನಲ್ಲಿ ಕಾಣಿಸಿಕೊಂಡ ನಿವೇದಿತಾ ಫ್ಯಾನ್ಸ್​ ಮನಸು ಕದ್ದಿದ್ದಾರೆ. ಅದರಲ್ಲೂ ನಿವೇದಿತಾ ಸೀರೆಯಲ್ಲಿ ಕಾಣಿಸಿಕೊಂಡ ಫೋಟೋ ಕಾಮೆಂಟ್​ ಹಾಕಿರೋ ಫ್ಯಾನ್ಸ್​, ಸಖತ್​ ಆಗಿದೀರಾ? ಇದಂತೂ ನಮಗೆ ಗುಡ್​ನ್ಯೂಸ್​ ಎಂದು ಬರೆದುಕೊಂಡಿದ್ದಾರೆ.

ಬಿಗ್​ಬಾಸ್​ನಲ್ಲಿ ಪರಸ್ಪರ ಪರಿಚಯ!

ಬಿಗ್‌ಬಾಸ್‌‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದು, ಆಮೇಲೆ ಮದುವೆ ಕೂಡ ಆದ್ರು. ಮದುವೆಯಾದ ಹೊಸತರಲ್ಲಿ ಇವರಿಬ್ಬರ ರೀಲ್ಸ್ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇತ್ತ ಚಂದನ್‌ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ನಿವೇದಿತಾ ಗೌಡ ಕಾಮಿಡಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಡಿವೋರ್ಸ್ ಸುದ್ದಿ ಫ್ಯಾನ್ಸ್‌‌ಗೆ ಶಾಕ್‌ ಕೊಟ್ಟಿತ್ತು. 26 ಫೆಬ್ರವರಿ 2020ರಂದು ಪ್ರೀತಿಸಿ ಮದುವೆ ಆಗಿದ್ದ ಜೋಡಿ ಬೇರೆ ಬೇರೆಯಾಗಿದ್ದಾರೆ. ಇಬ್ಬರು ಸೇರಿ ಒಂದು ಸಿನಿಮಾದಲ್ಲಿ ಆ್ಯಕ್ಟ್​ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ನಟ ಚಂದನ್​ ಶೆಟ್ಟಿ, ನಿವೇದಿತಾ ಗೌಡ ಒಂದಾದ ಬೆನ್ನಲ್ಲೇ ಶಾಕಿಂಗ್​ ವಿಚಾರ ಬಹಿರಂಗ; ಏನದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಒಂದಾದ ನಟ ಚಂದನ್​​, ನಿವೇದಿತಾ ಗೌಡ; ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ನಿವ್ವಿ!

https://newsfirstlive.com/wp-content/uploads/2024/06/chandan-shetty8.jpg

Load More