newsfirstkannada.com

Breaking News : ಜ್ಞಾನವಾಪಿ ಮಸೀದಿಯ ASI ಸರ್ವೇಗೆ ತಾತ್ಕಾಲಿಕ ಬ್ರೇಕ್; ನಿಟ್ಟುಸಿರು ಬಿಟ್ಟ ಮಸೀದಿ ಆಡಳಿತ

Share :

24-07-2023

    ಎರಡು ದಿನದವರೆಗೆ ಜ್ಞಾನವಾಪಿ ಮಸೀದಿ ಸರ್ವೇ ನಡೆಸುವಂತಿಲ್ಲ

    ಮುಸ್ಲಿಮರಿಗೆ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ

    ಮಸೀದಿ ಆಡಳಿತಕ್ಕೆ ಸುಪ್ರೀಂ ಕೋರ್ಟ್​ ಹೇಳಿದ್ದೇನು..?

ವಾರಣಾಸಿಯ ಜ್ಞಾನವಾಪಿ ಮಸೀದಿ ಸರ್ವೇಗೆ ಬುಧವಾರದವರೆಗೆ ತಾತ್ಕಾಲಿಕ ತಡೆ ನೀಡಿ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಜುಲೈ 26 ವರೆಗೆ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಬೇಡ. ಸಮೀಕ್ಷೆಯನ್ನು ವಿರೋಧಿಸಿ ಮಸ್ಲಿಮರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಬಹುದು. ಬುಧವಾರ ಸಂಜೆ 5 ಗಂಟೆಯವರೆಗೆ ಕಾಲವಕಾಶ ನೀಡಲಾಗುವುದು ಎಂದಿದೆ. ಸುಪ್ರೀಂ ಕೋರ್ಟ್​ ಆದೇಶ ಬೆನ್ನಲ್ಲೇ, ಮಸೀದಿ ಆಡಳಿತ ಮಂಡಳಿ ನಿಟ್ಟುಸಿರು ಬಿಟ್ಟಿದೆ.

ವಾರಣಾಸಿ ಜಿಲ್ಲಾ ಕೋರ್ಟ್ ಆದೇಶದಂತೆ ಇವತ್ತು ಬೆಳಗ್ಗೆ 7 ಗಂಟೆಯಿಂದ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಶುರುವಾಗಿತ್ತು. ಆದರೆ ಮಸೀದಿ ಕಮಿಟಿಯು, ಸರ್ವೇಗೆ ಬ್ರೇಕ್ ನೀಡಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ತುರ್ತಾಗಿ ವಿಚಾರಣೆ ನಡೆಸಿದ್ದ ಕೋರ್ಟ್​, ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಲು ತಿಳಿಸಿದೆ. ಅದಕ್ಕಾಗಿ ಎರಡು ದಿನಗಳ ಕಾಲ ಅವಕಾಶ ಕೊಡಲಾಗುವುದು. ಅಲ್ಲಿಯವರೆಗೆ ಮಸೀದಿಯ ಸಮೀಕ್ಷೆ ಬೇಡ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇನ್ನು ಇಂದು ನಡೆಯಬೇಕಿದ್ದ ಸರ್ವೇಯನ್ನು ವಿರೋಧಿಸಿ ಮುಸ್ಲಿಮರು ಬಾಯ್ಕಟ್ ಮಾಡಿದ್ದರು.

ಇದನ್ನೂ ಓದಿ: Big Breaking: ಮಧ್ಯಾಹ್ನ 2 ಗಂಟೆವರೆಗೆ ಜ್ಞಾನವಾಪಿ ಮಸೀದಿ ಸರ್ವೇ ಬೇಡ -ಸುಪ್ರೀಂ ಕೋರ್ಟ್​ನಿಂದ ಮಧ್ಯಂತರ ಆದೇಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking News : ಜ್ಞಾನವಾಪಿ ಮಸೀದಿಯ ASI ಸರ್ವೇಗೆ ತಾತ್ಕಾಲಿಕ ಬ್ರೇಕ್; ನಿಟ್ಟುಸಿರು ಬಿಟ್ಟ ಮಸೀದಿ ಆಡಳಿತ

https://newsfirstlive.com/wp-content/uploads/2023/07/Supreme-Court.jpg

Load More